ಕೋವಿಡ್-19ನಿಂದ ಚೇತರಿಕೆ: ಕೇರಳದ ಆಸ್ಪತ್ರೆಯಿಂದ 103 ವರ್ಷದ ವೃದ್ಧನ ಬಿಡುಗಡೆ
ದೇಶದಾದ್ಯಂತ ಕೋವಿಡ್-19 ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ 103 ವರ್ಷದ ವ್ಯಕ್ತಿಯೊಬ್ಬರು ಕೋವಿಡ್-19ನಿಂದ ಚೇತರಿಸಿಕೊಂಡಿದ್ದು, ಮಂಗಳವಾರ ಕೇರಳದ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.Last Updated 19 ಆಗಸ್ಟ್ 2020, 1:44 IST