ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Notes Ban

ADVERTISEMENT

ನೋಟು ಅಮಾನ್ಯೀಕರಣ ‌ಸಂಬಂಧಿತ ದಾಖಲೆಗಳನ್ನು ಸಲ್ಲಿಸಿ: ಸುಪ್ರೀಂ ಕೋರ್ಟ್ ನಿರ್ದೇಶನ

ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತಾದ ತೀರ್ಪು ಕಾಯ್ದಿರಿಸಿರುವ ನ್ಯಾಯಮೂರ್ತಿ ಎಸ್‌.ಎ. ನಜೀರ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಂವಿಧಾನ ಪೀಠ, ಹಿರಿಯ ವಕೀಲರಾದ ಪಿ. ಚಿದಂಬರಂ, ಶ್ಯಾಮ್ ದಿವಾನ್, ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಸೇರಿದಂತೆ ಸರ್ಕಾರ, ಆರ್‌ಬಿಐ, ಅರ್ಜಿದಾರರ ಪರ ವಕೀಲರ ವಾದಗಳನ್ನು ಆಲಿಸಿತು.
Last Updated 7 ಡಿಸೆಂಬರ್ 2022, 10:08 IST
ನೋಟು ಅಮಾನ್ಯೀಕರಣ ‌ಸಂಬಂಧಿತ ದಾಖಲೆಗಳನ್ನು ಸಲ್ಲಿಸಿ: ಸುಪ್ರೀಂ ಕೋರ್ಟ್ ನಿರ್ದೇಶನ

ಹಳೇ ನಿಷೇಧಿತ ನೋಟು ಬದಲಾವಣೆ ದಂಧೆ; ನಾಲ್ವರ ಬಂಧನ

ಹಳೇ ನೋಟುಗಳನ್ನು ಬದಲಾವಣೆ ಮಾಡುವುವುದಾಗಿ ಹೇಳಿ ವಂಚಿಸುತ್ತಿದ್ದ ಜಾಲವನ್ನು ಯಶವಂತಪುರ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ .
Last Updated 30 ಜುಲೈ 2020, 9:41 IST
ಹಳೇ ನಿಷೇಧಿತ ನೋಟು ಬದಲಾವಣೆ ದಂಧೆ; ನಾಲ್ವರ ಬಂಧನ

ರದ್ದಾದ ಹಳೆ ನೋಟುಗಳನ್ನು ಹೊಸ ನೋಟಿಗೆ ಬದಲಿಸಿಕೊಡುವುದಾಗಿ ನಂಬಿಸಿ ವಂಚನೆ

ರದ್ದು ಅಗಿರುವ ಹಳೆ ನೋಟು ಗಳನ್ನು ಪಡೆದು ಹೊಸ ನೋಟು ಅಗಿ ಮಾಡುತ್ತೇವೆ ಎಂದು ವಂಚಿಸುತಿದ್ದ ನಾಲ್ವರನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.
Last Updated 21 ಜನವರಿ 2020, 8:37 IST
ರದ್ದಾದ ಹಳೆ ನೋಟುಗಳನ್ನು ಹೊಸ ನೋಟಿಗೆ ಬದಲಿಸಿಕೊಡುವುದಾಗಿ ನಂಬಿಸಿ ವಂಚನೆ

ನಿಷೇಧಿತ ನೋಟುಗಳು ಹುಂಡಿಗೇಕೆ?

ಕೆಲವು ದೇವಾಲಯಗಳ ಹುಂಡಿಗಳಲ್ಲಿ ನಿಷೇಧಿತ ನೋಟುಗಳ ಬೃಹತ್ ಪ್ರಮಾಣದ ಕಟ್ಟುಗಳು ಇತ್ತೀಚೆಗೆ ಪತ್ತೆಯಾಗಿವೆ. ಇವುಗಳಿಂದ ದೇವಸ್ಥಾನದವರಿಗೂ ಉಪಯೋಗವಿಲ್ಲ, ದೇವರಿಗೆ ಸಮರ್ಪಿಸಿದ ಹಾಗೂ ಆಗುವುದಿಲ್ಲ.
Last Updated 17 ಜನವರಿ 2019, 19:45 IST
fallback

ಹಳೆ ನೋಟುಗಳನ್ನು ಬದಲಿಸಿಕೊಡುವುದಾಗಿ ಬಿಜೆಪಿ ನಾಯಕರೊಬ್ಬರು ಡೀಲ್ ಮಾಡಿದ್ದರು!

ಎರಡು ವರ್ಷಗಳ ಹಿಂದೆ ನೋಟು ರದ್ದತಿಯಾದಾಗ ಬಿಜೆಪಿ ನಾಯಕರೊಬ್ಬರು ₹5 ಕೋಟಿ ಮೌಲ್ಯದ ಹಳೆ ನೋಟುಗಳನ್ನು ಬದಲಿಸಿಕೊಡುವುದಾಗಿ ಹೇಳಿ ಡೀಲ್ ಮಾಡಿದ್ದರು ಎಂದು ಮಾವೋವಾದಿಗಳು ಹೇಳಿದ್ದಾರೆ.
Last Updated 31 ಡಿಸೆಂಬರ್ 2018, 10:22 IST
 ಹಳೆ ನೋಟುಗಳನ್ನು ಬದಲಿಸಿಕೊಡುವುದಾಗಿ ಬಿಜೆಪಿ ನಾಯಕರೊಬ್ಬರು ಡೀಲ್ ಮಾಡಿದ್ದರು!
ADVERTISEMENT
ADVERTISEMENT
ADVERTISEMENT
ADVERTISEMENT