ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ONE PLUS SMART PHONE

ADVERTISEMENT

ಒನ್‌ಪ್ಲಸ್‌ 11, 11R ಸೇರಿದಂತೆ ಹಲವು ನೂತನ ಉತ್ಪನ್ನ ಮಾರುಕಟ್ಟೆಗೆ

ನವದೆಹಲಿ: ಮೊಬೈಲ್‌ ಉದ್ಯಮದಲ್ಲಿನ ಮುಂಚೂಣಿ ಸಂಸ್ಥೆ ಒನ್‌ಪ್ಲಸ್‌, ತನ್ನ ಕ್ಲೌಡ್ 11 ಕಾರ್ಯಕ್ರಮದಲ್ಲಿ ಒನ್‌ಪ್ಲಸ್‌ 11 ಮೊಬೈಲ್‌ ಸೇರಿದಂತೆ ಹಲವಾರು ಹೊಸ ಉತ್ಪನ್ನಗಳನ್ನು ಪರಿಚಯಿಸಿದೆ. ತನ್ನ ಮೊದಲ ಆಂಡ್ರಾಯ್ಡ್ ಟ್ಯಾಬ್ಲೆಟ್ ಅನ್ನು ಕೂಡ ಬಿಡುಗಡೆಗೊಳಿಸಿದೆ.
Last Updated 8 ಫೆಬ್ರುವರಿ 2023, 10:23 IST
ಒನ್‌ಪ್ಲಸ್‌ 11, 11R ಸೇರಿದಂತೆ ಹಲವು ನೂತನ ಉತ್ಪನ್ನ ಮಾರುಕಟ್ಟೆಗೆ

OnePlus10R: ಪ್ರೀಮಿಯಂನ ಮೆರುಗಿಲ್ಲ; ಕಾರ್ಯಾಚರಣೆಗೆ ಸಾಟಿ ಇಲ್ಲ

ಒನ್‌ಪ್ಲಸ್‌ ಕಂಪನಿಯು ಭಾರತದಲ್ಲಿ ಜನಪ್ರಿಯತೆ ಸಾಧಿಸಿದ್ದೇ ತನ್ನ ಪ್ರೀಮಿಯಂ ವೈಶಿಷ್ಟ್ಯಗಳಿಂದ. ಆದರೆ, ಈಚೆಗೆ ಮಧ್ಯಮ ಮತ್ತು ಕಡಿಮೆ ಬೆಲೆಯ ವಿಭಾಗ ಪ್ರವೇಶಿಸುವ ಧಾವಂತದಲ್ಲಿಯೋ ಅಥವಾ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನೆಲೆಯೂರಿ ಆಗಿದೆ ಎನ್ನುವ ಲೆಕ್ಕಾಚಾರದಲ್ಲಿಯೋ ಕಂಪನಿ ಮೈಮರೆತಂತೆ ಕಾಣುತ್ತಿದೆ. ಈಚೆಗೆ ಬಿಡುಗಡೆ ಮಾಡಿರುವ ‘ಒನ್‌ಪ್ಲಸ್‌ 10ಆರ್‌ 5ಜಿ’ ಇದಕ್ಕೆ ಉತ್ತಮ ಉದಾಹರಣೆ.
Last Updated 22 ಜೂನ್ 2022, 10:14 IST
OnePlus10R: ಪ್ರೀಮಿಯಂನ ಮೆರುಗಿಲ್ಲ; ಕಾರ್ಯಾಚರಣೆಗೆ ಸಾಟಿ ಇಲ್ಲ

ಒನ್‌ ಪ್ಲಸ್‌ ಮೊಬೈಲ್ ದಾಖಲೆ ಮಾರಾಟ

ಜನಪ್ರಿಯ ಸ್ಮಾರ್ಟ್‌ಫೋನ್‌ ಒನ್‌ಪ್ಲಸ್, ದೀಪಾವಳಿ ಹಬ್ಬದ ಸಂದರ್ಭದಲ್ಲಿ ₹ 1,500 ಕೋಟಿ ಮೊತ್ತದ ಮಾರಾಟ ನಡೆಸಿದೆ.
Last Updated 2 ನವೆಂಬರ್ 2019, 14:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT