ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Nudity

ADVERTISEMENT

ನಗ್ನಚಿತ್ರ ಅಪ್ಲೋಡ್‌: ಪತಿ ವಿರುದ್ಧ ಕ್ರಮ ಕೈಗೊಳ್ಳಲಿಲ್ಲವೆಂದು ಪತ್ನಿ ಆತ್ಮಹತ್ಯೆ

ತನ್ನ ಅಶ್ಲೀಲ ವಿಡಿಯೊವನ್ನು ಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ ಎಂದು ಮಹಿಳೆಯೊಬ್ಬರು ದೂರು ಸಲ್ಲಿಸಿದ್ದರು. ಆದರೆ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಟೇಷನ್‌ ಹೌಸ್‌ ಅಧಿಕಾರಿಯನ್ನು ಅವರ ಅಧಿಕಾರದಿಂದ ಕೆಳಗಿಳಿಸಲಾಗಿದೆ.
Last Updated 31 ಆಗಸ್ಟ್ 2021, 6:54 IST
ನಗ್ನಚಿತ್ರ ಅಪ್ಲೋಡ್‌: ಪತಿ ವಿರುದ್ಧ ಕ್ರಮ ಕೈಗೊಳ್ಳಲಿಲ್ಲವೆಂದು ಪತ್ನಿ ಆತ್ಮಹತ್ಯೆ

ಪ್ರಚಲಿತ Podcast: ಬೆತ್ತಲೆ; ಶೀಲ–ಅಶ್ಲೀಲದ ಕತ್ತಲೆ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ. ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪಾಡ್‌ಕಾಸ್ಟ್‌ ಕೇಳಿ.
Last Updated 13 ನವೆಂಬರ್ 2020, 7:43 IST
ಪ್ರಚಲಿತ Podcast: ಬೆತ್ತಲೆ; ಶೀಲ–ಅಶ್ಲೀಲದ ಕತ್ತಲೆ

ಆಳ–ಅಗಲ | ಬೆತ್ತಲೆ; ಶೀಲ–ಅಶ್ಲೀಲದ ಕತ್ತಲೆ

ಯಾವುದು ಅಶ್ಲೀಲ, ಯಾವುದು ಶೀಲ ಎನ್ನುವುದು ಬಹಳ ಸಂಕೀರ್ಣವಾದ ವಿಚಾರ. ಈ ಎರಡರ ಪರಿಧಿಗೆ ಸ್ಪಷ್ಟವಾದ ವಿಭಜನೆ ರೇಖೆ ಇಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ, ಸಮಾಜದಿಂದ ಸಮಾಜಕ್ಕೆ ಇದು ಭಿನ್ನ. ಹಾಗಾಗಿಯೇ ಈ ವಿಚಾರ ಕೆಲವೊಮ್ಮೆ ವಿವಾದ ಸೃಷ್ಟಿಗೂ ಕಾರಣವಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ದೇಹವನ್ನು ನಗ್ನವಾಗಿ ಪ್ರದರ್ಶಿಸುವುದು, ನಗ್ನ ದೇಹದ ವಿಡಿಯೊಗಳನ್ನು ವೀಕ್ಷಿಸುವುದು, ಅಂತಹ ವಿಡಿಯೊಗಳನ್ನು ಚಿತ್ರೀಕರಿಸುವುದು ಎಲ್ಲವೂ ಪರ–ವಿರೋಧ ಚರ್ಚೆಗೆ ಹಲವು ಬಾರಿ ಕಾರಣವಾಗಿವೆ. ವ್ಯಕ್ತಿಗಳು ಬಟ್ಟೆ ಧರಿಸಿದ ರೀತಿಯನ್ನು, ನಡವಳಿಕೆಯನ್ನು ಕೂಡ ಈ ವ್ಯಾಪ್ತಿಗೆ ತಂದು ವಿಮರ್ಶಿಸಿದ ಉದಾಹರಣೆಗಳು ಇವೆ.
Last Updated 12 ನವೆಂಬರ್ 2020, 19:30 IST
ಆಳ–ಅಗಲ | ಬೆತ್ತಲೆ; ಶೀಲ–ಅಶ್ಲೀಲದ ಕತ್ತಲೆ

Pv Web Exclusive | ಯಾವುದು ಶೀಲ? ಯಾವುದು ಅಶ್ಲೀಲ?

ಒಬ್ಬರಿಗೆ ಅಶ್ಲೀಲ ಎಂದು ಕಂಡಿದ್ದು ಮತ್ತೊಬ್ಬರಿಗೆ ಹಾಗೆ ಅನ್ನಿಸದೇ ಇರಬಹುದು– ‘ಅಶ್ಲೀಲ’ ಎಂಬ ಆರೋಪ ಹೊತ್ತಿದ್ದ ಜಾಹೀರಾತಿನ ಪ್ರಕರಣವೊಂದರ ತೀರ್ಪು ಪ್ರಕಟಿಸುವಾಗ ಮುಂಬೈನ ಕೋರ್ಟೊಂದು ವ್ಯಕ್ತಪಡಿಸಿದ ಅಭಿಪ್ರಾಯ ಇದು.
Last Updated 14 ಸೆಪ್ಟೆಂಬರ್ 2020, 6:17 IST
Pv Web Exclusive | ಯಾವುದು ಶೀಲ? ಯಾವುದು ಅಶ್ಲೀಲ?
ADVERTISEMENT
ADVERTISEMENT
ADVERTISEMENT
ADVERTISEMENT