ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

NOC

ADVERTISEMENT

ಖಾಸಗಿ ಆಸ್ಪತ್ರೆ | ಎತ್ತರದ ಕಟ್ಟಡಕ್ಕೆ ಎನ್‌ಒಸಿ ಕಡ್ಡಾಯ: ಆರೋಗ್ಯ ಇಲಾಖೆ

ರಾಜ್ಯದಲ್ಲಿ 21 ಮೀಟರ್‌ಗಿಂತಲೂ ಎತ್ತರದ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳು ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್‌ಒಸಿ) ಪಡೆಯುವುದನ್ನು ಕಡ್ಡಾಯಗೊಳಿಸಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
Last Updated 6 ಜೂನ್ 2024, 15:29 IST
ಖಾಸಗಿ ಆಸ್ಪತ್ರೆ | ಎತ್ತರದ ಕಟ್ಟಡಕ್ಕೆ ಎನ್‌ಒಸಿ ಕಡ್ಡಾಯ: ಆರೋಗ್ಯ ಇಲಾಖೆ

ಎನ್‌ಒಸಿ ಪಡೆಯದೇ 30 ಫ್ಲ್ಯಾಟ್ ಅಕ್ರಮ ಮಾರಾಟ

₹ 8 ಕೋಟಿ ಸಾಲ ನೀಡಿದ್ದ ಕೆಎಸ್‌ಎಫ್‌ಸಿ * ಅಲ್ಟಿಮೇಟ್ ಸಿವಿಕ್ ಬಿಲ್ಡ್ ಟೆಕ್ ಕಂಪನಿ ಪಾಲುದಾರರ ವಿರುದ್ಧ ಎಫ್‌ಐಆರ್
Last Updated 2 ಜೂನ್ 2024, 23:31 IST
ಎನ್‌ಒಸಿ ಪಡೆಯದೇ 30 ಫ್ಲ್ಯಾಟ್ ಅಕ್ರಮ ಮಾರಾಟ

ಜೈಪುರ | ಅಂಗಾಂಗ ಕಸಿಗೆ ನಕಲಿ ಎನ್‌ಒಸಿ: ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರ ಬಂಧನ

ಅಂಗಾಂಗ ಕಸಿಗೆ ನಕಲಿ ನಿರಾಕ್ಷೇಪಣಾ ಪ್ರಮಾಣಪತ್ರ(ಎನ್‌ಒಸಿ) ನೀಡಿದ ಪ್ರಕಣಕ್ಕೆ ಸಂಬಂಧಿಸಿದಂತೆ ಜೈಪುರದ ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಬಂಧಿಸಲಾಗಿದೆ.
Last Updated 12 ಮೇ 2024, 4:01 IST
ಜೈಪುರ | ಅಂಗಾಂಗ ಕಸಿಗೆ ನಕಲಿ ಎನ್‌ಒಸಿ: ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರ ಬಂಧನ

ಆಯೋಧ್ಯೆಯ ಮಸೀದಿ ನಿರ್ಮಾಣಕ್ಕೆ ಸಿಗುತ್ತಿಲ್ಲ 'ಎನ್‌ಒಸಿ'

ಅಯೋಧ್ಯೆಯ ನಿಗದಿತ ಜಾಗದಲ್ಲಿ ಮಸೀದಿ ನಿರ್ಮಾಣ ಮಾಡಲು ಅವಕಾಶ ನೀಡಿ ಸುಪ್ರೀಂ ಕೋರ್ಟ್ ಆದೇಶ ನೀಡಿ ಸುಮಾರು ಮೂರು ವರ್ಷಗಳೇ ಕಳೆದಿವೆ. ಆದರೆ, ಅಗ್ನಿಶಾಮಕ ಸೇವೆಗಳು, ಮಾಲಿನ್ಯ ಮಂಡಳಿ ಮತ್ತು ನಾಗರಿಕ ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರಗಳು (ಎನ್‌ಒಸಿ) ದೊರೆಯದ ಕಾರಣ ನಿರ್ಮಾಣ ಕಾರ್ಯ ವಿಳಂಬವಾಗುತ್ತಲೇ ಇದೆ.
Last Updated 3 ಸೆಪ್ಟೆಂಬರ್ 2022, 1:33 IST
ಆಯೋಧ್ಯೆಯ ಮಸೀದಿ ನಿರ್ಮಾಣಕ್ಕೆ ಸಿಗುತ್ತಿಲ್ಲ 'ಎನ್‌ಒಸಿ'

ಸೆಕೆಂಡ್‌–ಹ್ಯಾಂಡ್ ವಾಹನ ಮಾರಾಟಕ್ಕೆ ಸಿಎಸ್‌ಸಿಯಿಂದ ನಿರಾಕ್ಷೇಪಣಾ ಪತ್ರ

ಬಳಸಿದ ಕಾರುಗಳ ಮಾರಾಟಕ್ಕೆ ನಿರಾಕ್ಷೇಪಣಾ ಪತ್ರವನ್ನು (ಎನ್‌ಒಸಿ) ನೀಡಲು ತನಗೆ ಅಧಿಕಾರ ನೀಡಲಾಗಿದೆ ಎಂದು ಕೇಂದ್ರ ಸರ್ಕಾರಿ ಸ್ವಾಮ್ಯದ ಸಿಎಸ್‌ಸಿ ಇ–ಗವರ್ನೆನ್ಸ್‌ ಇಂಡಿಯಾ ಲಿಮಿಟೆಡ್ (ಸಿಎಸ್‌ಸಿ ಎಸ್‌ಪಿವಿ) ಭಾನುವಾರ ಹೇಳಿದೆ.
Last Updated 24 ಅಕ್ಟೋಬರ್ 2021, 16:33 IST
ಸೆಕೆಂಡ್‌–ಹ್ಯಾಂಡ್ ವಾಹನ ಮಾರಾಟಕ್ಕೆ ಸಿಎಸ್‌ಸಿಯಿಂದ ನಿರಾಕ್ಷೇಪಣಾ ಪತ್ರ

