ಶುಕ್ರವಾರ, 4 ಜುಲೈ 2025
×
ADVERTISEMENT

Oil Prices

ADVERTISEMENT

ಕಚ್ಚಾ ತೈಲ ಬೆಲೆ ಇಳಿಕೆ ನಿರೀಕ್ಷೆ: ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ

‘ಅಮೆರಿಕ ಸೇರಿ ವಿವಿಧ ರಾಷ್ಟ್ರಗಳಿಂದ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಪೂರೈಕೆಯಾಗುತ್ತಿದೆ. ಹಾಗಾಗಿ, ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಕಡಿಮೆಯಾಗುವ ನಿರೀಕ್ಷೆಯಿದೆ. ಇದು ಹಣದುಬ್ಬರ ಇಳಿಕೆಗೆ ನೆರವಾಗಲಿದೆ’ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್‌ ಪುರಿ ತಿಳಿಸಿದ್ದಾರೆ.
Last Updated 22 ಫೆಬ್ರುವರಿ 2025, 13:29 IST
ಕಚ್ಚಾ ತೈಲ ಬೆಲೆ ಇಳಿಕೆ ನಿರೀಕ್ಷೆ: ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ

ಇಸ್ರೇಲ್- ಇರಾನ್‌ ನಡುವೆ ತೀವ್ರಗೊಂಡ ಸಂಘರ್ಷ; ಕಚ್ಚಾ ತೈಲ ಬೆಲೆ ಏರಿಕೆ

ಇಸ್ರೇಲ್ ಮತ್ತು ಇರಾನ್‌ ನಡುವಣ ಸಂಘರ್ಷವು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಎರಡೂ ದೇಶಗಳ ನಾಯಕರು ಪರಸ್ಪರರ ಮೇಲೆ ದಾಳಿ ನಡೆಸುವ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
Last Updated 2 ಅಕ್ಟೋಬರ್ 2024, 15:27 IST
ಇಸ್ರೇಲ್- ಇರಾನ್‌ ನಡುವೆ ತೀವ್ರಗೊಂಡ ಸಂಘರ್ಷ; ಕಚ್ಚಾ ತೈಲ ಬೆಲೆ ಏರಿಕೆ

ಲೀಟರ್‌ ಅಡುಗೆ ಎಣ್ಣೆ ₹126!

ಖಾದ್ಯ ತೈಲ ಬೆಲೆ ಗಗನಕ್ಕೇರಿದ್ದರೂ ಶಿವಮೊಗ್ಗದಲ್ಲಿ ಭಾರಿ ಅಗ್ಗ
Last Updated 10 ಮೇ 2022, 1:36 IST
ಲೀಟರ್‌ ಅಡುಗೆ ಎಣ್ಣೆ ₹126!

ಬೆಲೆ ಇಳಿಕೆಗೆ ಸಂಗ್ರಹಾಗಾರದ ತೈಲ: ಕೇಂದ್ರ ಸರ್ಕಾರ

ಕಚ್ಚಾ ತೈಲದ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಂಗ್ರಹಾಗಾರದಿಂದ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕ್ರಮವನ್ನು ತಾನು ಬೆಂಬಲಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
Last Updated 31 ಮಾರ್ಚ್ 2022, 12:46 IST
ಬೆಲೆ ಇಳಿಕೆಗೆ ಸಂಗ್ರಹಾಗಾರದ ತೈಲ: ಕೇಂದ್ರ ಸರ್ಕಾರ

ತೈಲ ಬೆಲೆ: ಹಣದುಬ್ಬರ ಹೆಚ್ಚಳದ ಆತಂಕ

ಜಿಡಿಪಿ ಬೆಳವಣಿಗೆ ಅಂದಾಜು ತಗ್ಗಿಸಿದ ರೇಟಿಂ‌ಗ್ಸ್ ಸಂಸ್ಥೆ ಫಿಚ್
Last Updated 22 ಮಾರ್ಚ್ 2022, 19:40 IST
ತೈಲ ಬೆಲೆ: ಹಣದುಬ್ಬರ ಹೆಚ್ಚಳದ ಆತಂಕ

ಕಾರವಾರ: ಸಂಗ್ರಹದ ಕೊರತೆ, ಜೇಬು ಸುಡುತ್ತಿದೆ ಖಾದ್ಯ ತೈಲ ದರ

ಕಿರಾಣಿ ಅಂಗಡಿಗಳಲ್ಲಿ ದರ ಏರಿಕೆ
Last Updated 18 ಮಾರ್ಚ್ 2022, 19:30 IST
ಕಾರವಾರ: ಸಂಗ್ರಹದ ಕೊರತೆ, ಜೇಬು ಸುಡುತ್ತಿದೆ ಖಾದ್ಯ ತೈಲ ದರ

