ನಾಳೆ ಬಿಡುಗಡೆಯಾಗಲಿದೆ ‘ಅಮ್ಮನ ಮನೆ’
ರಾಘವೇಂದ್ರ ರಾಜ್ಕುಮಾರ್ ಅಭಿನಯಿಸಿರುವ, ‘ಅಮ್ಮನ ಮನೆ’ ಸಿನಿಮಾ ಶುಕ್ರವಾರ (ಮಾ. 8) ತೆರೆಕಾಣಲಿದೆ. 14 ವರ್ಷಗಳ ಅಂತರದ ಬಳಿಕ ರಾಘವೇಂದ್ರ ರಾಜ್ಕುಮಾರ್ ಅವರು ಈ ಚಿತ್ರದ ಮೂಲಕ ಪುನಃ ಪ್ರೇಕ್ಷಕರೆದುರು ಬರುತ್ತಿದ್ದಾರೆ.Last Updated 7 ಮಾರ್ಚ್ 2019, 20:00 IST