ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

North Korea

ADVERTISEMENT

ಕಿಮ್‌ಗೆ ರಷ್ಯಾ ಡ್ರೋನ್‌, ಗುಂಡುನಿರೋಧಕ ಜಾಕೆಟ್‌ ಉಡುಗೊರೆ

ಮಾಸ್ಕೊ: ರಕ್ಷಣಾ ಮೈತ್ರಿ ಸಾಧಿಸಲು ವಾರದ ಆರಂಭದಲ್ಲಿ ರಷ್ಯಾಕ್ಕೆ ಭೇಟಿ ಕೊಟ್ಟಿದ್ದ ಉತ್ತರ ಕೊರಿಯಾ ನಾಯಕ ಕಿಮ್‌ ಜಾಂಗ್ ಉನ್‌ ಅವರು ಆರು ದಿನಗಳ ಪ್ರವಾಸವನ್ನು ಮುಗಿಸಿ ಭಾನುವಾರ ತಮ್ಮ ದೇಶಕ್ಕೆ ಮರಳಿದರು.
Last Updated 17 ಸೆಪ್ಟೆಂಬರ್ 2023, 16:44 IST
ಕಿಮ್‌ಗೆ ರಷ್ಯಾ ಡ್ರೋನ್‌, ಗುಂಡುನಿರೋಧಕ ಜಾಕೆಟ್‌ ಉಡುಗೊರೆ

ರಷ್ಯಾ ಯುದ್ಧ ವಿಮಾನಗಳು, ನೌಕೆ, ಸೂಪರ್‌ಸಾನಿಕ್‌ ಕ್ಷಿಪಣಿ ಪರಿಶೀಲಿಸಿದ ಕಿಮ್‌

ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರು ರಷ್ಯಾದ ಅಣ್ವಸ್ತ್ರ‌ ಸಾಗಿಸುವ ಸಾಮರ್ಥ್ಯದ ಬಾಂಬರ್‌ ವಿಮಾನಗಳು, ಹೈಪರ್‌ಸಾನಿಕ್ ಕ್ಷಿಪಣಿಗಳು ಮತ್ತು ಪೆಸಿಫಿಕ್‌ ನೌಕಾಪಡೆಯ ಸುಧಾರಿತ ಯುದ್ಧನೌಕೆಯನ್ನು ಶನಿವಾರ ಕೂಲಂಕಷವಾಗಿ ಪರಿಶೀಲಿಸಿದರು.
Last Updated 16 ಸೆಪ್ಟೆಂಬರ್ 2023, 11:26 IST
ರಷ್ಯಾ ಯುದ್ಧ ವಿಮಾನಗಳು, ನೌಕೆ, ಸೂಪರ್‌ಸಾನಿಕ್‌ ಕ್ಷಿಪಣಿ ಪರಿಶೀಲಿಸಿದ ಕಿಮ್‌

ಕಿಮ್‌ –ಪುಟಿನ್‌ ಭೇಟಿ: ದಕ್ಷಿಣ ಕೊರಿಯಾ ತೀವ್ರ ಕಳವಳ

ಆಧುನಿಕ ತಂತ್ರಜ್ಞಾನ ನೆರವು–ದಕ್ಷಿಣ ಕೊರಿಯಾ ಆತಂಕ * ಪರಿಣಾಮ ಎದುರಿಸಬೇಕಾದಿತು –ಅಮೆರಿಕ
Last Updated 14 ಸೆಪ್ಟೆಂಬರ್ 2023, 11:15 IST
ಕಿಮ್‌ –ಪುಟಿನ್‌ ಭೇಟಿ: ದಕ್ಷಿಣ ಕೊರಿಯಾ ತೀವ್ರ ಕಳವಳ

