ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Nomination field

ADVERTISEMENT

ವಿಧಾನ ಪರಿಷತ್‌ ಚುನಾವಣೆ: ಮೇಲ್ಮನೆಗೂ ಬಂಡಾಯದ ಬೇನೆ

ಶ್ರೀಕಂಠೇಗೌಡ ಮೇಲೆ ಹಲ್ಲೆ: ನಾಮಪತ್ರ ಸಲ್ಲಿಕೆಗೆ ಸಿಗದ ಅವಕಾಶ
Last Updated 16 ಮೇ 2024, 23:45 IST
ವಿಧಾನ ಪರಿಷತ್‌ ಚುನಾವಣೆ: ಮೇಲ್ಮನೆಗೂ ಬಂಡಾಯದ ಬೇನೆ

Video | ವಾರಾಣಸಿಯಿಂದ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ದಶಾಶ್ವಮೇಧ ಘಾಟ್ ಮತ್ತು ಕಾಲಭೈರವ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು.
Last Updated 14 ಮೇ 2024, 11:08 IST
Video | ವಾರಾಣಸಿಯಿಂದ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ

ಲೋಕಸಭಾ ಚುನಾವಣೆ | ಪಂಜಾಬ್‌: ಪ್ರಮುಖರಿಂದ ನಾಮಪತ್ರ ಸಲ್ಲಿಕೆ

ತರಣ್‌ಜಿತ್ ಸಿಂಗ್‌ ಸಂಧು, ಚರಣ್‌ಜಿತ್‌ ಸಿಂಗ್‌ ಚನ್ನಿ, ಸುಖ್‌ಜಿಂದರ್ ರಾಂಧವಾ, ರವನೀತ್‌ ಸಿಂಗ್‌ ಬಿಟ್ಟೂ, ಗುರ್ಮೀತ್‌ ಸಿಂಗ್‌ ಖುದಿಯಾನ್ ಮೊದಲಾದ ಪಂಜಾಬ್‌ನ ಪ್ರಮುಖ ರಾಜಕಾರಣಿಗಳು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಶುಕ್ರವಾರ ನಾಮಪತ್ರ ಸಲ್ಲಿಸಿದರು.
Last Updated 10 ಮೇ 2024, 14:24 IST
ಲೋಕಸಭಾ ಚುನಾವಣೆ | ಪಂಜಾಬ್‌: ಪ್ರಮುಖರಿಂದ ನಾಮಪತ್ರ ಸಲ್ಲಿಕೆ

ಕರ್ನಾಲ್ ವಿಧಾನಸಭಾ ಉಪಚುನಾವಣೆ: ನಾಮಪತ್ರ ಸಲ್ಲಿಸಿದ ಹರಿಯಾಣ ಸಿಎಂ

ಮೇ 25 ರಂದು ನಡೆಯಲಿರುವ ಕರ್ನಾಲ್ ವಿಧಾನಸಭಾ ಉಪಚುನಾವಣೆಗೆ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಸೋಮವಾರ ನಾಮಪತ್ರ ಸಲ್ಲಿಸಿದರು.
Last Updated 6 ಮೇ 2024, 10:32 IST
ಕರ್ನಾಲ್ ವಿಧಾನಸಭಾ ಉಪಚುನಾವಣೆ: ನಾಮಪತ್ರ ಸಲ್ಲಿಸಿದ ಹರಿಯಾಣ ಸಿಎಂ

ಕನೌಜ್‌ ಲೋಕಸಭಾ ಕ್ಷೇತ್ರ: ಅಖಿಲೇಶ್‌ ಯಾದವ್‌ ನಾಮಪತ್ರ ಸಲ್ಲಿಕೆ

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ಉತ್ತರ ಪ್ರದೇಶದ ಕನೌಜ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಗುರುವಾರ ನಾಮಪತ್ರ ಸಲ್ಲಿಸಿದರು.
Last Updated 25 ಏಪ್ರಿಲ್ 2024, 15:35 IST
ಕನೌಜ್‌ ಲೋಕಸಭಾ ಕ್ಷೇತ್ರ: ಅಖಿಲೇಶ್‌ ಯಾದವ್‌ ನಾಮಪತ್ರ ಸಲ್ಲಿಕೆ

