ಕಾದಂಬರಿಕಾರ ಪ್ರೊ.ಎಸ್.ಎಲ್.ಭೈರಪ್ಪ (91) ಅವರು ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ 2.38ಕ್ಕೆ ಹೃದಾಯಾಘಾತದಿಂದ ನಿಧನರಾಗಿದ್ದಾರೆ. ಅವರು ರಚಿಸಿರುವ ಪ್ರಮುಖ ಕೃತಿಗಳ ಪಟ್ಟಿ ಇಲ್ಲಿದೆ..

ಪ್ರಮುಖ ಕಾದಂಬರಿಗಳು:

ವಿದ್ಯಾರ್ಥಿಯಾಗಿದ್ದಾಗಲೇ ‘ಭೀಮಕಾಯ’, ‘ಬೆಳಕು ಮೂಡಿತು’ ಕಾದಂಬರಿಗಳನ್ನು ಬರೆದಿದ್ದ ಅವರ ಮೊದಲ ಕಾದಂಬರಿ ‘ಧರ್ಮಶ್ರೀ’ 1961ರಲ್ಲಿ ಪ್ರಕಟಗೊಂಡಿತ್ತು.

ಗತಜನ್ಮ ಮತ್ತೆರೆಡು ಕಥೆಗಳು(1955)

ಭೀಮಕಾಯ (1958)

ಬೆಳಕು ಮೂಡಿತು (1959)

ಧರ್ಮಶ್ರೀ (1961)

ದೂರ ಸರಿದರು (1962)

ಮತದಾನ (1965)

ವಂಶವೃಕ್ಷ (1965)

ಜಲಪಾತ (1967)

ನಾಯಿ ನೆರಳು (1968)

ತಬ್ಬಲಿಯು ನೀನಾದೆ ಮಗನೆ(1968)

ಗೃಹಭಂಗ (1970)

ನಿರಾಕರಣ (1971)

ಗ್ರಹಣ (1972)

ದಾಟು (1973)

ಅನ್ವೇಷಣೆ (1976)

ಪರ್ವ (1979)

ನೆಲೆ (1983)

ಸಾಕ್ಷಿ (1986)

ಅಂಚು (1990)

ತಂತು (1993)

ಸಾರ್ಥ (1998)

ಮಂದ್ರ (2001)

ಆವರಣ (2007)

ಕವಲು (2010)

ಯಾನ (2014)

ಉತ್ತರಕಾಂಡ (2017)

ಆತ್ಮ ಚರಿತ್ರೆ–ಭಿತ್ತಿ
.S. L. Bhyrappa: ಕಾದಂಬರಿಕಾರ ಎಸ್.ಎಲ್ ಭೈರಪ್ಪ ನಿಧನ.
ವಿಮರ್ಶೆ

ಸತ್ಯ ಮತ್ತು ಸೌಂದರ್ಯ (1966) - ಪಿ.ಎಚ್.ಡಿ ಪ್ರಬಂಧ

ಸಾಹಿತ್ಯ ಮತ್ತು ಪ್ರತೀಕ (1967)

ಕಥೆ ಮತ್ತು ಕಥಾವಸ್ತು (1969)

ನಾನೇಕೆ ಬರೆಯುತ್ತೇನೆ? (1980)

ಸಂದರ್ಭ: ಸಂವಾದ (2011)

ಸಾಕ್ಷಿ ಪರ್ವ (2019)

ಸಣ್ಣಕಥೆ – ಅವ್ವ

ಚಲನಚಿತ್ರವಾಗಿರುವ ಕಾದಂಬರಿಗಳು

ವಂಶವೃಕ್ಷ - (1972)

ತಬ್ಬಲಿಯು ನೀನಾದೆ ಮಗನೆ - (1977)

ಮತದಾನ - (2001)

ನಾಯಿ ನೆರಳು - (2006)

ಧಾರಾವಾಹಿಯಾಗಿರುವ ಕಾದಂಬರಿಗಳು

ಗೃಹಭಂಗ

ದಾಟು (ಹಿಂದಿ)

ರಾಷ್ಟ್ರೀಯ ಪ್ರಶಸ್ತಿಗಳು

ಪದ್ಮಭೂಷಣ ಪ್ರಶಸ್ತಿ (2023)

ಬೇಂದ್ರೆ ರಾಷ್ಟ್ರೀಯ ಪ್ರಶಸ್ತಿ

ಪದ್ಮಶ್ರೀ ಪ್ರಶಸ್ತಿ (2016)

ಸಾಹಿತ್ಯ ಅಕಾಡೆಮಿ ಫೆಲೋಶಿಪ್ (2015)

ರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕರು (National Research Professor)

ಸರಸ್ವತಿ ಸಮ್ಮಾನ್ (2011).

ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1975)

ರಾಜ್ಯ ಪ್ರಶಸ್ತಿಗಳು

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (2020)

ನೃಪತುಂಗ ಪ್ರಶಸ್ತಿ (2017)

ಶ್ರೀ ಕೃಷ್ಣದೇವರಾಯ ಪ್ರಶಸ್ತಿ (2017)

ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (2015)

ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ (2014)

ವಾಗ್ವಿಲಾಸಿನಿ ಪುರಸ್ಕಾರ (2012)

ನಾಡೋಜ ಪ್ರಶಸ್ತಿ (2011)

ಎನ್ಟಿಆರ್ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ (2007

ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ (2007)

ಪಂಪ ಪ್ರಶಸ್ತಿ (2005)

ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1966)
.S. L. Bhyrappa: ಹಿರಿಯ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರ ಬದುಕು, ಬರಹ....

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.