ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

NIT

ADVERTISEMENT

ಫೇಸ್‌ಬುಕ್‌ನಲ್ಲಿ ಕಮೆಂಟ್‌: ಪ್ರಾಧ್ಯಾಪಕಿ ವಿರುದ್ಧ ತನಿಖೆಗೆ ಸಮಿತಿ ರಚಿಸಿದ NIT

ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆಯನ್ನು ವೈಭವೀಕರಿಸಿ ಫೇಸ್‌ಬುಕ್‌ನಲ್ಲಿ ಕಮೆಂಟ್‌ ಮಾಡಿರುವ ಪ್ರಾಧ್ಯಾಪಕಿ ವಿರುದ್ಧ ತನಿಖೆ ನಡೆಸಲು ಕ್ಯಾಲಿಕಟ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ(ಎನ್‌ಐಟಿ) ಸಮಿತಿಯನ್ನು ರಚಿಸಿದೆ.
Last Updated 11 ಫೆಬ್ರುವರಿ 2024, 15:43 IST
ಫೇಸ್‌ಬುಕ್‌ನಲ್ಲಿ ಕಮೆಂಟ್‌: ಪ್ರಾಧ್ಯಾಪಕಿ ವಿರುದ್ಧ ತನಿಖೆಗೆ ಸಮಿತಿ ರಚಿಸಿದ NIT

ವಿದ್ಯುತ್‌ ಬಳಕೆ ಮಾಪನ ಅಂದಾಜಿಗೆ ಎನ್‌ಐಟಿಯಿಂದ ವಿಭಿನ್ನ ಸ್ವಿಚ್‌ ಸಂಶೋಧನೆ

ಎನ್‌ಐಟಿ ಸಂಶೋಧಕರ ಪ್ರಕಾರ, ಈ ಸ್ವಿಚ್‌ ಭಿನ್ನವಾಗಿದೆ. ವಿದ್ಯುತ್ ಪೂರೈಕೆ ಮಾರ್ಗ ಮತ್ತು ವೈ–ಫೈ ಎರಡರ ಸಂಪರ್ಕಕ್ಕೆ ಬರಲಿದೆ. ಈಗಾಗಲೇ ಭಾರತೀಯ ಹಕ್ಕುಸ್ವಾಮ್ಯವನ್ನು ಪಡೆದುಕೊಂಡಿದೆ ಎಂದು ಹೇಳಿದರು.
Last Updated 21 ಫೆಬ್ರುವರಿ 2022, 11:33 IST
ವಿದ್ಯುತ್‌ ಬಳಕೆ ಮಾಪನ ಅಂದಾಜಿಗೆ ಎನ್‌ಐಟಿಯಿಂದ ವಿಭಿನ್ನ ಸ್ವಿಚ್‌ ಸಂಶೋಧನೆ

ಇನ್‌ಕ್ಯುಬೇಷನ್‌ ಸೆಂಟರ್‌ ಸ್ಥಾಪನೆ: ಇಸ್ರೊ, ಎನ್‌ಐಟಿ ರೂರ್ಕೆಲಾ ಒಪ್ಪಂದ

ಬಾಹ್ಯಾಕಾಶ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳುವ ಸಲುವಾಗಿ ಇಸ್ರೊ ಹಾಗೂ ರೂರ್ಕೆಲಾದ ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎನ್‌ಐಟಿ–ರೂರ್ಕೆಲಾ) ಒಪ್ಪಂದಕ್ಕೆ ಸಹಿ ಹಾಕಿವೆ
Last Updated 19 ಮಾರ್ಚ್ 2021, 8:02 IST
ಇನ್‌ಕ್ಯುಬೇಷನ್‌ ಸೆಂಟರ್‌ ಸ್ಥಾಪನೆ: ಇಸ್ರೊ, ಎನ್‌ಐಟಿ ರೂರ್ಕೆಲಾ ಒಪ್ಪಂದ

ಎನ್‌ಐಟಿಗೆ ಪ್ರವೇಶ: ಕನಿಷ್ಠ ಅಂಕಗಳಿಕೆ ನಿಯಮ ಕುರಿತು ರಿಯಾಯಿತಿ

ಐಐಟಿ–ಜೆಇಇ (ಅಡ್ವಾನ್ಸಡ್) ಸಂಬಂಧ ಕೈಗೊಂಡಿರುವ ನಿಲುವು ಮತ್ತು ಕಳೆದ ಶೈಕ್ಷಣಿಕ ವರ್ಷದ ತೀರ್ಮಾನವನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
Last Updated 19 ಜನವರಿ 2021, 12:07 IST
ಎನ್‌ಐಟಿಗೆ ಪ್ರವೇಶ: ಕನಿಷ್ಠ ಅಂಕಗಳಿಕೆ ನಿಯಮ ಕುರಿತು ರಿಯಾಯಿತಿ

ಎನ್‌ಐಟಿ ದುರ್ಗಾಪುರ್‌ದಿಂದ ಬಡ ವಿದ್ಯಾರ್ಥಿಗಳಿಗೆ ‌ನಿಧಿ ಸಂಗ್ರಹ

‌ಸಂಸ್ಥೆಯು ಸದ್ಯ ನಿಧಿ ಸಂಗ್ರಹಿಸುತ್ತಿದೆ. ಹಿರಿಯ ವಿದ್ಯಾರ್ಥಿಗಳು ಈ ಉದ್ದೇಶಕ್ಕಾಗಿ ನೆರವಾಗಲು ಮುಂದೆ ಬರಬೇಕು. ಸಂಸ್ಥೆಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದಲೂ ನೆರರವಾಗಬಹುದು ಎಂದು ತಿಳಿಸಿದೆ.
Last Updated 2 ಜನವರಿ 2021, 11:06 IST
ಎನ್‌ಐಟಿ ದುರ್ಗಾಪುರ್‌ದಿಂದ ಬಡ ವಿದ್ಯಾರ್ಥಿಗಳಿಗೆ ‌ನಿಧಿ ಸಂಗ್ರಹ
ADVERTISEMENT
ADVERTISEMENT
ADVERTISEMENT
ADVERTISEMENT