ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

OLX

ADVERTISEMENT

OLXನಲ್ಲಿ ಬೈಕ್‌ ಮಾರಾಟಕ್ಕಿದೆ ಎಂಬ ಜಾಹೀರಾತು: ಹಣ ಕಳೆದುಕೊಂಡ ನಿವೃತ್ತ ಎಎಸ್‌ಐ

‘ದ್ವಿಚಕ್ರ ವಾಹನ ಮಾರಾಟಕ್ಕಿದೆ’ ಎಂಬುದಾಗಿ ಒಎಲ್‌ಎಕ್ಸ್ ಜಾಲತಾಣದಲ್ಲಿ ಪ್ರಕಟಗೊಂಡಿದ್ದ ಜಾಹೀರಾತು ನಂಬಿ ನಿವೃತ್ತ ಪೊಲೀಸ್ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ವೊಬ್ಬರು (ಎಎಸ್‌ಐ) ₹ 25 ಸಾವಿರ ಕಳೆದುಕೊಂಡಿದ್ದಾರೆ.
Last Updated 25 ಡಿಸೆಂಬರ್ 2023, 15:30 IST
OLXನಲ್ಲಿ ಬೈಕ್‌ ಮಾರಾಟಕ್ಕಿದೆ ಎಂಬ ಜಾಹೀರಾತು: ಹಣ ಕಳೆದುಕೊಂಡ ನಿವೃತ್ತ ಎಎಸ್‌ಐ

ಓಎಲ್‌ಎಕ್ಸ್‌ನಲ್ಲಿ ಪರಿಚಯ: ಟೆಸ್ಟ್‌ ಡ್ರೈವ್ ನೆಪದಲ್ಲಿ ಕಳ್ಳತನ

ಓಎಲ್‌ಎಕ್ಸ್‌ ಜಾಲತಾಣದಲ್ಲಿ ಜಾಹೀರಾತು ನೀಡುತ್ತಿದ್ದ ಮಾಲೀಕರನ್ನು ಪರಿಚಯಿಸಿಕೊಂಡು, ಟೆಸ್ಟ್ ಡ್ರೈವ್ ನೆಪದಲ್ಲಿ ಅವರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
Last Updated 25 ನವೆಂಬರ್ 2022, 19:30 IST
ಓಎಲ್‌ಎಕ್ಸ್‌ನಲ್ಲಿ ಪರಿಚಯ: ಟೆಸ್ಟ್‌ ಡ್ರೈವ್ ನೆಪದಲ್ಲಿ ಕಳ್ಳತನ

ಹಳೇ ಚಪ್ಪಲಿ ಮಾರಾಟಕ್ಕಿಟ್ಟು ₹ 1 ಲಕ್ಷ ಕಳೆದುಕೊಂಡ

ತಮ್ಮ ಹಳೇ ಚಪ್ಪಲಿ ಹಾಗೂ ಶೂಗಳನ್ನು ‘ಓಎಲ್‌ಎಕ್ಸ್‌’ ಜಾಲತಾಣದಲ್ಲಿ ಮಾರಾಟಕ್ಕಿಟ್ಟಿದ್ದ ನಗರದ ಯುವಕರೊಬ್ಬರು ₹ 1.05 ಲಕ್ಷ ಕಳೆದುಕೊಂಡಿದ್ದಾರೆ.
Last Updated 23 ಜುಲೈ 2021, 16:43 IST
ಹಳೇ ಚಪ್ಪಲಿ ಮಾರಾಟಕ್ಕಿಟ್ಟು ₹ 1 ಲಕ್ಷ ಕಳೆದುಕೊಂಡ

ಕೇಜ್ರಿವಾಲ್ ಪುತ್ರಿಗೆ ಹಣ ವಂಚನೆ: ಮೂವರ ಬಂಧನ

ಸೋಫಾ ಮಾರಾಟ ಕುರಿತು ಕೇಜ್ರಿವಾಲ್ ಅವರ ಪುತ್ರಿ ಇ–ಕಾಮರ್ಸ್ ವೇದಿಕೆಯಲ್ಲಿ ಮಾಹಿತಿ ಪ್ರಕಟಿಸಿದ್ದರು. ಖರೀದಿದಾರನ ಸೋಗಿನಲ್ಲಿ ಬಂಧಿತರಲ್ಲಿ ಒಬ್ಬ ಮುಖ್ಯಮಂತ್ರಿ ಪುತ್ರಿಗೆ ₹34 ಸಾವಿರ ವಂಚಿಸಿದ್ದ ಎಂದೂ ತಿಳಿಸಿದ್ದಾರೆ.
Last Updated 15 ಫೆಬ್ರುವರಿ 2021, 10:43 IST
ಕೇಜ್ರಿವಾಲ್ ಪುತ್ರಿಗೆ ಹಣ ವಂಚನೆ: ಮೂವರ ಬಂಧನ

ಮೋದಿ ಕಚೇರಿಯನ್ನೇ ಒಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿಟ್ಟರು!

ನಾಲ್ವರು ಯುವಕರು ಪ್ರಧಾನಿ ನರೇಂದ್ರ ಮೋದಿ ಅವರ ವಾರಾಣಸಿ ಕಚೇರಿಯನ್ನೇ ಒಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿಟ್ಟಿದ್ದಾರೆ!
Last Updated 18 ಡಿಸೆಂಬರ್ 2020, 12:02 IST
ಮೋದಿ ಕಚೇರಿಯನ್ನೇ ಒಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿಟ್ಟರು!

