ಸೋಮವಾರ, 18 ಆಗಸ್ಟ್ 2025
×
ADVERTISEMENT

Obesity

ADVERTISEMENT

ಬಾಲ್ಯದಲ್ಲೇ ಸ್ಥೂಲಕಾಯ; ದಕ್ಷಿಣ ಏಷ್ಯಾ ಮಕ್ಕಳನ್ನು ಕಾಡುತ್ತಿರುವ ಬೊಜ್ಜು: ಅಧ್ಯಯನ

ದಕ್ಷಿಣ ಏಷ್ಯಾ ಮಕ್ಕಳಲ್ಲಿ ಸ್ಥೂಲಕಾಯ ಹೆಚ್ಚುತ್ತಿರುವ ಕುರಿತು ಅಧ್ಯಯನ ನಡೆಸಿದ ಸಂಶೋಧನಾ ಸಂಸ್ಥೆ ವರದಿ ಪ್ರಕಟಿಸಿದೆ.
Last Updated 11 ಏಪ್ರಿಲ್ 2025, 13:54 IST
ಬಾಲ್ಯದಲ್ಲೇ ಸ್ಥೂಲಕಾಯ; ದಕ್ಷಿಣ ಏಷ್ಯಾ ಮಕ್ಕಳನ್ನು ಕಾಡುತ್ತಿರುವ ಬೊಜ್ಜು: ಅಧ್ಯಯನ

ಚುರುಮುರಿ: ಹೊಟ್ಟೆಪಾಡು

‌ಸ್ಥೂಲಕಾಯದ ಸಿಬ್ಬಂದಿಯಿಂದ ಕಂಪನಿಯ ಆರ್ಥಿಕ ಪರಿಸ್ಥಿತಿ ಮೇಲೆ ಪ್ರತಿಕೂಲ ಪರಿಣಾಮ ಆಗುತ್ತದೆ ಎಂದು ಆಡಳಿತ ಮಂಡಳಿ ಭಾವಿಸಿತ್ತು. ಕಡ್ಡಾಯವಾಗಿ ಬೊಜ್ಜು ಕರಗಿಸಿಕೊಳ್ಳಲು ಸಿಬ್ಬಂದಿಗೆ ಸೂಚಿಸಿತ್ತು. ಕರಗಿಸಿಕೊಂಡವರಿಗೆ ಪ್ರಮೋಷನ್ ಆಫರ್ ನೀಡಿತ್ತು.
Last Updated 11 ಮಾರ್ಚ್ 2025, 23:30 IST
ಚುರುಮುರಿ: ಹೊಟ್ಟೆಪಾಡು

ಸಂಪಾದಕೀಯ: ಸ್ಥೂಲಕಾಯದ ಸಮಸ್ಯೆ ಪರಿಹಾರಕ್ಕೆ ರಾಷ್ಟ್ರೀಯ ಕ್ರಿಯಾ ಯೋಜನೆ ರೂಪಿಸಿ

ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ದೊಡ್ಡ ಸವಾಲಾಗಿರುವ ಸ್ಥೂಲಕಾಯಕ್ಕೆ ಕಾರಣವಾಗುವ ಎಲ್ಲ ಅಂಶಗಳಿಗೂ ಪರಿಹಾರ ಕಂಡುಕೊಳ್ಳಬೇಕು
Last Updated 9 ಮಾರ್ಚ್ 2025, 23:30 IST
ಸಂಪಾದಕೀಯ: ಸ್ಥೂಲಕಾಯದ ಸಮಸ್ಯೆ ಪರಿಹಾರಕ್ಕೆ ರಾಷ್ಟ್ರೀಯ ಕ್ರಿಯಾ ಯೋಜನೆ ರೂಪಿಸಿ

2050ರ ಹೊತ್ತಿಗೆ ಸ್ಥೂಲಕಾಯ ಸಮಸ್ಯೆಯಿಂದ ಬಳಲುವ ಭಾರತೀಯರ ಸಂಖ್ಯೆ 44 ಕೋಟಿ!: ವರದಿ

ಭಾರತದಲ್ಲಿ 2050ರ ಹೊತ್ತಿಗೆ 44 ಕೋಟಿ ಭಾರತೀಯರು ಸ್ಥೂಲಕಾಯ ಸಮಸ್ಯೆಯಿಂದ ಬಳಲಲಿದ್ದಾರೆ ಎಂದು ಲ್ಯಾನ್ಸೆಟ್‌ ಜರ್ನಲ್‌ ನಡೆಸಿದ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
Last Updated 4 ಮಾರ್ಚ್ 2025, 10:00 IST
2050ರ ಹೊತ್ತಿಗೆ ಸ್ಥೂಲಕಾಯ ಸಮಸ್ಯೆಯಿಂದ ಬಳಲುವ ಭಾರತೀಯರ ಸಂಖ್ಯೆ 44 ಕೋಟಿ!: ವರದಿ

ಭಾನುವಾರ ಸೈಕಲ್ ತುಳಿಯಿರಿ; ಸ್ಥೂಲಕಾಯ, ಮಾಲಿನ್ಯದ ವಿರುದ್ಧ ಹೋರಾಡಿ: ನೀರಜ್‌

ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ ಜಾವೆಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ ಅವರು ಸರ್ಕಾರದ ‘ಫಿಟ್‌ ಇಂಡಿಯಾ ಸಂಡೇಸ್‌ ಆನ್‌ ಸೈಕಲ್‌’ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
Last Updated 1 ಮಾರ್ಚ್ 2025, 12:44 IST
ಭಾನುವಾರ ಸೈಕಲ್ ತುಳಿಯಿರಿ; ಸ್ಥೂಲಕಾಯ, ಮಾಲಿನ್ಯದ ವಿರುದ್ಧ ಹೋರಾಡಿ: ನೀರಜ್‌

