ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Nirbhaya Rape Convicts

ADVERTISEMENT

ನಿರ್ಭಯ ಪ್ರಕರಣಕ್ಕೆ 10 ವರ್ಷ | ಮಹಿಳೆಯರಿಗಿಲ್ಲ ರಕ್ಷಣೆ: ಪೋಷಕರು ಅಳಲು

ನಿರ್ಭಯ ಅತ್ಯಾಚಾರ ಪ್ರಕರಣ ನಡೆದು ಗುರುವಾರಕ್ಕೆ 10 ವರ್ಷ ಪೂರ್ಣಗೊಂಡಿದ್ದು, ದೆಹಲಿಯಲ್ಲಿ ಈಗಲೂ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ನಿರ್ಭಯ ಪೋಷಕರು ಹೇಳಿದ್ದಾರೆ.
Last Updated 15 ಡಿಸೆಂಬರ್ 2022, 16:09 IST
ನಿರ್ಭಯ ಪ್ರಕರಣಕ್ಕೆ 10 ವರ್ಷ | ಮಹಿಳೆಯರಿಗಿಲ್ಲ ರಕ್ಷಣೆ: ಪೋಷಕರು ಅಳಲು

ನಿರ್ಭಯಾ, ನ್ಯಾಯ ಮತ್ತು ಮಹಿಳೆ

ಜೀವನಾನುಭವದಿಂದ ಮಹಿಳೆ ಕ್ಷಣಾರ್ಧದಲ್ಲಿ ಗುರುತಿಸಬಹುದಾದ ಸೂಕ್ಷ್ಮಗಳನ್ನು ಪುರುಷ ಗುರುತಿಸಲಾರ
Last Updated 27 ಮಾರ್ಚ್ 2020, 20:30 IST
ನಿರ್ಭಯಾ, ನ್ಯಾಯ ಮತ್ತು ಮಹಿಳೆ

ನಿರ್ಭಯಾ ಪ್ರಕರಣದ ಆ ಆರು ಮಂದಿ ಇವರು...

ದೆಹಲಿಯಲ್ಲಿ 2012ರ ಡಿಸೆಂಬರ್ 16ರ ಸಂಜೆ ಚಲಿಸುತ್ತಿದ್ದ ಬಸ್‌ನಲ್ಲಿ 23 ವರ್ಷದ ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. ಆರು ಮಂದಿ ಅತ್ಯಾಚಾರಿಗಳು ಅವರ ಮೇಲೆ ಬರ್ಬರವಾಗಿ ಹಲ್ಲೆ ಮಾಡಿ, ಬಸ್‌ನಿಂದ ಎಸೆದಿದ್ದರು. ಸಿಂಗಪುರದ ಆಸ್ಪತ್ರೆಯಲ್ಲಿ ಆಕೆ ಕೊನೆಯುಸಿರೆಳೆದರು. ಇದಾಗಿ, ಏಳು ವರ್ಷ ಬಳಿಕ ಆರು ಜನರ ಪೈಕಿ ನಾಲ್ವರಿಗೆ ನೇಣು ಶಿಕ್ಷೆಯಾಗಿದೆ.
Last Updated 20 ಮಾರ್ಚ್ 2020, 20:30 IST
ನಿರ್ಭಯಾ ಪ್ರಕರಣದ ಆ ಆರು ಮಂದಿ ಇವರು...

Explainer | ಅತ್ಯಾಚಾರಕ್ಕೆ ಗಲ್ಲು

ದೇಶದ ಆತ್ಮಸಾಕ್ಷಿಯನ್ನೇ ಕೆಣಕಿದ ‘ನಿರ್ಭಯಾ’ ಅತ್ಯಾಚಾರಿಗಳು ಮತ್ತು ಹಂತಕರಿಗೆ ಗಲ್ಲು ಶಿಕ್ಷೆ ಜಾರಿಯಾಗಿದೆ. ಈ ದೇಶ ಕಂಡ ಅತ್ಯಂತ ಹೇಯವಾದ ಆ ಅಪರಾಧ ಕೃತ್ಯದ ವಿರುದ್ಧ ಇಡೀ ದೇಶವೇ ಒಂದಾಗಿತ್ತು. ಅದರ ಪರಿಣಾಮವಾಗಿ ಭಾರತೀಯ ದಂಡ ಸಂಹಿತೆಯೇ ಬದಲಾಯಿತು. ಅಪರಾಧ ಎಸಗಿದವರಿಗೆ ಈಗ ಶಿಕ್ಷೆ ಆಗಿದೆ. ಭಾರತೀಯ ಮಹಿಳೆಯರಲ್ಲಿ ಈಗ ಸುರಕ್ಷೆಯ ಭಾವ ಮೂಡಿದೆ ಎಂದು ನಿರ್ಭಯಾ ತಾಯಿ ಹೇಳಿದ್ದಾರೆ...
Last Updated 20 ಮಾರ್ಚ್ 2020, 19:45 IST
Explainer | ಅತ್ಯಾಚಾರಕ್ಕೆ ಗಲ್ಲು

ಅತ್ಯಾಚಾರಿಗಳು ಗಲ್ಲಿಗೇರಿದ ವಿಷಯ ತಿಳಿದು ನಿರ್ಭಯಾ ತವರೂರಲ್ಲಿ ಸಂಭ್ರಮ

ಅದೊಂದು ಊರಿನಲ್ಲಿ ಹಬ್ಬ ಇಲ್ಲದಿದ್ದರೂ ಜನರು ಸಂಭ್ರಮಪಟ್ಟರು. ಡೋಲು ತಮಟೆ ಸದ್ದಿಗೆ ಊರಿನ ಜನರು ಕುಣಿದು ಕುಪ್ಪಳಿಸುತ್ತಿದ್ದರು.
Last Updated 20 ಮಾರ್ಚ್ 2020, 11:22 IST
ಅತ್ಯಾಚಾರಿಗಳು ಗಲ್ಲಿಗೇರಿದ ವಿಷಯ ತಿಳಿದು ನಿರ್ಭಯಾ ತವರೂರಲ್ಲಿ ಸಂಭ್ರಮ

