ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Niveditha Gowda

ADVERTISEMENT

ಬೆಳ್ಳಿತೆರೆಯಲ್ಲೂ ಚಂದನ್ ಶೆಟ್ಟಿ-ನಿವೇದಿತಾ ಜೋಡಿ! ಸೈಕೋಥ್ರಿಲ್ಲರ್ ಚಿತ್ರ

ಪುನೀತ್ ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ
Last Updated 12 ಡಿಸೆಂಬರ್ 2023, 19:15 IST
ಬೆಳ್ಳಿತೆರೆಯಲ್ಲೂ ಚಂದನ್ ಶೆಟ್ಟಿ-ನಿವೇದಿತಾ ಜೋಡಿ! ಸೈಕೋಥ್ರಿಲ್ಲರ್ ಚಿತ್ರ

ವಿಡಿಯೊ: ಕ್ಯಾಮೆರಾ ಮುಂದೆ ಟವೆಲ್‌ ಕಿತ್ತೆಸೆದ ನಟಿ ನಿವೇದಿತಾ ಗೌಡ: ಮುಂದೆನಾಯ್ತು?

ನಟ ಹಾಗೂ ಗಾಯಕ ಚಂದನ್‌ ಶೆಟ್ಟಿ ಪತ್ನಿ ನಿವೇದಿತಾ ಗೌಡ ಇನ್‌ಸ್ಟಾಗ್ರಾಂನಲ್ಲಿ ಹೊಸ ವಿಡಿಯೊ ಅಪ್ಡೇಟ್‌ ಮಾಡಿದ್ದಾರೆ. ಇದರಿಂದ ಕೆಲ ನೆಟ್ಟಿಗರು ಗರಂ ಆಗಿದ್ದಾರೆ.
Last Updated 13 ಜನವರಿ 2022, 6:24 IST
ವಿಡಿಯೊ: ಕ್ಯಾಮೆರಾ ಮುಂದೆ ಟವೆಲ್‌ ಕಿತ್ತೆಸೆದ ನಟಿ ನಿವೇದಿತಾ ಗೌಡ: ಮುಂದೆನಾಯ್ತು?

ಫೋಟೊದಲ್ಲಿರುವ ಬೇಬಿ ಗುರುತಿಸಲು ಅಭಿಮಾನಿಗಳಿಗೆ ಸವಾಲೆಸೆದ ನಿವೇದಿತಾ ಗೌಡ

ಇತ್ತೀಚೆಗೆ ನಿವೇದಿತಾ ಹೆಚ್ಚಾಗಿ ಇಂಗ್ಲಿಷ್‌ ಬಳಸುತ್ತಾರೆ ಎಂದು ಕೆಲವು ಅಭಿಮಾನಿಗಳು ಗರಂ ಆಗಿದ್ದರು.
Last Updated 9 ಜೂನ್ 2021, 12:56 IST
ಫೋಟೊದಲ್ಲಿರುವ ಬೇಬಿ ಗುರುತಿಸಲು ಅಭಿಮಾನಿಗಳಿಗೆ ಸವಾಲೆಸೆದ ನಿವೇದಿತಾ ಗೌಡ

ಹೊಸ ವರ್ಷಕ್ಕೆ ರೆಡಿ ಆಯ್ತು ಚಂದನ್ ಶೆಟ್ಟಿ ಹೊಸ ಹಾಡು

ರ‍್ಯಾಪ್‌ ಹಾಡುಗಳ ಮೂಲಕ ಯುವಹೃದಯಗಳಿಗೆ ಲಗ್ಗೆ ಹಾಕುವ ಗಾಯಕ, ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ ಈಗ ಹೊಸತೊಂದು ಹಾಡಿನ ಮೂಲಕ ಸದ್ದು ಮಾಡುತ್ತಿದ್ದಾರೆ. ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಮೂಡಿಬಂದ ಈ ಪಾರ್ಟಿ ಫ್ರೀಕ್ ಹಾಡು ಶನಿವಾರ ಯೂನೈಟೆಡ್ ಆಡಿಯೋಸ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಿದೆ.
Last Updated 27 ಡಿಸೆಂಬರ್ 2020, 14:26 IST
ಹೊಸ ವರ್ಷಕ್ಕೆ ರೆಡಿ ಆಯ್ತು ಚಂದನ್ ಶೆಟ್ಟಿ ಹೊಸ ಹಾಡು

ಚಂದನ್ ಶೆಟ್ಟಿ- ನಿವೇದಿತಾ ಗೌಡ ಮದುವೆ ಸಂಭ್ರಮ

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ-ನಿವೇದಿತಾ ಗೌಡ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಸಾಂಪ್ರದಾಯಿಕವಾಗಿ ವಿವಾಹ ಜರುಗಿತು.
Last Updated 29 ಅಕ್ಟೋಬರ್ 2020, 7:45 IST
ಚಂದನ್ ಶೆಟ್ಟಿ- ನಿವೇದಿತಾ ಗೌಡ ಮದುವೆ ಸಂಭ್ರಮ
err

