ಕೊಪ್ಪ | ನೋ ಪಾರ್ಕಿಂಗ್: ಜಿ.ಪಂ.ವಾಹನ ಚಾಲಕನಿಗೆ ದಂಡ
Traffic Rules: ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಆಟೊ ಸ್ಟ್ಯಾಂಡ್ ಎದುರಿನ ರಸ್ತೆ ಪಕ್ಕದ ನೋ ಪಾರ್ಕಿಂಗ್ ಜಾಗದಲ್ಲಿ ಸರ್ಕಾರಿ ವಾಹನ ನಿಲ್ಲಿಸಿದ್ದಕ್ಕಾಗಿ ಕೊಪ್ಪ ಪೊಲೀಸರು ಬೊಲೆರೋ ಜೀಪ್‌ಗೆ ಲಾಕ್ ಹಾಕಿ ₹500 ದಂಡ ವಿಧಿಸಿದ್ದಾರೆ.Last Updated 19 ಆಗಸ್ಟ್ 2025, 3:02 IST