ಮರಣದಂಡನೆಗೆ ಮುನ್ನ ಅಂತಿಮ ಇಚ್ಛೆ ವ್ಯಕ್ತಪಡಿಸಿಲ್ಲ ನಿರ್ಭಯಾ ಅತ್ಯಾಚಾರಿಗಳು

ದೆಹಲಿಯ ತಿಹಾರ್ ಜೈಲಿನಲ್ಲಿ ಶುಕ್ರವಾರ ಬೆಳಗ್ಗೆನಿರ್ಭಯಾ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಲಾಗಿದೆ. ಗಲ್ಲಿಗೇರಿಸುವ ಮುನ್ನಅಂತಿಮ ಇಚ್ಛೆಏನು ಎಂದುಕೇಳಿದರೆ ಇವರಲ್ಲಿ ಯಾರೊಬ್ಬರೂ ತಮ್ಮಬಯಕೆ ವ್ಯಕ್ತಪಡಿಸಿಲ್ಲ.
Last Updated 20 ಮಾರ್ಚ್ 2020, 8:43 IST
ಮರಣದಂಡನೆಗೆ ಮುನ್ನ ಅಂತಿಮ ಇಚ್ಛೆ ವ್ಯಕ್ತಪಡಿಸಿಲ್ಲ ನಿರ್ಭಯಾ ಅತ್ಯಾಚಾರಿಗಳು

ನಿರ್ಭಯಾ ಹಂತಕರ ಹ್ಯಾಂಗ್‌ಮ್ಯಾನ್‌ಗೆ ₹1 ಲಕ್ಷ ದೇಣಿಗೆ ನೀಡಿದ ನಟ ಜಗ್ಗೇಶ್‌ 

ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಿರುವ ಪವನ್ ಜಲ್ಲಾದ್ ಅವರಿಗೆ ₹ 1 ಲಕ್ಷ ದೇಣಿಗೆ ನೀಡುವುದಾಗಿ ಹೇಳಿದ್ದ ನಟ ಜಗ್ಗೇಶ್‌ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.
Last Updated 20 ಮಾರ್ಚ್ 2020, 8:35 IST
ನಿರ್ಭಯಾ ಹಂತಕರ ಹ್ಯಾಂಗ್‌ಮ್ಯಾನ್‌ಗೆ ₹1 ಲಕ್ಷ ದೇಣಿಗೆ ನೀಡಿದ ನಟ ಜಗ್ಗೇಶ್‌ 
ADVERTISEMENT

'ನಿರ್ಭಯಾ' ಪ್ರಕರಣ: ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಜಾರಿ

ನಿರ್ಭಯಾ ಹಂತಕರಿಗೆ ಶುಕ್ರವಾರ (ಮಾರ್ಚ್ 20) ಮುಂಜಾನೆ 5.30ಕ್ಕೆ ಮರಣದಂಡನೆ ಜಾರಿ ಮಾಡಲಾಯಿತು.
Last Updated 20 ಮಾರ್ಚ್ 2020, 6:17 IST
'ನಿರ್ಭಯಾ' ಪ್ರಕರಣ: ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಜಾರಿ

ಕೊನೆಗೂ ತೆರೆ ಕಂಡಿತು ನಿರ್ಭಯಾ ಪ್ರಕರಣ: ಏನಂದರು ಗಣ್ಯರು?

ನಿರ್ಭಯಾ ಅತ್ಯಾಚಾರಿಗಳನ್ನು ದೆಹಲಿಯ ತಿಹಾರ್‌ ಜೈಲಿನಲ್ಲಿ ಇಂದು ಬೆಳಗ್ಗೆ ನೇಣುಗಂಬಕ್ಕೆ ಏರಿಸಲಾಗಿದೆ. ಈ ಬಗ್ಗೆ ಸಮಾಧಾನ ವ್ಯಕ್ತಪಡಿಸಿರುವ ಕೆಲ ರಾಷ್ಟ್ರ ನಾಯಕರು ಹಾಗೂ ಗಣ್ಯರಿಂದಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
Last Updated 20 ಮಾರ್ಚ್ 2020, 4:39 IST
ಕೊನೆಗೂ ತೆರೆ ಕಂಡಿತು ನಿರ್ಭಯಾ ಪ್ರಕರಣ: ಏನಂದರು ಗಣ್ಯರು?

ನಿರ್ಭಯಾ ಅತ್ಯಾಚಾರಿಗಳು ಗಲ್ಲಿಗೇರಿದ ಕೊನೆಯ ಕ್ಷಣಗಳು...

ಮರಣದಂಡನೆಯ ಅಂತಿಮ ಕ್ಷಣಗಳಲ್ಲಿ ತಿಹಾರ್‌ ಜೈಲಿನಲ್ಲಿ ನಡೆದ ಬೆಳವಣಿಗೆಗಳ ಬಗೆಗಿನ ಮಾಹಿತಿ ಇಲ್ಲಿದೆ.
Last Updated 20 ಮಾರ್ಚ್ 2020, 3:02 IST
ನಿರ್ಭಯಾ ಅತ್ಯಾಚಾರಿಗಳು ಗಲ್ಲಿಗೇರಿದ ಕೊನೆಯ ಕ್ಷಣಗಳು...
ADVERTISEMENT
ADVERTISEMENT
ADVERTISEMENT