ಭಾನುವಾರ, 19 ಅಕ್ಟೋಬರ್ 2025
×
ADVERTISEMENT

Onion Export

ADVERTISEMENT

ಈರುಳ್ಳಿಗೆ ಬೆಂಬಲ ಬೆಲೆ ನಿಗದಿಪಡಿಸಿ: ರೈತಪರ ಹೋರಾಟ ವೇದಿಕೆಯಿಂದ ಮನವಿ

Farmers Protest for MSP: ಗದಗ ಜಿಲ್ಲೆಯಲ್ಲಿ ಈರುಳ್ಳಿ ಬೆಳೆಗಾರರು ಬೆಲೆ ಕುಸಿತದಿಂದ ಸಂಕಷ್ಟ ಅನುಭವಿಸುತ್ತಿದ್ದು, ಪ್ರತಿಕ್ವಿಂಟಲ್ ₹3,500ರಿಂದ ₹4,000 ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ರೈತಪರ ವೇದಿಕೆ ಆಗ್ರಹಿಸಿದೆ.
Last Updated 9 ಅಕ್ಟೋಬರ್ 2025, 2:52 IST
ಈರುಳ್ಳಿಗೆ ಬೆಂಬಲ ಬೆಲೆ ನಿಗದಿಪಡಿಸಿ: ರೈತಪರ ಹೋರಾಟ ವೇದಿಕೆಯಿಂದ ಮನವಿ

ಸಾಂಬಾರ್‌ ಈರುಳ್ಳಿಗೆ ಬಂಪರ್ ಧಾರಣೆ: ಎಕರೆಗೆ 40 ಕ್ವಿಂಟಲ್ ಇಳುವರಿ ನಿರೀಕ್ಷೆ

ಬೆಲೆ ಸ್ಥಿರವಾಗಿದ್ದರೆ ರೈತರಿಗೆ ಲಾಭ
Last Updated 6 ಜೂನ್ 2025, 23:30 IST
ಸಾಂಬಾರ್‌ ಈರುಳ್ಳಿಗೆ ಬಂಪರ್ ಧಾರಣೆ: ಎಕರೆಗೆ 40 ಕ್ವಿಂಟಲ್ ಇಳುವರಿ ನಿರೀಕ್ಷೆ

ಹೊಸ ತಳಿ ಈರುಳ್ಳಿ ಅಭಿವೃದ್ಧಿ: ಅಧಿಕ ಇಳುವರಿ; ಬೆಳೆಗಾರರಿಗೆ ವರದಾನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ರಾಷ್ಟ್ರೀಯ ತೋಟಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು, ಹೊಸ ಈರುಳ್ಳಿ ತಳಿಯಾದ ‘ಲೈನ್‌–883’ ಅನ್ನು ಅಭಿವೃದ್ಧಿಪಡಿಸಿದೆ. ಈ ತಳಿಯು ಅತಿ ಕಡಿಮೆ ಅವಧಿಯಲ್ಲಿ ಕಟಾವಿಗೆ ಬರಲಿದ್ದು, ಹೆಚ್ಚು ಇಳುವರಿ ನೀಡಲಿದೆ.
Last Updated 2 ಜನವರಿ 2025, 0:30 IST
ಹೊಸ ತಳಿ ಈರುಳ್ಳಿ ಅಭಿವೃದ್ಧಿ: ಅಧಿಕ ಇಳುವರಿ; ಬೆಳೆಗಾರರಿಗೆ ವರದಾನ

71 ಸಾವಿರ ಟನ್‌ ಈರುಳ್ಳಿ ದಾಸ್ತಾನು: ಕೇಂದ್ರ ಸರ್ಕಾರ

ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಿಸಲು ಪ್ರಸಕ್ತ ವರ್ಷದಲ್ಲಿ 5 ಲಕ್ಷ ಟನ್‌ ಈರುಳ್ಳಿ ಕಾಪು ದಾಸ್ತಾನಿಗೆ ನಿರ್ಧರಿಸಲಾಗಿದೆ. ಈ ಪೈಕಿ ಇಲ್ಲಿಯವರೆಗೆ 71 ಸಾವಿರ ಟನ್‌ ಸಂಗ್ರಹಣೆ ಮಾಡಲಾಗಿದೆ ಎಂದು ಕೇಂದ್ರ ಗ್ರಾಹಕರ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
Last Updated 22 ಜೂನ್ 2024, 23:30 IST
71 ಸಾವಿರ ಟನ್‌ ಈರುಳ್ಳಿ ದಾಸ್ತಾನು: ಕೇಂದ್ರ ಸರ್ಕಾರ

ಈರುಳ್ಳಿ ರಫ್ತು ನಿಷೇಧ ವಾ‍ಪಸ್‌: ಚುನಾವಣಾ ಆಯೋಗ ಒಪ್ಪಿಗೆ

ಚುನಾವಣಾ ಆಯೋಗದ ಒಪ್ಪಿಗೆ ಪಡೆದ ಬಳಿಕವೇ ಕೇಂದ್ರ ಸರ್ಕಾರವು ಈರುಳ್ಳಿ ರಫ್ತಿನ ಮೇಲೆ ವಿಧಿಸಿದ್ದ ನಿಷೇಧವನ್ನು ಹಿಂಪಡೆದಿದೆ ಎಂದು ಮೂಲಗಳು ತಿಳಿಸಿವೆ.
Last Updated 5 ಮೇ 2024, 14:07 IST
ಈರುಳ್ಳಿ ರಫ್ತು ನಿಷೇಧ ವಾ‍ಪಸ್‌: ಚುನಾವಣಾ ಆಯೋಗ ಒಪ್ಪಿಗೆ