ಆನ್‌ಲೈನ್‌ನಲ್ಲೇ ಎನ್‌ಒಸಿ ಲಭ್ಯ

ವಾಣಿಜ್ಯ ಮಳಿಗೆ ಹಾಗೂ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕಾಗಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ನೀಡುವ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಹಾಗೂ ಕಾಮಗಾರಿ ಪೂರ್ಣಗೊಂಡ ಪ್ರಮಾಣ ಪತ್ರ (ಸಿ.ಸಿ) ಇನ್ನು ಮುಂದೆ ಆನ್‌ಲೈನ್‌ನಲ್ಲೇ ಸಿಗಲಿದೆ. ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ.
Last Updated 23 ಅಕ್ಟೋಬರ್ 2020, 21:26 IST
fallback

ಅಂತರ್ಜಲ ಬಳಕೆದಾರರಿಗೆ ಎನ್‌ಒಸಿ ನಿಯಮದಿಂದ ವಿನಾಯಿತಿ

ಸ್ಥಳೀಯ ಸರ್ಕಾರಿ ನೀರು ಸರಬರಾಜು ಸಂಸ್ಥೆಯು ಅಗತ್ಯ ಪ್ರಮಾಣದ ನೀರನ್ನು ಪೂರೈಸಲು ಸಾಧ್ಯವಾಗದ ನಗರ ಪ್ರದೇಶಗಳಲ್ಲಿನ ವಸತಿ ಸಮುಚ್ಚಯಗಳು ಕುಡಿಯಲು ಮತ್ತು ಗೃಹ ಬಳಕೆಗಾಗಿ ಅಂತರ್ಜಲವನ್ನು ಹೊರತೆಗೆಯಲು ಎನ್ಒಸಿ ಪಡೆಯುವುದು ಅಗತ್ಯ ಎಂದೂ ತಿಳಿಸಿದೆ.
Last Updated 26 ಸೆಪ್ಟೆಂಬರ್ 2020, 14:28 IST
ಅಂತರ್ಜಲ ಬಳಕೆದಾರರಿಗೆ ಎನ್‌ಒಸಿ ನಿಯಮದಿಂದ ವಿನಾಯಿತಿ
ADVERTISEMENT

ನಕಲಿ ಎನ್‌ಒಸಿ: ₹ 24 ಲಕ್ಷ ವಂಚನೆ!

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ನಿರಾಕ್ಷೇಪಣಾ ಪತ್ರ (ಎನ್ಒಸಿ) ಕೊಡಿ ಸುವುದಾಗಿ ನಂಬಿಸಿ ₹ 27 ಲಕ್ಷ ವಂಚಿ ಸಿದ ಆರೋಪದಲ್ಲಿ ಮಹಿಳೆ ಸೇರಿ ನಾಲ್ವರ ವಿರುದ್ಧ ಸುದ್ದುಗುಂಟೆ ಪಾಳ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated 1 ಮಾರ್ಚ್ 2020, 19:44 IST
fallback

ರಾಜಧಾನಿಯ 35 ಸಾವಿರ ಕಟ್ಟಡ ಅಸುರಕ್ಷಿತ!

5 ಸಾವಿರ ಕಟ್ಟಡಗಳಿಗೆ ಮಾತ್ರ ‘ಎನ್‌ಒಸಿ’ * ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ನಿರ್ಲಕ್ಷ್ಯ * ‘ಎನ್‌ಒಸಿ’ ಇಲ್ಲದ ಕಟ್ಟಡಗಳ ನಿರ್ಮಾಣಕ್ಕೂ ಅನುಮತಿ
Last Updated 11 ಜುಲೈ 2019, 20:33 IST
ರಾಜಧಾನಿಯ 35 ಸಾವಿರ ಕಟ್ಟಡ ಅಸುರಕ್ಷಿತ!

ಸಿಹಿ ಸುದ್ದಿ: ವಕೀಲರನ್ನು ಬದಲಾಯಿಸಲು ಎನ್‌ಒಸಿ ಕಡ್ಡಾಯ

ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ವ್ಯಾಜ್ಯಗಳಲ್ಲಿ ವಕಾಲತ್ತು ವಹಿಸಿದ ವಕೀಲರನ್ನು ಬದಲಾಯಿಸುವುದಕ್ಕೆ ನಿರಾಕ್ಷೇಪಣಾ ಪತ್ರ ಕಡ್ಡಾಯ (ಎನ್‌ಒಸಿ) ಎಂದು ಹೈಕೋರ್ಟ್ ಆದೇಶಿಸಿದೆ.
Last Updated 13 ಫೆಬ್ರುವರಿ 2019, 11:57 IST
ಸಿಹಿ ಸುದ್ದಿ: ವಕೀಲರನ್ನು ಬದಲಾಯಿಸಲು ಎನ್‌ಒಸಿ ಕಡ್ಡಾಯ
ADVERTISEMENT
ADVERTISEMENT
ADVERTISEMENT