ಕದ್ದ ಕಾರಿಗೆ ನಕಲಿ ದಾಖಲೆ, ವಂಚನೆ

ಕದ್ದಿರುವ ಕಾರಿನ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಒಎಲ್‍ಎಕ್ಸ್ ಜಾಲತಾಣದ ಮೂಲಕ ಉದ್ಯಮಿಗೆ ಮಾರಾಟ ಮಾಡಿ ವಂಚಿಸಿರುವ ಘಟನೆ ನಡೆದಿದ್ದು, ಈ ಸಂಬಂಧ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 27 ನವೆಂಬರ್ 2020, 21:43 IST
fallback

ಓಎಲ್‌ಎಕ್ಸ್‌ನಿಂದ ಪರಿಚಯ; ನಕಲಿ ಕೀ ಮಾಡಿಸಿ ಟೆಸ್ಟ್‌ ಡ್ರೈವ್ ನೆಪದಲ್ಲಿ ಕಳವು

ಓಎಲ್‌ಎಕ್ಸ್ ಜಾಲತಾಣದಲ್ಲಿ ವಾಹನ ಮಾರಾಟಕ್ಕಿಟ್ಟ ಮಾಲೀಕರನ್ನು ಪರಿಚಯಿಸಿಕೊಂಡು, ಟೆಸ್ಟ್ ಡ್ರೈವ್ ಮಾಡುವ ಸೋಗಿನಲ್ಲಿ ನಕಲಿ ಕೀ ಮಾಡಿಸಿಕೊಂಡು ವಾಹನ ಕದಿಯುತ್ತಿದ್ದ ಆರೋಪಿಯನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ‌.
Last Updated 5 ಸೆಪ್ಟೆಂಬರ್ 2020, 6:56 IST
ಓಎಲ್‌ಎಕ್ಸ್‌ನಿಂದ ಪರಿಚಯ; ನಕಲಿ ಕೀ ಮಾಡಿಸಿ ಟೆಸ್ಟ್‌ ಡ್ರೈವ್ ನೆಪದಲ್ಲಿ ಕಳವು
ADVERTISEMENT

ಓಎಲ್‌ಎಕ್ಸ್‌; ವಂಚನೆಗೀಡಾಗಿದವನೇ ಆರಂಭಿಸಿದ್ದ ವಂಚನೆ!

ಕಾರು ಮಾರಾಟದ ಸೋಗಿನಲ್ಲಿ ವಂಚನೆ; ಆರೋಪಿ ಬಂಧನ
Last Updated 30 ಆಗಸ್ಟ್ 2020, 16:24 IST
ಓಎಲ್‌ಎಕ್ಸ್‌; ವಂಚನೆಗೀಡಾಗಿದವನೇ ಆರಂಭಿಸಿದ್ದ ವಂಚನೆ!

ಪಟೇಲ್ ಪ್ರತಿಮೆ ಒಎಲ್ಎಕ್ಸ್‌‌ನಲ್ಲಿ ಮಾರಾಟಕ್ಕಿಟ್ಟ ವ್ಯಕ್ತಿ ವಿರುದ್ಧ ದೂರು ದಾಖಲು

ಸರದಾರ್ ವಲ್ಲಭಬಾಯ್ ಪಟೇಲ್ ಅವರ ಪ್ರತಿಮೆಯನ್ನು ಒಎಲ್ ಎಕ್ಸ್ ನಲ್ಲಿ ಜಾಹೀರಾತು ನೀಡಿ ₹30, 000 ಕೋಟಿಗೆ ಮಾರಾಟಕ್ಕಿದೆ ಎಂದು ತಿಳಿಸಿದ ವ್ಯಕ್ತಿಯ ವಿರುದ್ಧ ಸ್ಥಳೀಯ ಸರ್ಕಾರಿ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಲಾಗಿದೆ.
Last Updated 6 ಏಪ್ರಿಲ್ 2020, 8:00 IST
ಪಟೇಲ್ ಪ್ರತಿಮೆ ಒಎಲ್ಎಕ್ಸ್‌‌ನಲ್ಲಿ ಮಾರಾಟಕ್ಕಿಟ್ಟ ವ್ಯಕ್ತಿ ವಿರುದ್ಧ ದೂರು ದಾಖಲು

ಓಎಲ್‌ಎಕ್ಸ್‌; ₹ 95 ಸಾವಿರ ಕಳೆದುಕೊಂಡರು

ಪೀಠೋಪಕರಣ ಮಾರಾಟ ಮಾಡಲೆಂದು ಓಎಲ್‌ಎಕ್ಸ್ ಜಾಲತಾಣದಲ್ಲಿ ಜಾಹೀರಾತು ಪ್ರಕಟಿಸಿದ್ದ ನಗರದ ಮಹಿಳೆಯನ್ನು ಸಂಪರ್ಕಿಸಿದ್ದ ಅಪರಿಚಿತನೊಬ್ಬ, ಮಹಿಳೆಯ ಖಾತೆಯಿಂದ ₹ 95 ಸಾವಿರ ಡ್ರಾ ಮಾಡಿಕೊಂಡು ವಂಚಿಸಿದ್ದಾನೆ.
Last Updated 10 ಜನವರಿ 2020, 18:54 IST
ಓಎಲ್‌ಎಕ್ಸ್‌; ₹ 95 ಸಾವಿರ ಕಳೆದುಕೊಂಡರು
ADVERTISEMENT
ADVERTISEMENT
ADVERTISEMENT