ತೈಲ ದರ ಏರಿಕೆ; ಭಾರತದ ಆರ್ಥಿಕತೆ ಮೇಲೆ ನಕಾರಾತ್ಮಕ ಪರಿಣಾಮ

ರಷ್ಯಾವು ಉಕ್ರೇನ್‌ ಮೇಲೆ ಆಕ್ರಮಣ ಮಾಡಿದ ಬಳಿಕ ಕಚ್ಚಾತೈಲ ದರದಲ್ಲಿ ಆಗಿರುವ ಏರಿಕೆಯು ಭಾರತದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲೀನಾ ಜಾರ್ಜಿವಾ ಹೇಳಿದ್ದಾರೆ.
Last Updated 11 ಮಾರ್ಚ್ 2022, 13:02 IST
ತೈಲ ದರ ಏರಿಕೆ; ಭಾರತದ ಆರ್ಥಿಕತೆ ಮೇಲೆ ನಕಾರಾತ್ಮಕ ಪರಿಣಾಮ
ADVERTISEMENT

ಅಡುಗೆ ಎಣ್ಣೆ ದರ ಪ್ರತಿ ಕೆ.ಜಿಗೆ ₹3 ರಿಂದ ₹4ರವರೆಗೆ ಇಳಿಕೆ ಸಾಧ್ಯತೆ: ಎಸ್‌ಇಎ

ಅಡುಗೆ ಎಣ್ಣೆ ದರವು ಮುಂಬರುವ ತಿಂಗಳುಗಳಲ್ಲಿ ಪ್ರತಿ ಕೆ.ಜಿಗೆ ₹ 3 ರಿಂದ ₹ 4ರವರೆಗೆ ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಸಾಲ್ವೆಂಟ್‌ ಎಕ್ಸ್‌ಟ್ರ್ಯಾಕ್ಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಎಸ್‌ಇಎ) ಹೇಳಿದೆ.
Last Updated 11 ಡಿಸೆಂಬರ್ 2021, 16:15 IST
ಅಡುಗೆ ಎಣ್ಣೆ ದರ ಪ್ರತಿ ಕೆ.ಜಿಗೆ ₹3 ರಿಂದ ₹4ರವರೆಗೆ ಇಳಿಕೆ ಸಾಧ್ಯತೆ: ಎಸ್‌ಇಎ

ಆಳ-ಅಗಲ: ತೈಲೋತ್ಪಾದನೆ ಕುಬೇರರ ಕಚ್ಚಾಟ

ತೈಲ ಉತ್ಪಾದನೆ ಹೆಚ್ಚಳ ವಿಚಾರದಲ್ಲಿ ಸೌದಿ–ಯುಎಇ ಭಿನ್ನಮತ
Last Updated 8 ಜುಲೈ 2021, 19:31 IST
ಆಳ-ಅಗಲ: ತೈಲೋತ್ಪಾದನೆ ಕುಬೇರರ ಕಚ್ಚಾಟ

ಸಂಪಾದಕೀಯ: ಹಿತಕರ ಮಟ್ಟದಲ್ಲಿ ಹಣದುಬ್ಬರ; ಅಹಿತಕರ ಮಟ್ಟಕ್ಕೆ ತೈಲ ಬೆಲೆ

ಹಣದುಬ್ಬರವನ್ನು ಹಿತಕರ ಮಟ್ಟದಲ್ಲಿ ಇರಿಸಿಕೊಳ್ಳುವ ಜೊತೆಯಲ್ಲೇ, ತೈಲ ಬೆಲೆ ಅಹಿತಕರ ಮಟ್ಟದಿಂದ ಇಳಿಯುವಂತೆ ನೋಡಿಕೊಳ್ಳಬೇಕಾದ ಸಂದರ್ಭ ಇದು
Last Updated 14 ಫೆಬ್ರುವರಿ 2021, 22:11 IST
ಸಂಪಾದಕೀಯ: ಹಿತಕರ ಮಟ್ಟದಲ್ಲಿ ಹಣದುಬ್ಬರ; ಅಹಿತಕರ ಮಟ್ಟಕ್ಕೆ ತೈಲ ಬೆಲೆ
ADVERTISEMENT
ADVERTISEMENT
ADVERTISEMENT