ಪುಟಿನ್‌ –ಕಿಮ್‌ ಭೇಟಿಗೆ ಕ್ಷಣಗಣನೆ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರ ಭೇಟಿಗಾಗಿ ವಿಶೇಷ ರೈಲಿನಲ್ಲಿ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್‌ ಜಾಂಗ್ ಉನ್ ಮಂಗಳವಾರ ತೆರಳಿದರು. ಉಭಯ ಮುಖಂಡರು ಯಾವ ಸ್ಥಳದಲ್ಲಿ ಭೇಟಿಯಾಗಲಿದ್ದಾರೆ ಎಂಬುದು ಖಚಿತವಾಗಿಲ್ಲ.
Last Updated 12 ಸೆಪ್ಟೆಂಬರ್ 2023, 16:23 IST
ಪುಟಿನ್‌ –ಕಿಮ್‌ ಭೇಟಿಗೆ ಕ್ಷಣಗಣನೆ

ಪುಟಿನ್ ಭೇಟಿಗೆ ರಷ್ಯಾಗೆ ತೆರಳಿದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್

ಮಾಸ್ಕೊ: ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಭಾನುವಾರ ಮಧ್ಯಾಹ್ನ ಪ್ಯೊಂಗ್ಯಾಂಗ್‌ನಿಂದ ತಮ್ಮ ಖಾಸಗಿ ರೈಲಿನಲ್ಲಿ ರಷ್ಯಾಕ್ಕೆ ತೆರಳಿದರು ಎಂದು ಕೆಸಿಎನ್‌ಎ ಮಾಧ್ಯಮ ಮಂಗಳವಾರ ವರದಿ ಮಾಡಿದೆ.
Last Updated 12 ಸೆಪ್ಟೆಂಬರ್ 2023, 2:20 IST
ಪುಟಿನ್ ಭೇಟಿಗೆ ರಷ್ಯಾಗೆ ತೆರಳಿದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್

ಅಮೆರಿಕದ B-1B ಬಾಂಬರ್‌ಗೆ ಪ್ರತಿಯಾಗಿ 2 ಖಂಡಾಂತರ ಕ್ಷಿಪಣಿ ಹಾರಿಸಿದ ಉ.ಕೊರಿಯಾ

ಅಮೆರಿಕ– ದಕ್ಷಿಣ ಕೊರಿಯಾದ ಮಿಲಿಟರಿ ತಾಲೀಮಿಗೆ ಪ್ರತಿಯಾಗಿ ‘ಯುದ್ಧತಂತ್ರದ ಪರಮಾಣು ಸಮರಾಭ್ಯಾಸ’ದ ಭಾಗವಾಗಿ ಎರಡು ಅಲ್ಪ ಶ್ರೇಣಿಯ ಖಂಡಾಂತರ ಕ್ಷಿಪಣಿಗಳನ್ನು ಹಾರಿಸಿರುವುದಾಗಿ ಉತ್ತರ ಕೊರಿಯಾ ಹೇಳಿದೆ.
Last Updated 31 ಆಗಸ್ಟ್ 2023, 4:46 IST
ಅಮೆರಿಕದ B-1B ಬಾಂಬರ್‌ಗೆ ಪ್ರತಿಯಾಗಿ 2 ಖಂಡಾಂತರ ಕ್ಷಿಪಣಿ ಹಾರಿಸಿದ ಉ.ಕೊರಿಯಾ

ದ. ಕೊರಿಯಾ- ಅಮೆರಿಕದ ಸಮರಾಭ್ಯಾಸಕ್ಕೆ ಪ್ರತಿಯಾಗಿ ಉತ್ತರ ಕೊರಿಯಾ ಯುದ್ಧ ತಾಲೀಮು

ಸಿಯೋಲ್: ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಜಂಟಿ ಸಮರಾಭ್ಯಾಸಕ್ಕೆ ಪ್ರತಿಯಾಗಿ ಉತ್ತರ ಕೊರಿಯಾವು ‘ದಕ್ಷಿಣ ಕೊರಿಯಾದ ಪ್ರದೇಶವನ್ನು ಆಕ್ರಮಿಸಿಕೊಳ್ಳುವ’ ಗುರಿಯೊಂದಿಗೆ ಮಿಲಿಟರಿ ಕಮಾಂಡ್ ತಾಲೀಮನ್ನು ನಡೆಸಿದೆ.
Last Updated 31 ಆಗಸ್ಟ್ 2023, 3:31 IST
ದ. ಕೊರಿಯಾ- ಅಮೆರಿಕದ ಸಮರಾಭ್ಯಾಸಕ್ಕೆ ಪ್ರತಿಯಾಗಿ ಉತ್ತರ ಕೊರಿಯಾ ಯುದ್ಧ ತಾಲೀಮು
ADVERTISEMENT

