ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Niti Ayoga

ADVERTISEMENT

ಹವಾಮಾನದ ಹೊರತಾಗಿಯೂ ಜಿಡಿಪಿ ಶೇ 6.5ರಷ್ಟು ಬೆಳವಣಿಗೆ ಕಾಣಲಿದೆ: ಅರವಿಂದ ವೀರಮಣಿ

ಕಚ್ಚಾ ತೈಲ ದರ ಏರಿಕೆ ಮತ್ತು ಪ್ರತಿಕೂಲ ಹವಾಮಾನದ ಹೊರತಾಗಿಯೂ ಭಾರತದ ಆರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 6.5ರಷ್ಟು ಬೆಳವಣಿಗೆ ಕಾಣಲಿದೆ ಎಂದು ನೀತಿ ಆಯೋಗದ ಸದಸ್ಯ ಅರವಿಂದ ವೀರಮಣಿ ಗುರುವಾರ ಹೇಳಿದ್ದಾರೆ.
Last Updated 21 ಸೆಪ್ಟೆಂಬರ್ 2023, 13:46 IST
ಹವಾಮಾನದ ಹೊರತಾಗಿಯೂ ಜಿಡಿಪಿ ಶೇ 6.5ರಷ್ಟು ಬೆಳವಣಿಗೆ ಕಾಣಲಿದೆ: ಅರವಿಂದ ವೀರಮಣಿ

ನೀತಿ ಆಯೋಗದ ಸಭೆಗೆ ಗೈರಾದ ಸಿದ್ದರಾಮಯ್ಯ ರಾಜ್ಯಕ್ಕೆ ಅವಮಾನ ಮಾಡಿದ್ದಾರೆ: ಬಿಜೆಪಿ ಟೀಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀತಿ ಆಯೋಗದ ಸಭೆಗೆ ಗೈರಾಗುವ ಮೂಲಕ ರಾಷ್ಟ್ರಮಟ್ಟದಲ್ಲಿ ರಾಜ್ಯಕ್ಕೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
Last Updated 29 ಮೇ 2023, 9:18 IST
ನೀತಿ ಆಯೋಗದ ಸಭೆಗೆ ಗೈರಾದ ಸಿದ್ದರಾಮಯ್ಯ ರಾಜ್ಯಕ್ಕೆ ಅವಮಾನ ಮಾಡಿದ್ದಾರೆ: ಬಿಜೆಪಿ ಟೀಕೆ

ನೀತಿ ಆಯೋಗದ ಸಭೆ: 11 ಸಿ.ಎಂಗಳು ಗೈರು

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಇಲ್ಲಿ ನಡೆದ ನೀತಿ ಆಯೋಗದ ಆಡಳಿತ ಮಂಡಳಿಯ 8ನೇ ಸರ್ವಸದಸ್ಯರ ಸಭೆಗೆ 11 ರಾಜ್ಯಗಳ ಮುಖ್ಯಮಂತ್ರಿಗಳು ಗೈರು ಹಾಜರಾಗಿದ್ದರು.
Last Updated 28 ಮೇ 2023, 0:45 IST
ನೀತಿ ಆಯೋಗದ  ಸಭೆ: 11 ಸಿ.ಎಂಗಳು ಗೈರು

ಮಧ್ಯಮ ವರ್ಗಕ್ಕೆ ಉತ್ತಮ ವೈದ್ಯಕೀಯ ವಿಮೆ ಕೊಡಿ: ನೀತಿ ಆಯೋಗ

ನವದೆಹಲಿ (ಪಿಟಿಐ): ‘ದೇಶದ ಶೇ 6.8ರಷ್ಟು ಮಧ್ಯಮ ವರ್ಗದ ಮಂದಿ ಮಾತ್ರವೇ ಖಾಸಗಿ ವೈದ್ಯಕೀಯ ವಿಮೆ ಹೊಂದಿದ್ದಾರೆ. ಆದ್ದರಿಂದ ಮಧ್ಯಮ ವರ್ಗದ ಜನರಿಗಾಗಿ ಉತ್ತರ ಮಾದರಿಯ ವೈದ್ಯಕೀಯ ವಿಮೆಯನ್ನು ಕೊಡುವ ಅಗತ್ಯ ಇದೆ’ ಎಂದು ನೀತಿ ಆಯೋಗದ (ಆರೋಗ್ಯ) ಸದಸ್ಯ ಡಾ. ವಿ.ಕೆ. ಪಾಲ್‌ ಹೇಳಿದರು.
Last Updated 11 ಅಕ್ಟೋಬರ್ 2022, 13:53 IST
ಮಧ್ಯಮ ವರ್ಗಕ್ಕೆ ಉತ್ತಮ ವೈದ್ಯಕೀಯ ವಿಮೆ ಕೊಡಿ: ನೀತಿ ಆಯೋಗ

