ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Nutrition Food

ADVERTISEMENT

ಮೊಟ್ಟೆ ಬಯಸಿದ 38.37ಲಕ್ಷ ಶಾಲಾ ವಿದ್ಯಾರ್ಥಿಗಳು

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 38.37 ಲಕ್ಷ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆಗೆ ಬೇಡಿಕೆ ಸಲ್ಲಿಸಿದ್ದಾರೆ. ಶಿಕ್ಷಣ ಇಲಾಖೆ ಪೌಷ್ಟಿಕಾಂಶದ ಕೊರತೆ ನೀಗಿಸಲು 1ರಿಂದ 8ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ವಾರಕ್ಕೆ ಎರಡು ದಿನ ಮೊಟ್ಟೆ, ಚಿಕ್ಕಿ ಅಥವಾ ಬಾಳೆ ಹಣ್ಣು ನೀಡುತ್ತಿದೆ. ಮಕ್ಕಳ ಬೇಡಿಕೆಗೆ ಅನುಗುಣವಾಗಿ ಮೂರು ಪದಾರ್ಥ ಗಳಲ್ಲಿ ಅವರು ಬಯಸಿದ್ದನ್ನು ನೀಡಲು ಎಲ್ಲ ಶಾಲೆಗಳಿಗೂ ಸೂಚಿಸ ಲಾಗಿದೆ.
Last Updated 25 ಜನವರಿ 2023, 21:48 IST
ಮೊಟ್ಟೆ ಬಯಸಿದ 38.37ಲಕ್ಷ ಶಾಲಾ ವಿದ್ಯಾರ್ಥಿಗಳು

ತರಕಾರಿಯ ತಕರಾರುಗಳು! | ತರಕಾರಿಗಳ ವಿಭಜನೆ ಮತ್ತು ಬಳಕೆ ಹೇಗಿರಬೇಕು?

ತರಕಾರಿಗಳು ಆರೋಗ್ಯಕ್ಕೆ ಅನಿವಾರ್ಯ ಎಂದು ಹಲವರು ತಿಳಿದಿದ್ದಾರೆ. ಆದರೆ, ವಾಸ್ತವ ಇದಲ್ಲ...
Last Updated 10 ಅಕ್ಟೋಬರ್ 2022, 20:45 IST
ತರಕಾರಿಯ ತಕರಾರುಗಳು! | ತರಕಾರಿಗಳ ವಿಭಜನೆ ಮತ್ತು ಬಳಕೆ ಹೇಗಿರಬೇಕು?

ದೊಡ್ಡಬಳ್ಳಾಪುರ: ಪ್ರತಿ ಹಳ್ಳಿಗೂ ಪೋಷಣ ಅಭಿಯಾನ

ದೊಡ್ಡಬಳ್ಳಾಪುರ: ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ
Last Updated 2 ಸೆಪ್ಟೆಂಬರ್ 2022, 4:47 IST
ದೊಡ್ಡಬಳ್ಳಾಪುರ: ಪ್ರತಿ ಹಳ್ಳಿಗೂ ಪೋಷಣ ಅಭಿಯಾನ

ಸಮತೋಲಿತ ಆಹಾರದಿಂದ ಮಕ್ಕಳು ಸದೃಢ: ಕೆ.ಎಸ್. ಸುರೇಶ್

ಮುಖ್ಯಶಿಕ್ಷಕರ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್
Last Updated 27 ಜುಲೈ 2022, 2:31 IST
ಸಮತೋಲಿತ ಆಹಾರದಿಂದ ಮಕ್ಕಳು ಸದೃಢ: ಕೆ.ಎಸ್. ಸುರೇಶ್

ಆಳ–ಅಗಲ: ಮಕ್ಕಳ ಪೌಷ್ಟಿಕ ಆಹಾರಕ್ಕೂ ಆಧಾರ್‌ ಕಡ್ಡಾಯ

ರಿಪೋರ್ಟರ್ಸ್ ಕಲೆಕ್ಟಿವ್‌ ವರದಿ
Last Updated 4 ಜುಲೈ 2022, 2:07 IST
ಆಳ–ಅಗಲ: ಮಕ್ಕಳ ಪೌಷ್ಟಿಕ ಆಹಾರಕ್ಕೂ ಆಧಾರ್‌ ಕಡ್ಡಾಯ

ಪೋಷಣ್ ಯೋಜನೆ: ಮಗುವಿನ ಆಧಾರ್‌ ಕಾರ್ಡ್‌ ಕಡ್ಡಾಯವಲ್ಲ

ಪೌಷಣ್ ಯೋಜನೆ ಅಡಿ ಪ್ರಯೋಜನ ಪಡೆದುಕೊಳ್ಳಲು ಮಗುವಿನ ಆಧಾರ ಕಾರ್ಡ್‌ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ತಾಯಿಯ ಬಯೋಮೆಟ್ರಿಕ್‌ ಕಾರ್ಡ್‌ ಬಳಸಿ ಪೋಷಣ್ ಟ್ರ್ಯಾಕರ್‌ ಆ್ಯಪ್‌ನಲ್ಲಿ ನೋಂದಣಿ ಮಾಡಬಹುದು ಎಂದು ತಿಳಿಸಿದೆ.
Last Updated 30 ಜೂನ್ 2022, 13:38 IST
ಪೋಷಣ್ ಯೋಜನೆ: ಮಗುವಿನ ಆಧಾರ್‌ ಕಾರ್ಡ್‌ ಕಡ್ಡಾಯವಲ್ಲ

