ಅಶ್ಲೀಲ ಚಿತ್ರ, ವಿಡಿಯೊ ಕಳುಹಿಸಲು ಬೆದರಿಕೆ: ಇಬ್ಬರು ಆರೋಪಿಗಳ ಸೆರೆ
ಅಮೆರಿಕದಲ್ಲಿರುವ ಬಾಲಕಿಯರಿಗೆ ಅಶ್ಲೀಲ ಚಿತ್ರ ಮತ್ತು ವಿಡಿಯೊಗಳನ್ನು ಕಳುಹಿಸುವಂತೆ ಆನ್‌ಲೈನ್‌ನಲ್ಲಿ ಬೆದರಿಕೆ ಹಾಕಿದ ಆರೋಪ ಸಂಬಂಧ ಮಂಗಳೂರು ಮೂಲದ ವ್ಯಕ್ತಿ ಸೇರಿ ಇಬ್ಬರು ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. Last Updated 30 ಏಪ್ರಿಲ್ 2025, 15:21 IST