ಇಟಲಿಗೆ ಹೋಗಿಲ್ಲ, ಹನಿಮೂನ್ ಅರ್ಧಕ್ಕೆ ನಿಲ್ಲಿಸಿದ್ದೇವೆ: ಚಂದನ್ ಶೆಟ್ಟಿ

‘ಮಧುಚಂದ್ರವನ್ನು ಅರ್ಧಕ್ಕೆ ನಿಲ್ಲಿಸಿ ವಾಪಸ್‌ ಬಂದಿದ್ದಕ್ಕೆ ಬೇಸರವಿದೆ. ನಾವು ನೆದರ್‌ಲೆಂಡ್‌ಗೆ ತೆರಳಿದ್ದೆವು. ಆದರೆ ಇಟಲಿಗೆ ತೆರಳಿದ್ದೆವು ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ’ ಎಂದು ಬಿಗ್‌ಬಾಸ್‌ ಖ್ಯಾತಿಯ ಚಂದನ್‌ಶೆಟ್ಟಿ– ನಿವೇದಿತಾ ದಂಪತಿ ಶನಿವಾರ ಬೇಸರ ವ್ಯಕ್ತಪಡಿಸಿದರು.
Last Updated 14 ಮಾರ್ಚ್ 2020, 13:19 IST
ಇಟಲಿಗೆ ಹೋಗಿಲ್ಲ, ಹನಿಮೂನ್ ಅರ್ಧಕ್ಕೆ ನಿಲ್ಲಿಸಿದ್ದೇವೆ: ಚಂದನ್ ಶೆಟ್ಟಿ

ಹನಿಮೂನ್ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಹಾಕ್ತೀವಿ: ನಿವೇದಿತಾ ಗೌಡ

ಬಿಗ್‌ಬಾಸ್‌ ರಿಯಾಲಿಟಿ ಶೋ ಮೂಲಕ ಸ್ನೇಹಿತರಾದ ರ‍್ಯಾಪರ್‌ ಚಂದನ್‌ಶೆಟ್ಟಿ ಮತ್ತು ನಿವೇದಿತಾ ಗೌಡ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
Last Updated 26 ಫೆಬ್ರುವರಿ 2020, 11:30 IST
ಹನಿಮೂನ್ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಹಾಕ್ತೀವಿ: ನಿವೇದಿತಾ ಗೌಡ
ADVERTISEMENT

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ-ನಿವೇದಿತಾ ಗೌಡ

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ-ನಿವೇದಿತಾ ಗೌಡ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಲ್ಲಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಸಾಂಪ್ರದಾಯಿಕವಾಗಿವಿವಾಹ ಜರುಗಿತು.
Last Updated 26 ಫೆಬ್ರುವರಿ 2020, 7:01 IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ-ನಿವೇದಿತಾ ಗೌಡ

ಚಂದನ್ ಶೆಟ್ಟಿ-ನಿವೇದಿತಾ ಗೌಡ ಮದುವೆ ಇಂದು-ನಾಳೆ

ಇದಕ್ಕಾಗಿ ಮೈಸೂರಿನ ದಟ್ಟಗಳ್ಳಿಯ ನಿವೇದಿತಾ ಗೌಡ ಮನೆಯಲ್ಲಿ ಸಕಲ ಸಿದ್ಧತೆ ನಡೆದಿದೆ.
Last Updated 25 ಫೆಬ್ರುವರಿ 2020, 2:30 IST
ಚಂದನ್ ಶೆಟ್ಟಿ-ನಿವೇದಿತಾ ಗೌಡ ಮದುವೆ ಇಂದು-ನಾಳೆ

ಖಾಸಗಿಯಾಗಿ ನಡೆದ ಚಂದನ್‌ ಶೆಟ್ಟಿ, ನಿವೇದಿತಾ ಗೌಡ ನಿಶ್ಚಿತಾರ್ಥ

ಗಾಯಕ ಚಂದನ್‌ಶೆಟ್ಟಿ ಅವರು ಸೋಮವಾರ ಬಿಗ್‌ಬಾಸ್‌ ಸ್ಪರ್ಧಿ ನಿವೇದಿತಾ ಗೌಡ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರು.
Last Updated 21 ಅಕ್ಟೋಬರ್ 2019, 12:52 IST
ಖಾಸಗಿಯಾಗಿ ನಡೆದ ಚಂದನ್‌ ಶೆಟ್ಟಿ, ನಿವೇದಿತಾ ಗೌಡ ನಿಶ್ಚಿತಾರ್ಥ
ADVERTISEMENT
ADVERTISEMENT
ADVERTISEMENT