ಈರುಳ್ಳಿ ರಫ್ತು ನಿಷೇಧ ವಾಪಸ್‌: ಟನ್‌ಗೆ ಕನಿಷ್ಠ ರಫ್ತು ದರ ₹45,860

ಕೇಂದ್ರ ಸರ್ಕಾರವು ಈರುಳ್ಳಿ ರಫ್ತಿಗೆ ವಿಧಿಸಿದ್ದ ನಿಷೇಧವನ್ನು ಶನಿವಾರ ಹಿಂಪಡೆದಿದೆ. ಆದರೆ, ಕನಿಷ್ಠ ರಫ್ತು ದರವನ್ನು (ಎಂಇಪಿ) ಪ್ರತಿ ಟನ್‌ಗೆ ₹45,860ಕ್ಕೆ (550 ಡಾಲರ್‌) ನಿಗದಿಪಡಿಸಿದೆ.
Last Updated 4 ಮೇ 2024, 23:42 IST
ಈರುಳ್ಳಿ ರಫ್ತು ನಿಷೇಧ ವಾಪಸ್‌: ಟನ್‌ಗೆ ಕನಿಷ್ಠ ರಫ್ತು ದರ ₹45,860

6 ರಾಷ್ಟ್ರಗಳಿಗೆ 99,500 ಟನ್‌ ಈರುಳ್ಳಿ ರಫ್ತು ಮಾಡಲು ಕೇಂದ್ರ ಅನುಮತಿ

ದೇಶೀಯ ಮಾರುಕಟ್ಟೆಯಲ್ಲಿ ಧಾರಣೆ ಕುಸಿದಿರುವ ಬೆನ್ನಲ್ಲೇ ನೆರೆಯ ಆರು ರಾಷ್ಟ್ರಗಳಿಗೆ 99,500 ಟನ್‌ ಈರುಳ್ಳಿ ರಫ್ತು ಮಾಡಲು ಕೇಂದ್ರ ಸರ್ಕಾರವು ಶನಿವಾರ ಅನುಮತಿ ನೀಡಿದೆ.
Last Updated 27 ಏಪ್ರಿಲ್ 2024, 15:25 IST
6 ರಾಷ್ಟ್ರಗಳಿಗೆ 99,500 ಟನ್‌ ಈರುಳ್ಳಿ ರಫ್ತು ಮಾಡಲು ಕೇಂದ್ರ ಅನುಮತಿ
ADVERTISEMENT

ಶೇ 16ರಷ್ಟು ಉತ್ಪಾದನೆ ಕುಸಿತ: 5 ಲಕ್ಷ ಟನ್‌ ಈರುಳ್ಳಿ ದಾಸ್ತಾನು

ಪ್ರಸಕ್ತ ವರ್ಷದಲ್ಲಿ 5 ಲಕ್ಷ ಟನ್‌ ಈರುಳ್ಳಿ ಕಾಪು ದಾಸ್ತಾನು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
Last Updated 9 ಮಾರ್ಚ್ 2024, 15:34 IST
ಶೇ 16ರಷ್ಟು ಉತ್ಪಾದನೆ ಕುಸಿತ: 5 ಲಕ್ಷ ಟನ್‌ ಈರುಳ್ಳಿ ದಾಸ್ತಾನು

ಯುಎಇ, ಬಾಂಗ್ಲಾದೇಶಕ್ಕೆ 64,400 ಟನ್‌ ಈರುಳ್ಳಿ ರಫ್ತಿಗೆ ಕೇಂದ್ರ ಸರ್ಕಾರ ಅನುಮತಿ

ಕೇಂದ್ರ ಸರ್ಕಾರವು ನ್ಯಾಷನಲ್ ಕೋಆಪರೇಟಿವ್ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್‌ ಮೂಲಕ ಯುಎಇ ಮತ್ತು ಬಾಂಗ್ಲಾದೇಶಕ್ಕೆ 64,400 ಟನ್‌ ಈರುಳ್ಳಿ ರಫ್ತಿಗೆ ಅನುಮತಿ ನೀಡಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯವು ತಿಳಿಸಿದೆ.
Last Updated 4 ಮಾರ್ಚ್ 2024, 15:17 IST
ಯುಎಇ, ಬಾಂಗ್ಲಾದೇಶಕ್ಕೆ 64,400 ಟನ್‌ ಈರುಳ್ಳಿ ರಫ್ತಿಗೆ ಕೇಂದ್ರ ಸರ್ಕಾರ ಅನುಮತಿ

ಯುಎಇ, ಬಾಂಗ್ಲಾದೇಶಕ್ಕೆ ಈರುಳ್ಳಿ ರಫ್ತು ಮಾಡಲು ಅನುಮತಿ

ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್ (ಎನ್‌ಸಿಇಎಲ್) ಮೂಲಕ ಯುಎಇ ಮತ್ತು ಬಾಂಗ್ಲಾದೇಶಕ್ಕೆ 64,400 ಟನ್ ಈರುಳ್ಳಿ ರಫ್ತು ಮಾಡಲು ಸರ್ಕಾರ ಅನುಮತಿ ನೀಡಿದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (DGFT) ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.
Last Updated 4 ಮಾರ್ಚ್ 2024, 8:02 IST
ಯುಎಇ, ಬಾಂಗ್ಲಾದೇಶಕ್ಕೆ ಈರುಳ್ಳಿ ರಫ್ತು ಮಾಡಲು ಅನುಮತಿ
ADVERTISEMENT
ADVERTISEMENT
ADVERTISEMENT