ಆಳ–ಅಗಲ: ಬೊಜ್ಜು ‘ಭಾರ’

ಜಾಗತಿಕ ಮಟ್ಟದಲ್ಲಿ ಬೊಜ್ಜು, ಹೃದಯ ಕಾಯಿಲೆಗಳಲ್ಲಿ ಭಾರತಕ್ಕೆ ಮುಂಚೂಣಿ ಸ್ಥಾನ
Last Updated 26 ಫೆಬ್ರುವರಿ 2025, 19:23 IST
ಆಳ–ಅಗಲ: ಬೊಜ್ಜು ‘ಭಾರ’

ಬೊಜ್ಜಿನ ವಿರುದ್ಧ ಆಂದೋಲನ: 10 ಸೆಲೆಬ್ರಿಟಿಗಳನ್ನು ಹೆಸರಿಸಿದ ಪ್ರಧಾನಿ

ಸ್ಥೂಲಕಾಯ ಸಮಸ್ಯೆ ಕುರಿತು ಜಾಗೃತಿ ಮೂಡಿಸಲು ದೇಶದ ವಿವಿಧ ಕ್ಷೇತ್ರಗಳ 10 ಖ್ಯಾತನಾಮರನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಾಮನಿರ್ದೇಶನ ಮಾಡಿದ್ದಾರೆ.
Last Updated 24 ಫೆಬ್ರುವರಿ 2025, 5:12 IST
ಬೊಜ್ಜಿನ ವಿರುದ್ಧ ಆಂದೋಲನ: 10 ಸೆಲೆಬ್ರಿಟಿಗಳನ್ನು ಹೆಸರಿಸಿದ ಪ್ರಧಾನಿ
ADVERTISEMENT

ಬಾಲ್ಯದಲ್ಲಿ ಸ್ಥೂಲಕಾಯ: ಮಕ್ಕಳಲ್ಲಿ 1 ದಿನಕ್ಕೆ ಸ್ಕ್ರೀನ್ ಟೈಮ್ ಎಷ್ಟಿರಬೇಕು?

ಬಾಲ್ಯದಲ್ಲಿನ ಸ್ಥೂಲಕಾಯ ಎಂಬುದು ಮುಂದುವರೆದ ರಾಷ್ಟ್ರಗಳಲ್ಲಿ ಹಾಗೂ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಗಂಭೀರ ಸಮಸ್ಯೆಯಾಗಿ ಕಾಡುತ್ತಿದೆ.
Last Updated 29 ಡಿಸೆಂಬರ್ 2024, 11:11 IST
ಬಾಲ್ಯದಲ್ಲಿ ಸ್ಥೂಲಕಾಯ: ಮಕ್ಕಳಲ್ಲಿ 1 ದಿನಕ್ಕೆ ಸ್ಕ್ರೀನ್ ಟೈಮ್ ಎಷ್ಟಿರಬೇಕು?

ಬೊಜ್ಜು: ಆರೋಗ್ಯಕ್ಕೆ ಭಾಗ್ಯ ಅಲ್ಲ, ಭಾರ

ನಲವತ್ತರ ನಂತರ ಬಹತೇಕರನ್ನು ಕಾಡುವ ಸಮಸ್ಯೆ ಬೊಜ್ಜು. ಇದು ಆರೋಗ್ಯಕ್ಕೆ ಮಾರಕ. ದೇಹಕ್ಕೆ ಕೊಬ್ಬು ಅವಶ್ಯವಾದರೂ ವ್ಯಕ್ತಿಯ ಆರೋಗ್ಯದಲ್ಲಿ ವ್ಯತಯವನ್ನುಂಟು ಮಾಡುವಷ್ಟು ಕೊಬ್ಬು ಶೇಖರವಾಗುವುದನ್ನು ‘ಬೊಜ್ಜು’ ಎಂದು ಪರಿಗಣಿಸುತ್ತೇವೆ.
Last Updated 17 ಡಿಸೆಂಬರ್ 2024, 0:30 IST
ಬೊಜ್ಜು: ಆರೋಗ್ಯಕ್ಕೆ ಭಾಗ್ಯ ಅಲ್ಲ, ಭಾರ

ಆರೋಗ್ಯ: ಸ್ಥೂಲಕಾಯ ಸ್ತ್ರೀಯರಿಗೆ ಹರ್ನಿಯಾ ಕಾಟ ಹೆಚ್ಚು

ಮಹಿಳೆಯರಲ್ಲಿ ಹರ್ನಿಯಾ ಬೆಳವಣಿಗೆಗೆ ಸ್ಥೂಲಕಾಯ ಸಮಸ್ಯೆಯೂ ಮುಖ್ಯ ಕಾರಣ. ದಿನೇ ದಿನೇ ಬದಲಾಗುತ್ತಿರುವ ಜೀವನಶೈಲಿಯು ಮಹಿಳೆಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
Last Updated 14 ಜೂನ್ 2024, 23:26 IST
ಆರೋಗ್ಯ: ಸ್ಥೂಲಕಾಯ ಸ್ತ್ರೀಯರಿಗೆ ಹರ್ನಿಯಾ ಕಾಟ ಹೆಚ್ಚು
ADVERTISEMENT
ADVERTISEMENT
ADVERTISEMENT