ಶುಕ್ರವಾರ, 15 ಆಗಸ್ಟ್ 2025
×
ADVERTISEMENT

novel

ADVERTISEMENT

ಬೆಂಗಳೂರು: ಪುನರ್‌ ಮುದ್ರಿತ ಕಾದಂಬರಿ ಜನಾರ್ಪಣೆ

ಸಂಗೀತಗಾರರೊಬ್ಬರು ಐದು ಕಾದಂಬರಿಗಳನ್ನು ಬರೆಯುವ ಮೂಲಕ ಕನ್ನಡ ಸಾಹಿತ್ಯದಲ್ಲಿ ದಾಖಲೆ ಬರೆದಿದ್ದಾರೆ ಎಂದು ಅಂಕಣಕಾರ ಎನ್‌.ಎಸ್‌.ಶ್ರೀಧರಮೂರ್ತಿ ಹೇಳಿದರು.
Last Updated 12 ಆಗಸ್ಟ್ 2025, 18:21 IST
ಬೆಂಗಳೂರು: ಪುನರ್‌ ಮುದ್ರಿತ ಕಾದಂಬರಿ ಜನಾರ್ಪಣೆ

ಕೃತಿಗಳು ಅಧ್ಯಯನಶೀಲತೆ ಒಳಗೊಂಡಿರಲಿ: ನಟ ಸುಚೇಂದ್ರಪ್ರಸಾದ

‘ಕರ್ಮಫಲ’ ಕಾದಂಬರಿ ಬಿಡುಗಡೆಗೊಳಿಸಿ ನಟ ಸುಚೇಂದ್ರಪ್ರಸಾದ ತ್ರಿವೇದಿ ಆಶಯ
Last Updated 14 ಜುಲೈ 2025, 7:32 IST
ಕೃತಿಗಳು ಅಧ್ಯಯನಶೀಲತೆ ಒಳಗೊಂಡಿರಲಿ:  ನಟ ಸುಚೇಂದ್ರಪ್ರಸಾದ

ಬಿ.ಎಚ್.ಶ್ರೀಧರ ಕೃತಿ ಲೋಕಾರ್ಪಣೆ 24ಕ್ಕೆ

ದಿಲ್ಲಿ ಸಾಹಿತ್ಯ ಅಕಾಡೆಮಿ ಪ್ರಕಟಿತ ಹಿರಿಯ ಸಾಹಿತಿ ಬಿ.ಎಚ್.ಶ್ರೀಧರ ಅವರ ಕೃತಿಯ ಲೋಕಾರ್ಪಣೆ ಕಾರ್ಯಕ್ರಮ  ಏ.24ರ ಸಂಜೆ 5ಕ್ಕೆ ನಗರದ ಆರಾಧನಾ ಸಭಾಂಗಣದಲ್ಲಿ ನಡೆಯಲಿದೆ.
Last Updated 16 ಏಪ್ರಿಲ್ 2025, 12:56 IST
fallback

‘ಬ್ರಾಹ್ಮಣ್ಯ’ ಕೃತಿ ಬಿಡುಗಡೆ, ಸಂವಾದ ನಾಳೆ

ಸಾಗರ: ಇಲ್ಲಿನ ರೈಲ್ವೆ ನಿಲ್ದಾಣ ಸಮೀಪದ ಅಜಿತ ಸಭಾಭವನದಲ್ಲಿ ಏ.2ರಂದು ಸಂಜೆ 6ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ‘ಬ್ರಾಹ್ಮಣ್ಯ’ ಕೃತಿ ಬಿಡುಗಡೆಗೊಳ್ಳಲಿದೆ ಎಂದು ಕೃತಿಯ ಕರ್ತೃ ಎಚ್.ಪಿ.ಮಂಜಪ್ಪ ತಿಳಿಸಿದರು.
Last Updated 1 ಏಪ್ರಿಲ್ 2025, 14:16 IST
‘ಬ್ರಾಹ್ಮಣ್ಯ’ ಕೃತಿ ಬಿಡುಗಡೆ, ಸಂವಾದ ನಾಳೆ

ಆ.12ಕ್ಕೆ ‘ಕುಲುಮೆ’ ಕೃತಿ ಕುರಿತು ಉಪನ್ಯಾಸ, ಸಂವಾದ

ಪರಸ್ಪರ ಸಾಹಿತ್ಯ ವೇದಿಕೆ ಹಾಗೂ ಸ್ಪಂದನ ರಂಗ ತಂಡವು ಆ. 12ರಂದು ಸಂಜೆ 5ಕ್ಕೆ ಎಸ್.ಎನ್.ನಗರ ಬಡಾವಣೆಯ ಭೂಮಿ ರಂಗಮನೆಯಲ್ಲಿ ಲೇಖಕ ರಹಮತ್ ತರೀಕೆರೆ ಅವರ ‘ಕುಲುಮೆ’ ಕೃತಿ ಕುರಿತು ಉಪನ್ಯಾಸ ಹಾಗೂ ಸಂವಾದವನ್ನು ಏರ್ಪಡಿಸಿದೆ.
Last Updated 8 ಆಗಸ್ಟ್ 2024, 15:46 IST
fallback

