ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Online addiction

ADVERTISEMENT

ಮಕ್ಕಳ ಆನ್‌ಲೈನ್‌ ಗೀಳು ಮುಕ್ತಿಗೆ 10 ತಂಡ

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಹೇಳಿಕೆ
Last Updated 14 ಆಗಸ್ಟ್ 2023, 20:30 IST
ಮಕ್ಕಳ ಆನ್‌ಲೈನ್‌ ಗೀಳು ಮುಕ್ತಿಗೆ 10 ತಂಡ

ಆನ್‌ಲೈನ್ ಜೂಜಾಟ: ಬುದ್ದಿ ಹೇಳಿದ್ದಕ್ಕೆ ಮನೆ ತೊರೆದ ಪತ್ನಿ

ಆನ್‌ಲೈನ್ ಜೂಜಾಟದಲ್ಲಿ ₹ 4.50 ಲಕ್ಷ ಕಳೆದುಕೊಂಡಿದ್ದ ಮಹಿಳೆಯೊಬ್ಬರು ಇಬ್ಬರು ಮಕ್ಕಳು ಸಮೇತ ಮನೆ ತೊರೆದಿದ್ದು, ಮೂವರು ನಾಪತ್ತೆಯಾಗಿರುವ ಬಗ್ಗೆ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 14 ಆಗಸ್ಟ್ 2023, 15:50 IST
ಆನ್‌ಲೈನ್ ಜೂಜಾಟ: ಬುದ್ದಿ ಹೇಳಿದ್ದಕ್ಕೆ ಮನೆ ತೊರೆದ ಪತ್ನಿ

ಆನ್‌ಲೈನ್‌ ಜೂಜಿನಲ್ಲಿ ₹58 ಕೋಟಿ ಕಳೆದುಕೊಂಡ ಉದ್ಯಮಿ!

ನಾಗ್ಪುರ ಮೂಲದ ಉದ್ಯಮಿಯೊಬ್ಬರು ಆನ್‌ಲೈನ್‌ ಜೂಜಾಟದಲ್ಲಿ ₹58 ಕೋಟಿ ಕಳೆದುಕೊಂಡಿದ್ದಾರೆ.
Last Updated 22 ಜುಲೈ 2023, 16:21 IST
ಆನ್‌ಲೈನ್‌ ಜೂಜಿನಲ್ಲಿ ₹58 ಕೋಟಿ ಕಳೆದುಕೊಂಡ ಉದ್ಯಮಿ!

‌‌ಪಬ್‌ಜಿ ಗೇಮ್ 'ಪ್ರಿಯಕರ'ನಿಗಾಗಿ ಪಾಕಿಸ್ತಾನದಿಂದ ಮಕ್ಕಳೊಂದಿಗೆ ಭಾರತಕ್ಕೆ ಬಂದ ಮಹಿಳೆ

ಆನ್‌ಲೈನ್‌ ಗೇಮ್‌ ಪಬ್‌ಜಿ ಮೂಲಕ ಪರಿಚಿತನಾದ ವ್ಯಕ್ತಿಯನ್ನು ಭೇಟಿ ಮಾಡಲು ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಪಾಕಿಸ್ತಾನ ಮಹಿಳೆಯನ್ನು ಪೊಲೀಸರು ನೋಯ್ಡಾದಲ್ಲಿ ಮಂಗಳವಾರ ಬಂಧಿಸಿದ್ದಾರೆ.
Last Updated 4 ಜುಲೈ 2023, 12:35 IST
‌‌ಪಬ್‌ಜಿ ಗೇಮ್ 'ಪ್ರಿಯಕರ'ನಿಗಾಗಿ ಪಾಕಿಸ್ತಾನದಿಂದ ಮಕ್ಕಳೊಂದಿಗೆ ಭಾರತಕ್ಕೆ ಬಂದ ಮಹಿಳೆ

Podcast ಪ್ರಚಲಿತ: ವ್ಯಸನದ ಲಾಂಗ್ ಆಫ್ ಹೇಗೆ?

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 18 ಜೂನ್ 2022, 5:06 IST
Podcast ಪ್ರಚಲಿತ: ವ್ಯಸನದ ಲಾಂಗ್ ಆಫ್ ಹೇಗೆ?

ಆನ್‌ಲೈನ್‌ ಅಂಗಳದಿಂದ ಹೊರಬರಲಿ ಮಕ್ಕಳು: ವ್ಯಸನದ ಲಾಗ್ ಆಫ್ ಹೇಗೆ?