ಖುಂತಿ ಲೋಕಸಭಾ ಕ್ಷೇತ್ರ: ಕೇಂದ್ರ ಸಚಿವ ಅರ್ಜುನ್ ಮುಂಡಾ ನಾಮಪತ್ರ ಸಲ್ಲಿಕೆ

ಖುಂತಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವ, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಅರ್ಜುನ್ ಮುಂಡಾ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.
Last Updated 23 ಏಪ್ರಿಲ್ 2024, 10:31 IST
ಖುಂತಿ ಲೋಕಸಭಾ ಕ್ಷೇತ್ರ: ಕೇಂದ್ರ ಸಚಿವ ಅರ್ಜುನ್ ಮುಂಡಾ ನಾಮಪತ್ರ ಸಲ್ಲಿಕೆ

ಬಾಗಲಕೋಟೆ ಲೋಕಸಭಾ ಕ್ಷೇತ್ರ: ಸ್ಪರ್ಧೆಗೆ ಇಳಿದ ‘ಮೌನ’ ಅಭ್ಯರ್ಥಿ

19 ವರ್ಷಗಳಿಂದ ಮೌನ ವ್ರತ; ಸಂಸತ್ತಿನಲ್ಲೇ ವಿಷಯ ಮಂಡಿಸುವ ಅಭಿಲಾಷೆ
Last Updated 20 ಏಪ್ರಿಲ್ 2024, 6:36 IST
ಬಾಗಲಕೋಟೆ ಲೋಕಸಭಾ ಕ್ಷೇತ್ರ: ಸ್ಪರ್ಧೆಗೆ ಇಳಿದ ‘ಮೌನ’ ಅಭ್ಯರ್ಥಿ
ADVERTISEMENT

ನಾಮಪತ್ರ ಸಲ್ಲಿಕೆ ಭರಾಟೆ: ಇಂದು ಕೊನೇ ದಿನ

ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಅಭ್ಯರ್ಥಿಗಳಲ್ಲಿ ಈ ಬಾರಿ ಹೆಚ್ಚಿನ ಉತ್ಸಾಹ ಕಂಡುಬಂದಿದ್ದು ಗುರುವಾರ ಐದು ಮಂದಿ ನಾಮಪತ್ರ ಸಲ್ಲಿಸಿದರು.
Last Updated 18 ಏಪ್ರಿಲ್ 2024, 18:35 IST
fallback

ಎರಡನೇ ಹಂತದ ಲೋಕಸಭೆ ಚುನಾವಣೆ:14 ಕ್ಷೇತ್ರ; ಅಭ್ಯರ್ಥಿಗಳ ಸಂಖ್ಯೆ 168ಕ್ಕೆ

ಬೆಂಗಳೂರು: ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಬುಧವಾರ 60 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಇದರೊಂದಿಗೆ ಈ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದವರ ಒಟ್ಟು ಸಂಖ್ಯೆ 168ಕ್ಕೆ ತಲುಪಿದೆ.
Last Updated 17 ಏಪ್ರಿಲ್ 2024, 16:25 IST
fallback

LS Polls | ರಾಜಶೇಖರ ನಾಮಪತ್ರ ಸಲ್ಲಿಕೆ ಮೆರವಣಿಗೆ: ಬಿಸಿಲಿಗೆ ಬಸವಳಿದ ನಾಯಕರು

ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ನಾಮಪತ್ರ ಸಲ್ಲಿಕೆ ಮೆರವಣಿಗೆ ವೇಳೆ ಪಾಲ್ಗೊಂಡಿದ್ದ ನಾಯಕರಿಗೆ ಇಲ್ಲಿನ ಬಿರುಬಿಸಿಲಿನ ತಾಪ ತಟ್ಟಿತು.
Last Updated 16 ಏಪ್ರಿಲ್ 2024, 7:45 IST
LS Polls | ರಾಜಶೇಖರ ನಾಮಪತ್ರ ಸಲ್ಲಿಕೆ ಮೆರವಣಿಗೆ: ಬಿಸಿಲಿಗೆ ಬಸವಳಿದ ನಾಯಕರು
ADVERTISEMENT
ADVERTISEMENT
ADVERTISEMENT