ಶಾಲೆಗಳಲ್ಲಿ ಮಧ್ಯಾಹ್ನದ ಊಟ ಪುನರಾರಂಭಿಸಲು ಸೋನಿಯಾ ಗಾಂಧಿ ಒತ್ತಾಯ

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ದೀರ್ಘ ಸಮಯದಿಂದ ಮುಚ್ಚುಗಡೆಗೊಂಡಿದ್ದ ಶಾಲೆಗಳು ತೆರೆದಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನದ ಊಟವನ್ನು ಪುನರಾರಂಭಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ ಒತ್ತಾಯಿಸಿದ್ದಾರೆ.
Last Updated 23 ಮಾರ್ಚ್ 2022, 10:23 IST
ಶಾಲೆಗಳಲ್ಲಿ ಮಧ್ಯಾಹ್ನದ ಊಟ ಪುನರಾರಂಭಿಸಲು ಸೋನಿಯಾ ಗಾಂಧಿ ಒತ್ತಾಯ
ADVERTISEMENT

'ತಾಯಂದಿರು ಕೋವಿಡ್ ಹಗುರವಾಗಿ ಪರಿಗಣಿಸಬಾರದು'-ಆನಂದ್ ಸಿಂಗ್

'ಕೋವಿಡ್-19 ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ತಾಯಂದಿರು ಇದರ ಬಗ್ಗೆ ನಿರ್ಲಕ್ಷ್ಯ ತೋರದೆ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ತಿಳಿಸಿದರು.
Last Updated 18 ಜನವರಿ 2022, 10:34 IST
'ತಾಯಂದಿರು ಕೋವಿಡ್ ಹಗುರವಾಗಿ ಪರಿಗಣಿಸಬಾರದು'-ಆನಂದ್ ಸಿಂಗ್

ಪೋಷಣ ಅಭಿಯಾನ ನಿತ್ರಾಣ: ಅಪೌಷ್ಟಿಕತೆ ನಿವಾರಣೆ ಅನುದಾನ ಬಳಕೆ ಅಲ್ಪ

ದೇಶದ ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆಯನ್ನು ಕಡಿಮೆ ಮಾಡುವ ಉದ್ದೇಶ ದಿಂದ ಕೇಂದ್ರ ಸರ್ಕಾರವು 2018ರ ಸೆಪ್ಟೆಂಬರ್‌ನಲ್ಲಿ ‘ಪೋಷಣ ಅಭಿಯಾನ’ವನ್ನು ಆರಂಭಿಸಿತ್ತು. ಅಭಿಯಾನ ಆರಂಭವಾದ ದಿನದಿಂದ 2021ರ ಮಾರ್ಚ್‌ ಅಂತ್ಯದವರೆಗೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಒಟ್ಟು ₹5,312 ಕೋಟಿ ಅನುದಾನವನ್ನು ಮಂಜೂರು ಮಾಡಿದೆ. ಆದರೆ. ಇದರಲ್ಲಿ ₹2,985 ಕೋಟಿಯನ್ನಷ್ಟೇ ರಾಜ್ಯ ಸರ್ಕಾರಗಳು ವೆಚ್ಚ ಮಾಡಿವೆ. ಒಟ್ಟು ಅನುದಾನದಲ್ಲಿ ವೆಚ್ಚದ ಪ್ರಮಾಣ ಶೇ 56ರಷ್ಟು ಮಾತ್ರ.
Last Updated 23 ಡಿಸೆಂಬರ್ 2021, 19:31 IST
ಪೋಷಣ ಅಭಿಯಾನ ನಿತ್ರಾಣ: ಅಪೌಷ್ಟಿಕತೆ ನಿವಾರಣೆ ಅನುದಾನ ಬಳಕೆ ಅಲ್ಪ

ಹಸಿ ತರಕಾರಿ ಸೇವಿಸಲು ಸಲಹೆ: ಶಿವಲೀಲಾ ಹಿರೇಮಠ

‘ಮನೆಯಲ್ಲಿ ತಯಾರಿಸಿದ ಆಹಾರ ಸೇವನೆಯಿಂದ ಪೌಷ್ಟಿಕತೆ ಹೆಚ್ಚಿಸಬಹುದು’ ಎಂದು ಗುರಗುಂಟಾ ಎ ವಲಯದ ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಶಿವಲೀಲಾ ಹಿರೇಮಠ ಹೇಳಿದರು.
Last Updated 4 ಡಿಸೆಂಬರ್ 2021, 11:00 IST
fallback
ADVERTISEMENT
ADVERTISEMENT
ADVERTISEMENT