ಬಸವಣ್ಣ, ಕರೀಮುಲ್ಲಾರ ವಚನಗಳ ಕೃತಿ ಬಿಡುಗಡೆ

ಇಂಗ್ಲಿಷ್‌ಗೆ ಜೆ.ರಾಮಲಿಂಗೇಗೌಡ ಅನುವಾದ; ಕೃತಿ ಬಿಡುಗಡೆ ಮಾಡಿದ ಪ್ರೊ.ಸಿ.ನಾಗಣ್ಣ
Last Updated 4 ಆಗಸ್ಟ್ 2024, 16:57 IST
ಬಸವಣ್ಣ, ಕರೀಮುಲ್ಲಾರ ವಚನಗಳ ಕೃತಿ ಬಿಡುಗಡೆ

‘ವನಮಾಲಿ’ ಕೃತಿ ಬಿಡುಗಡೆ

ಹೊಸಕೋಟೆ: ಸಾಹಿತಿ ಬಾಗೇಪಲ್ಲಿ ಕೃಷ್ಣಮೂರ್ತಿ ಅವರು ಅನುವಾದದ ರವೀಂದ್ರನಾಥ್ ಟ್ಯಾಗೋರ್ ಅವರ ‘ದಿ ಗಾರ್ಡಿನರ್’ ಕೃತಿಯ ಕನ್ನಡ ಭಾವಾನುವಾದ ‘ವನಮಾಲಿ’ ಪುಸ್ತಕ ಬಿಡುಗಡೆ ನಗರದಲ್ಲಿ ಭಾನುವಾರ ನಡೆಯಿತು.
Last Updated 7 ಜುಲೈ 2024, 16:12 IST
‘ವನಮಾಲಿ’ ಕೃತಿ ಬಿಡುಗಡೆ
ADVERTISEMENT

ಆತ್ಮಾವಲೋಕನಕ್ಕೆ ಹಚ್ಚುವ ‘ಅಟ್ರಾಸಿಟಿ’

ಗುರುಪ್ರಸಾದ್‌ ಕಂಟಲಗೆರೆಯವರ ‘ಅಟ್ರಾಸಿಟಿ’ ಕಾದಂಬರಿ ಬಿಡುಗಡೆ
Last Updated 30 ಜೂನ್ 2024, 6:02 IST
ಆತ್ಮಾವಲೋಕನಕ್ಕೆ ಹಚ್ಚುವ ‘ಅಟ್ರಾಸಿಟಿ’

‘ಎಲ್ಲವೂ ಬದಲಾಗುತ್ತದೆ’ ಕೃತಿ ಬಿಡುಗಡೆ

ಮಂಗಳೂರು: ‘ಪರಿವರ್ತನೆ ಜಗದ ನಿಯಮ, ಇದಕ್ಕೆ ಸಾಹಿತ್ಯವೂ ಹೊರತಾಗಿಲ್ಲ. ಕಾಲಕಾಲಕ್ಕೆ ಪರಿವರ್ತನೆ ಹೊಂದುತ್ತಿರುವ ಸಾಹಿತ್ಯವು ವಿಭಿನ್ನ ಪ್ರಕಾರಗಳಲ್ಲಿ ವ್ಯಕ್ತಗೊಳ್ಳುತ್ತಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲ್ಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಭಿಪ್ರಾಯಪಟ್ಟರು.
Last Updated 22 ಡಿಸೆಂಬರ್ 2023, 4:10 IST
‘ಎಲ್ಲವೂ ಬದಲಾಗುತ್ತದೆ’ ಕೃತಿ ಬಿಡುಗಡೆ

ಬೂಕರ್ ಪ್ರಶಸ್ತಿ: ಸ್ಪರ್ಧೆಯಲ್ಲಿ ಭಾರತ ಮೂಲದ ಲೇಖಕಿಯ ಕೃತಿ

ಲಂಡನ್‌ನಲ್ಲಿ ವಾಸವಿರುವ ಭಾರತ ಮೂಲದ ಲೇಖಕಿ ಚೇತನಾ ಮಾರೂ ಅವರ ಚೊಚ್ಚಲ ಕಾದಂಬರಿ ‘ವೆಸ್ಟರ್ನ್ ಲೇನ್’ 2023ನೇ ಸಾಲಿನ ಬೂಕರ್ ಪ್ರಶಸ್ತಿಗೆ ಸ್ಪರ್ಧೆಯಲ್ಲಿರುವ ಆರು ಕೃತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
Last Updated 22 ಸೆಪ್ಟೆಂಬರ್ 2023, 11:03 IST
ಬೂಕರ್ ಪ್ರಶಸ್ತಿ: ಸ್ಪರ್ಧೆಯಲ್ಲಿ ಭಾರತ ಮೂಲದ ಲೇಖಕಿಯ ಕೃತಿ
ADVERTISEMENT
ADVERTISEMENT
ADVERTISEMENT