ಸೇನಾ ಸಹಕಾರ: ಕಿಮ್‌ ಜಾಂಗ್‌ ಉನ್‌–ಸೆರ್ಗಿ ಶೋಯಿಗು ಭೇಟಿ

ಸೇನಾ ಸಹಕಾರ ಹಾಗೂ ಪ್ರಾದೇಶಿಕ ಭದ್ರತಾ ವಿಷಯಗಳ ಕುರಿತು ಚರ್ಚಿಸಲು ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಹಾಗೂ ರಷ್ಯಾ ರಕ್ಷಣಾ ಸಚಿ ಸೆರ್ಗಿ ಶೋಯಿಗು ಗುರುವಾರ ಭೇಟಿಯಾಗಿದ್ದಾರೆ ಎಂದು ಸರ್ಕಾರಿ ಮಾಧ್ಯಮಗಳು ಗುರುವಾರ ವರದಿ ಮಾಡಿವೆ.
Last Updated 27 ಜುಲೈ 2023, 18:34 IST
ಸೇನಾ ಸಹಕಾರ: ಕಿಮ್‌ ಜಾಂಗ್‌ ಉನ್‌–ಸೆರ್ಗಿ ಶೋಯಿಗು ಭೇಟಿ

ಪರಮಾಣು ದಾಳಿ: ಉತ್ತರ ಕೊರಿಯಾ ಆಡಳಿತದ ಅಂತ್ಯಕ್ಕೆ ಕಾರಣ –ದಕ್ಷಿಣ ಕೊರಿಯಾ ಗುಡುಗು

‘ಉತ್ತರ ಕೊರಿಯಾ ಕಡೆಯಿಂದ ಯಾವುದೇ ಪರಮಾಣು ದಾಳಿ ನಡೆದರೂ ಅದು ಕಿಮ್ ಜಾಂಗ್ ಉನ್ ನೇತೃತ್ವದ ಆಡಳಿತದ ಅಂತ್ಯಕ್ಕೆ ಕಾರಣವಾಗಲಿದೆ’ ಎಂದು ದಕ್ಷಿಣ ಕೊರಿಯಾ ಎಚ್ಚರಿಸಿದೆ ಎಂದು ಯೋನ್‌ಹಾಪ್‌ ಸುದ್ದಿಸಂಸ್ಥೆ ವರದಿ ಮಾಡಿದೆ.
Last Updated 22 ಜುಲೈ 2023, 2:51 IST
ಪರಮಾಣು ದಾಳಿ: ಉತ್ತರ ಕೊರಿಯಾ ಆಡಳಿತದ ಅಂತ್ಯಕ್ಕೆ ಕಾರಣ –ದಕ್ಷಿಣ ಕೊರಿಯಾ ಗುಡುಗು

ಅಮೆರಿಕ- ದಕ್ಷಿಣ ಕೊರಿಯಾ ಮಾತುಕತೆ ಬೆನ್ನಲ್ಲೇ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ

ಅಮೆರಿಕ- ದಕ್ಷಿಣ ಕೊರಿಯಾ ಭದ್ರತಾ ಮಾತುಕತೆ ನಡೆಸಿದ ಮರುದಿನವೇ ಉತ್ತರ ಕೊರಿಯಾ ಬುಧವಾರ ಪೂರ್ವ ಸಮುದ್ರಕ್ಕೆ ಎರಡು ಅಲ್ಪ-ಶ್ರೇಣಿಯ ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಯೋನ್‌ಹಾಪ್‌ ಸುದ್ದಿಸಂಸ್ಥೆ ವರದಿ ಮಾಡಿದೆ.
Last Updated 19 ಜುಲೈ 2023, 2:51 IST
ಅಮೆರಿಕ- ದಕ್ಷಿಣ ಕೊರಿಯಾ ಮಾತುಕತೆ ಬೆನ್ನಲ್ಲೇ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ
ADVERTISEMENT
ADVERTISEMENT
ADVERTISEMENT