ನಿಪ್ಪಾಣಿ ತಾಲ್ಲೂಕು ಕ್ರೀಡಾಂಗಣಕ್ಕೆ
10 ಎಕರೆ 20 ಗುಂಟೆ ಜಾಗ: CM ಸಿದ್ಧರಾಮಯ್ಯ
‘ನಿಪ್ಪಾಣಿ ನಗರಸಭೆ ವ್ಯಾಪ್ತಿಯ ನಾಗನೂರ ಗ್ರಾಮದ ರಿ.ಸ.ನಂ.14 ರಲ್ಲಿಯ 10 ಎಕರೆ 20 ಗುಂಟೆ ನಿವೇಶನವನ್ನು ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕಾಗಿ ಗುರುತಿಸಿದ್ದು ಯುವ ಸಬಲೀಕರಣ ಮತ್ತು ಇಲಾಖೆಗೆ ಹಸ್ತಾಂತರಿಸಿಕೊಳ್ಳಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.Last Updated 6 ಮಾರ್ಚ್ 2025, 14:16 IST