ನಿಷೇಧಿತ ನೋಟುಗಳು ಹುಂಡಿಗೇಕೆ?

7

ನಿಷೇಧಿತ ನೋಟುಗಳು ಹುಂಡಿಗೇಕೆ?

Published:
Updated:

ಕೆಲವು ದೇವಾಲಯಗಳ ಹುಂಡಿಗಳಲ್ಲಿ ನಿಷೇಧಿತ ನೋಟುಗಳ ಬೃಹತ್ ಪ್ರಮಾಣದ ಕಟ್ಟುಗಳು ಇತ್ತೀಚೆಗೆ ಪತ್ತೆಯಾಗಿವೆ. ಇವುಗಳಿಂದ ದೇವಸ್ಥಾನದವರಿಗೂ ಉಪಯೋಗವಿಲ್ಲ, ದೇವರಿಗೆ ಸಮರ್ಪಿಸಿದ ಹಾಗೂ ಆಗುವುದಿಲ್ಲ. ಈ ಹಣವನ್ನು ಏನು ಮಾಡುವುದೆಂದು ತಿಳಿಯದೆ ದೇವಸ್ಥಾನದವರು ಚಡಪಡಿಸುವಂತಾಗಿದೆ.  ಕಪ್ಪು ಹಣವನ್ನು ಇಟ್ಟುಕೊಂಡಿದ್ದಕ್ಕೆ ಪಾಪ ಪರಿಹಾರಾರ್ಥವಾಗಿ ದೇವರ ಹುಂಡಿಗೆ ಹಾಕಿ ಶಿಕ್ಷೆ ಅಥವಾ ದಂಡದಿಂದ ತಪ್ಪಿಸಿಕೊಳ್ಳುವ ತಂತ್ರ ಇದೆಂದು ಕಾಣುತ್ತದೆ.

ಇದನ್ನು ಗಮನಿಸಿದರೆ, ಅಕ್ರಮವಾಗಿ ಸಂಪಾದಿಸಿದ ಹಣ ಇನ್ನೂ ಬಹಳಷ್ಟು ಜನರಲ್ಲಿ ಇದೆ ಎಂಬುದು ತಿಳಿಯುತ್ತದೆ. ಹಾಗಿದ್ದರೆ, ದಂಡನೆಯಿಂದ ತಪ್ಪಿಸಿಕೊಳ್ಳಲು ಹುಂಡಿಯ ಮೊರೆ ಹೋಗುವವರ ವಿರುದ್ಧ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ?

-ಪಿ. ಜಯವಂತ ಪೈ, ಕುಂದಾಪುರ

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !