ಸೋಮವಾರ, 20 ಅಕ್ಟೋಬರ್ 2025
×
ADVERTISEMENT

Nursery

ADVERTISEMENT

ರೈತರ ಬದುಕು ಬದಲಿಸಿದ ಸಸಿಮಡಿ

Seedling Nursery: ಗೋಕಾಕ ತಾಲೂಕಿನ ಅರಭಾವಿಮಠದಿಂದ ಘಟಪ್ರಭಾ ಮಾರ್ಗದವರೆಗೂ ಹರಡಿರುವ 120ಕ್ಕೂ ಹೆಚ್ಚು ನರ್ಸರಿಗಳು ತರಕಾರಿ, ಹೂ, ಹಣ್ಣು ಮತ್ತು ಕಬ್ಬಿನ ಸಸಿ ಬೆಳೆಸಿ ಸಾವಿರಾರು ರೈತರ ಆದಾಯ ಮತ್ತು ಬದುಕನ್ನು ಬದಲಿಸುತ್ತಿವೆ.
Last Updated 27 ಸೆಪ್ಟೆಂಬರ್ 2025, 23:52 IST
ರೈತರ ಬದುಕು ಬದಲಿಸಿದ ಸಸಿಮಡಿ

ಔರಾದ್: ಹಚ್ಚ ಹಸಿರಿನಿಂದ ಕೂಡಿದ ನರ್ಸರಿ, ಬರಗಾಲದ ನಡುವೆ ಲಕ್ಷ ಸಸಿಗಳ ಪೋಷಣೆ

ಹಸಂಘ ಸಂಸ್ಥೆಗಳಿಗೆ ಗಿಡ ವಿತರಣೆ ಮಾಡಲು ಯೋಜನೆ
Last Updated 24 ಮೇ 2024, 5:50 IST
ಔರಾದ್: ಹಚ್ಚ ಹಸಿರಿನಿಂದ ಕೂಡಿದ ನರ್ಸರಿ, ಬರಗಾಲದ ನಡುವೆ ಲಕ್ಷ ಸಸಿಗಳ ಪೋಷಣೆ

ವಿಜಯಪುರ: ನರ್ಸರಿಯಲ್ಲಿ ಬಗೆಬಗೆಯ ಗಿಡಗಳನ್ನು ಬೆಳೆಸಿ ಯಶಸ್ವಿಯಾದ ನಿಶಾ ಮಾಳಿ

ಬರಡು ಭೂಮಿಯಾಗಿದ್ದ ಹೊಲದಲ್ಲಿ ನರ್ಸರಿಯನ್ನು ಆರಂಭಿಸಿ ಆ ಮೂಲಕ ಕಬ್ಬು, ಬಾಳೆ, ದಾಳಿಂಬೆ, ಬಾರಿ, ಗುಲಾಬಿ, ಬಾಲಸಿಂಧೂರ, ಚೆಂಡು ಹೂವು, ಪಪ್ಪಾಯ, ತೆಂಗು, ತೊಗರಿ, ಗೋಧಿ, ಮಾವು, ಚಿಕ್ಕು, ಹೆಬ್ಬೆವು, ಮೆಣಸಿನ ಗಿಡಗಳು ಬೆಳೆಯುವುದರ ಮೂಲಕ ರೈತ ಮಹಿಳೆ ನಿಶಾ ನೀಲಪ್ಪ ಮಾಳಿ ಯುವ ರೈತರಿಗೆ ಮಾದರಿಯಾಗಿದ್ದಾರೆ.
Last Updated 5 ಜನವರಿ 2024, 5:47 IST
ವಿಜಯಪುರ: ನರ್ಸರಿಯಲ್ಲಿ ಬಗೆಬಗೆಯ ಗಿಡಗಳನ್ನು ಬೆಳೆಸಿ  ಯಶಸ್ವಿಯಾದ ನಿಶಾ ಮಾಳಿ

ಕೊಪ್ಪಳ | ಸಸಿಗಳ ಬೆಳವಣಿಗೆ; ನಿರ್ವಹಣೆಯೇ ಸವಾಲು

ಪರಿಸರ ನಾಶ ಮಾಡಿದ್ದೇವೆ, ಹೀಗಾಗಿ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿದೆ‘ ಎನ್ನುವ ದೂರು ಸಾಮಾನ್ಯವಾಗುತ್ತಿದೆ. ವರ್ಷಗಳು ಉರುಳಿದಂತೆಲ್ಲ ಹೆಚ್ಚಾಗಬೇಕಿದ್ದ ಜಿಲ್ಲೆಯ ಅರಣ್ಯ ಪ್ರಮಾಣ ಕಡಿಮೆಯಾಗುತ್ತಲೇ ಇದೆ. ಈಗ ಶೇ 0.6ರಷ್ಟು ಮಾತ್ರ ಜಿಲ್ಲೆಯ ಅರಣ್ಯಪ್ರದೇಶವಿದ್ದು, ಇದನ್ನು ಹೆಚ್ಚಿಸಬೇಕಾಗಿದೆ.
Last Updated 17 ಜುಲೈ 2023, 5:15 IST
ಕೊಪ್ಪಳ | ಸಸಿಗಳ ಬೆಳವಣಿಗೆ; ನಿರ್ವಹಣೆಯೇ ಸವಾಲು

ಶಿರಸಿ: ಪಾಲನೆ ನಿಲ್ಲಿಸಿದ ಸಸ್ಯ ಪಾಲನಾ ಕ್ಷೇತ್ರ, ಪಾಳು ಬಿದ್ದ ಪ್ರದೇಶ

ಉದ್ಯಾನವಾಗಿ ರೂಪಿಸಲು ಸಾರ್ವಜನಿಕರ ಆಗ್ರಹ
Last Updated 18 ನವೆಂಬರ್ 2022, 19:30 IST
ಶಿರಸಿ: ಪಾಲನೆ ನಿಲ್ಲಿಸಿದ ಸಸ್ಯ ಪಾಲನಾ ಕ್ಷೇತ್ರ, ಪಾಳು ಬಿದ್ದ ಪ್ರದೇಶ

ಕವಿತಾಳ: ಹಚ್ಚ ಹಸಿರಿನಿಂದ ಕಂಗೊಳಿಸುವ ‘ಊಟಿ’

ವಿಶಾಲವಾಗಿ ಹರಡಿಕೊಂಡಿರುವ ಸಾಮಾಜಿಕ ಅರಣ್ಯ ಇಲಾಖೆಯ ನರ್ಸರಿಗಳು
Last Updated 21 ಆಗಸ್ಟ್ 2021, 14:17 IST
ಕವಿತಾಳ: ಹಚ್ಚ ಹಸಿರಿನಿಂದ ಕಂಗೊಳಿಸುವ ‘ಊಟಿ’

ರೈತವಿಜ್ಞಾನಿಯೇ ರೂಪಿಸಿದ ನರ್ಸರಿ

ಗುಣಮಟ್ಟದ ಸಸಿ ಪೂರೈಸುವುದು ಮಾತ್ರವಲ್ಲ; ಕೃಷಿಕರಿಗೆ ಅಗತ್ಯವಾದ ಜ್ಞಾನ, ತಂತ್ರಜ್ಞಾನ, ಮಾಹಿತಿಯನ್ನೂ ನೀಡುವುದು ಈ ನರ್ಸರಿಯ ಹೆಚ್ಚುಗಾರಿಕೆ...
Last Updated 26 ಸೆಪ್ಟೆಂಬರ್ 2017, 6:51 IST
ರೈತವಿಜ್ಞಾನಿಯೇ ರೂಪಿಸಿದ ನರ್ಸರಿ
ADVERTISEMENT
ADVERTISEMENT
ADVERTISEMENT
ADVERTISEMENT