ಶನಿವಾರ, 22 ನವೆಂಬರ್ 2025
×
ADVERTISEMENT

Ninasam

ADVERTISEMENT

‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ದಿನಾಂಕ ನಿಗದಿ

Madappana Song: ಸತೀಶ್‌ ನೀನಾಸಂ ನಾಯಕನಾಗಿ ನಟಿಸುತ್ತಿರುವ ‘ದಿ ರೈಸ್‌ ಆಫ್‌ ಅಶೋಕ’ ಸಿನಿಮಾ ಮೊದಲ ಹಾಡು ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಈ ಬಗ್ಗೆ ನಟ ಸತೀಶ್‌ ನೀನಾಸಂ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 22 ನವೆಂಬರ್ 2025, 9:16 IST
‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ದಿನಾಂಕ ನಿಗದಿ

ಅವತರಣಮ್ ಭ್ರಾಂತಾಲಯಮ್ ನಾಟಕ: ನಗಿಸಲೆತ್ನಿಸಿ ಸುಸ್ತಾದ ನೀನಾಸಂ ಕಲಾವಿದರು!

Ninasam Play: ನೀನಾಸಂ ತಿರುಗಾಟ–2025ರ ‘ಅವತರಣಮ್ ಭ್ರಾಂತಾಲಯಮ್’ ನಾಟಕ ಪ್ರೇಕ್ಷಕರನ್ನು ನಗಿಸಲು ಹರಸಾಹಸಪಟ್ಟರೂ, ವಸ್ತು ಮತ್ತು ರಂಗರೂಪದ ಬಾಂಧವ್ಯ ಕೊರತೆಯಿಂದ ನಿರೀಕ್ಷಿತ ಪರಿಣಾಮ ನೀಡಲಿಲ್ಲ.
Last Updated 10 ನವೆಂಬರ್ 2025, 6:11 IST
ಅವತರಣಮ್ ಭ್ರಾಂತಾಲಯಮ್ ನಾಟಕ: ನಗಿಸಲೆತ್ನಿಸಿ ಸುಸ್ತಾದ ನೀನಾಸಂ ಕಲಾವಿದರು!

ನೀನಾಸಂ ತಿರುಗಾಟ ನಾಟಕೋತ್ಸವ 17ರಿಂದ

Ninasam ಮಾತೃಛಾಯಾ ಟ್ರಸ್ಟ್ ಕಾಸರಕೋಡ ಇದರ ಸಂಘಟನೆಯಲ್ಲಿ ನೀಲಕಂಠೇಶ್ವರ ನಾಟ್ಯ ಸಂಘ ಹೆಗ್ಗೋಡು ತಂಡದಿಂದ 'ನೀನಾಸಂ ತಿರುಗಾಟ-ನಾಟಕೋತ್ಸವ' ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಸಭಾಂಗಣದಲ್ಲಿ ನ.17 ಹಾಗೂ 18ರಂದು ಪ್ರತಿದಿನ ರಾತ್ರಿ 8.30ಕ್ಕೆ ನಡೆಯಲಿದೆ.
Last Updated 7 ನವೆಂಬರ್ 2025, 7:56 IST
ನೀನಾಸಂ ತಿರುಗಾಟ ನಾಟಕೋತ್ಸವ 17ರಿಂದ

ರಂಗಭೂಮಿ: ಅಂಕದ ಪರದೆ ಭಿನ್ನ ರಂಗಪ್ರಯೋಗ

ತಿಳಿಹಾಸ್ಯ, ವ್ಯಂಗ್ಯ, ವಿಡಂಬನೆಯೊಂದಿಗೆ ನಗಿಸುತ್ತಲೇ ವೃದ್ಧಾಪ್ಯದ ಬದುಕಿನ ಚಿತ್ರಣವನ್ನು ಕಟ್ಟಿಕೊಡುತ್ತ, ವೃದ್ಧಾಶ್ರಮದ ಪರಿಸರವನ್ನು ಪರಿಚಯಿಸುವ ಈ ನಾಟಕ ನೀನಾಸಂ ತಿರುಗಾಟದ ಭಾಗವಾಗಿದೆ. ಅಭಿರಾಮ್ ಭಡ್ಕಮ್ಕರ್ ರಚಿಸಿರುವ ಈ ಮರಾಠಿ ನಾಟಕವನ್ನು ಜಯಂತ ಕಾಯ್ಕಿಣಿ ಅನುವಾದಿಸಿದ್ದಾರೆ.
Last Updated 14 ಡಿಸೆಂಬರ್ 2024, 23:30 IST
ರಂಗಭೂಮಿ: ಅಂಕದ ಪರದೆ ಭಿನ್ನ ರಂಗಪ್ರಯೋಗ

ಶಿವಮೊಗ್ಗ | ನೀನಾಸಂ: ಕಲೆಗಳ ಸಂಗಡ ಮಾತುಕತೆ ಅ. 2ರಿಂದ

ಹೆಗ್ಗೋಡಿನ ನೀನಾಸಂ ಸಂಸ್ಥೆಯಲ್ಲಿ ಅ. 2ರಿಂದ 6ರವರೆಗೆ 5 ದಿನಗಳ ಕಾಲ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮ ಆಯೋಜಿಸಲಾಗಿದೆ.
Last Updated 16 ಆಗಸ್ಟ್ 2024, 20:23 IST
fallback