ಕೋವಿಡ್‌ ನಿರ್ವಹಣೆ: ಒಕ್ಕೂಟ ಪ್ರಜ್ಞೆ ಮೆರೆದ ರಾಜ್ಯಗಳು- ಪ್ರಧಾನಿ ಮೋದಿ ಶ್ಲಾಘನೆ

ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ಮೋದಿ ಶ್ಲಾಘನೆ
Last Updated 7 ಆಗಸ್ಟ್ 2022, 22:00 IST
ಕೋವಿಡ್‌ ನಿರ್ವಹಣೆ: ಒಕ್ಕೂಟ ಪ್ರಜ್ಞೆ ಮೆರೆದ ರಾಜ್ಯಗಳು- ಪ್ರಧಾನಿ ಮೋದಿ ಶ್ಲಾಘನೆ

ನೀತಿ ಆಯೋಗಕ್ಕೆ ಬಿ.ಜೆ. ಪುಟ್ಟಸ್ವಾಮಿ ರಾಜೀನಾಮೆ

ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಜೆ. ಪುಟ್ಟಸ್ವಾಮಿ ಅವರು ಶನಿವಾರ ರಾಜೀನಾಮೆ ನೀಡಿದ್ದಾರೆ.
Last Updated 30 ಏಪ್ರಿಲ್ 2022, 17:30 IST
fallback

ನೀತಿ ಆಯೋಗದ ಉಪಾಧ್ಯಕ್ಷರಾಗಿ ಸುಮನ್‌ ಬೆರಿ ನೇಮಕ

ನೀತಿ ಆಯೋಗದ ಉಪಾಧ್ಯಕ್ಷರಾಗಿ ಸುಮನ್‌ ಕೆ. ಬೆರಿ ಅವರು ಮೇ 1ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
Last Updated 23 ಏಪ್ರಿಲ್ 2022, 10:23 IST
ನೀತಿ ಆಯೋಗದ ಉಪಾಧ್ಯಕ್ಷರಾಗಿ ಸುಮನ್‌ ಬೆರಿ ನೇಮಕ
ADVERTISEMENT

ಕೇರಳಕ್ಕೆ ಅತ್ಯುತ್ತಮ ಆರೋಗ್ಯ, ಉತ್ತರ ಪ್ರದೇಶಕ್ಕೆ ಅನಾರೋಗ್ಯ!

ಆರೋಗ್ಯ ಸೂಚ್ಯಂಕ: ಕುಸಿದ ಕರ್ನಾಟಕ
Last Updated 28 ಡಿಸೆಂಬರ್ 2021, 2:55 IST
ಕೇರಳಕ್ಕೆ ಅತ್ಯುತ್ತಮ ಆರೋಗ್ಯ, ಉತ್ತರ ಪ್ರದೇಶಕ್ಕೆ ಅನಾರೋಗ್ಯ!

ಆರೋಗ್ಯ ಕಾರ್ಯಕ್ಷಮತೆ ಸೂಚ್ಯಂಕ: ಕೇರಳ ಅಗ್ರ, ಉ.ಪ್ರದೇಶಕ್ಕೆ ಕೊನೆಯ ಸ್ಥಾನ

ನೀತಿ ಆಯೋಗ ಬಿಡುಗಡೆ ಮಾಡಿರುವ ನಾಲ್ಕನೇ ಆರೋಗ್ಯ ಕಾರ್ಯಕ್ಷಮತೆಯ ಸೂಚ್ಯಂಕದ ಪ್ರಕಾರ, ದೊಡ್ಡ ರಾಜ್ಯಗಳಲ್ಲಿ ಕೇರಳ ಮಗದೊಮ್ಮೆ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿದೆ.
Last Updated 27 ಡಿಸೆಂಬರ್ 2021, 11:01 IST
ಆರೋಗ್ಯ ಕಾರ್ಯಕ್ಷಮತೆ ಸೂಚ್ಯಂಕ: ಕೇರಳ ಅಗ್ರ, ಉ.ಪ್ರದೇಶಕ್ಕೆ ಕೊನೆಯ ಸ್ಥಾನ

2ರಿಂದ 18 ವರ್ಷದವರ ಮೇಲೆ ಕೋವ್ಯಾಕ್ಸಿನ್ ಪ್ರಯೋಗ;10–12 ದಿನಗಳಲ್ಲಿ ಆರಂಭ–ಡಾ.ಪೌಲ್

ನವದೆಹಲಿ: ಭಾರತ್‌ ಬಯೋಟೆಕ್‌ ಎರಡರಿಂದ 18 ವರ್ಷ ವಯಸ್ಸಿನವರಿಗೆ ಕೋವ್ಯಾಕ್ಸಿನ್‌ ಲಸಿಕೆಯ ವೈದ್ಯಕೀಯ ಪ್ರಯೋಗವನ್ನು 10–12 ದಿನಗಳಲ್ಲಿ ಆರಂಭಿಸಲಿದೆ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ ವಿಭಾಗ) ಡಾ.ವಿ.ಕೆ.ಪೌಲ್‌ ಹೇಳಿದ್ದಾರೆ.
Last Updated 18 ಮೇ 2021, 14:46 IST
2ರಿಂದ 18 ವರ್ಷದವರ ಮೇಲೆ ಕೋವ್ಯಾಕ್ಸಿನ್ ಪ್ರಯೋಗ;10–12 ದಿನಗಳಲ್ಲಿ ಆರಂಭ–ಡಾ.ಪೌಲ್
ADVERTISEMENT
ADVERTISEMENT
ADVERTISEMENT