ಹೆಗ್ಗೋಡು ಹುಟ್ಟಿದ ಬಗೆ.. ಚಂದ್ರಶೇಖರ್ ಕಾಕಾಲ್ ಅವರ ಲೇಖನ

ಈ ಹೆಗ್ಗೋಡು ಎಂಬ ಊರು ಮೊದಲಿಗೆ ದಟ್ಟಕಾಡು ಆಗಿದ್ದು, ಮೇಲಣಗುಡ್ಡದ ತುದಿಯಲ್ಲಿ ಕುರುಚಲು ಗಿಡ, ಬಿದಿರುಮಟ್ಟಿಗಳಿದ್ದ ಸ್ಮಶಾನವಾಗಿತ್ತಂತೆ.
Last Updated 12 ಮೇ 2024, 0:12 IST
ಹೆಗ್ಗೋಡು ಹುಟ್ಟಿದ ಬಗೆ.. ಚಂದ್ರಶೇಖರ್ ಕಾಕಾಲ್ ಅವರ ಲೇಖನ

ನಟ ನೀನಾಸಂ ಅಶ್ವತ್ಥ್‌ ಬಂಧನ, ಬಿಡುಗಡೆ

ಚೆಕ್ ಬೌನ್ಸ್ ಪ್ರಕರಣ
Last Updated 9 ಜುಲೈ 2023, 20:31 IST
ನಟ ನೀನಾಸಂ ಅಶ್ವತ್ಥ್‌ ಬಂಧನ, ಬಿಡುಗಡೆ
ADVERTISEMENT

7 ದಶಕಗಳ ನೀನಾಸಂ ಇತಿಹಾಸದಲ್ಲಿ ಮೊದಲ ಸಲ ಚುನಾವಣೆ; ನೂತನ ನಿರ್ದೇಶಕರ ಆಯ್ಕೆ

ಸಾಗರ ಸಮೀಪದ ಹೆಗ್ಗೋಡಿನ ನೀನಾಸಂ ಸಂಸ್ಥೆಯ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ 9 ನಿರ್ದೇಶಕರು ನೂತನವಾಗಿ ಆಯ್ಕೆಯಾಗಿದ್ದಾರೆ. 9 ಸ್ಥಾನಗಳಿಗೆ 12 ಮಂದಿ ಸ್ಪರ್ಧಿಸಿದ್ದರು.
Last Updated 11 ಅಕ್ಟೋಬರ್ 2021, 11:42 IST
7 ದಶಕಗಳ ನೀನಾಸಂ ಇತಿಹಾಸದಲ್ಲಿ ಮೊದಲ ಸಲ ಚುನಾವಣೆ; ನೂತನ ನಿರ್ದೇಶಕರ ಆಯ್ಕೆ

ಬೆಳ್ಗಲ್ಲು: ಸಾವಿನ ಸಮ್ಮುಖದಲ್ಲಿ ಹೊಳೆಯುವ ಬದುಕಿನ ಅಂತರಂಗ

ನಾವು ಯಾವುದನ್ನು ದುರ್ದೈವ ಎಂದು ಬಗೆಯುತ್ತೇವೆಯೋ, ಅದು ನಮ್ಮ ಬದುಕಲ್ಲಿ ಬರದಿರಲಿ ಎಂದು ಪ್ರತಿದಿನ ಪ್ರಾರ್ಥಿಸುತ್ತೇವೆಯೋ, ಅದೇ ದುರ್ದೈವ ನಮಗೆ ಬದುಕನ್ನು ನೋಡುವ ರೀತಿ ಬದಲಿಸುತ್ತದೆ; ಬದುಕಿನ ಅರ್ಥವನ್ನು ಬಿಚ್ಚಿಡುತ್ತದೆ. ಹಾಗಾದರೆ ಅದನ್ನು ನಿಜಕ್ಕೂ ದುರ್ದೈವ ಅನ್ನಬೇಕೆ?
Last Updated 20 ಸೆಪ್ಟೆಂಬರ್ 2020, 4:38 IST
ಬೆಳ್ಗಲ್ಲು: ಸಾವಿನ ಸಮ್ಮುಖದಲ್ಲಿ ಹೊಳೆಯುವ ಬದುಕಿನ ಅಂತರಂಗ

ನಿನಾಸಂನ ‘ಅಂತರಂಗ’ ನಾಟಕ ಇಂದು

ನಿನಾಸಂ ಮರುತಿರುಗಾಟ 2020ರ ‘ಅಂತರಂಗ’ ನಾಟಕ ಪ್ರದರ್ಶನವನ್ನು ದೊಮ್ಮಲೂರಿನಲ್ಲಿರುವ ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ (ಬಿಐಸಿ) ಸೋಮವಾರ (ಫೆ.24) ಸಂಜೆ 7ಗಂಟೆಗೆ ಆಯೋಜಿಸಲಾಗಿದೆ.
Last Updated 23 ಫೆಬ್ರುವರಿ 2020, 19:37 IST
ನಿನಾಸಂನ ‘ಅಂತರಂಗ’ ನಾಟಕ ಇಂದು
ADVERTISEMENT
ADVERTISEMENT
ADVERTISEMENT