ಡಿಜಿಟಲ್ ಗೇಮ್ಸ್‌ ವ್ಯಸನ ಅತ್ಯಂತ ಅಪಾಯಕಾರಿ. ಮಕ್ಕಳಲ್ಲಿ ಹೇಗೆ ಈ ವ್ಯಸನ ಅಂಟಿಕೊಳ್ಳುತ್ತದೆ. ಇದರಿಂದಾಗುವ ಪರಿಣಾಮವೇನು? ಪರಿಹಾರವೇನು? ಪೋಷಕರು ಕೈಗೊಳ್ಳಬೇಕಾದ ಕ್ರಮಗಳೇನು? – ಈ ಕುರಿತ ಮಾಹಿತಿ ಇಲ್ಲಿದೆ.
Last Updated 18 ಜೂನ್ 2022, 0:30 IST
ಆನ್‌ಲೈನ್‌ ಅಂಗಳದಿಂದ ಹೊರಬರಲಿ ಮಕ್ಕಳು: ವ್ಯಸನದ ಲಾಗ್ ಆಫ್ ಹೇಗೆ?

ರಾಜ್ಯದಲ್ಲಿ ಡ್ರೀಮ್‌11 ಕಾರ್ಯಾಚರಣೆ ಅಮಾನತು

ಡ್ರೀಮ್11 ಕಂಪನಿಯು ಕರ್ನಾಟಕದಲ್ಲಿನ ತನ್ನ ಕಾರ್ಯಾಚರಣೆಗಳನ್ನು ಅಮಾನತಿನಲ್ಲಿ ಇರಿಸಿದೆ. ರಾಜ್ಯ ಸರ್ಕಾರವು ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು, ಆನ್‌ಲೈನ್‌ ಮೂಲಕ ನಡೆಯುವ ಜೂಜನ್ನು ನಿಷೇಧಿಸಿದ ನಂತರದಲ್ಲಿ ಕಂಪನಿಯು ಈ ತೀರ್ಮಾನ ಕೈಗೊಂಡಿದೆ.
Last Updated 10 ಅಕ್ಟೋಬರ್ 2021, 14:00 IST
ರಾಜ್ಯದಲ್ಲಿ ಡ್ರೀಮ್‌11 ಕಾರ್ಯಾಚರಣೆ ಅಮಾನತು
ADVERTISEMENT

ಆನ್‌ಲೈನ್ ರಮ್ಮಿ ನಿಷೇಧ: ಸರ್ಕಾರದ ಆದೇಶ ರದ್ದುಪಡಿಸಿದ ಕೇರಳ ಹೈಕೋರ್ಟ್‌

ಆನ್‌ಲೈನ್ ರಮ್ಮಿಯನ್ನು ನಿಷೇಧಿಸುವ ಕೇರಳ ರಾಜ್ಯ ಸರ್ಕಾರದ ನಿರ್ಧಾರ ಹೈಕೋರ್ಟ್ ಸೋಮವಾರ ರದ್ದುಪಡಿಸಿದ್ದು, ಈ ಆಟವನ್ನು ಎಲ್‌ಡಿಎಫ್ ಸರ್ಕಾರವು ಹೇಳುವಂತೆ ಜೂಜಾಟಕ್ಕೆ ಸಮನಲ್ಲ ಎಂದು ಹೇಳಿದೆ.
Last Updated 27 ಸೆಪ್ಟೆಂಬರ್ 2021, 12:41 IST
ಆನ್‌ಲೈನ್ ರಮ್ಮಿ ನಿಷೇಧ: ಸರ್ಕಾರದ ಆದೇಶ ರದ್ದುಪಡಿಸಿದ ಕೇರಳ ಹೈಕೋರ್ಟ್‌

ಸಂಪಾದಕೀಯ Podcast: ಜೂಜು ನಿಷೇಧಿಸುವ ಅನಿವಾರ್ಯ; ಉದ್ಯಮದ ಹಿತ ಕಾಯುವ ಅಗತ್ಯವಿಲ್ಲ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 23 ಸೆಪ್ಟೆಂಬರ್ 2021, 4:45 IST
ಸಂಪಾದಕೀಯ Podcast: ಜೂಜು ನಿಷೇಧಿಸುವ ಅನಿವಾರ್ಯ; ಉದ್ಯಮದ ಹಿತ ಕಾಯುವ ಅಗತ್ಯವಿಲ್ಲ

ಆನ್‌ಲೈನ್‌ ಜೂಜು ನಿಷೇಧಕ್ಕೆ ತಿದ್ದುಪಡಿ ಮಸೂದೆ: ಜೂಜಾಡಿದರೆ 6 ತಿಂಗಳು ಜೈಲು

ಆನ್‌ಲೈನ್‌ ಜೂಜು ನಿಷೇಧಕ್ಕೆ ತಿದ್ದುಪಡಿ ಮಸೂದೆ
Last Updated 6 ಸೆಪ್ಟೆಂಬರ್ 2021, 20:39 IST
ಆನ್‌ಲೈನ್‌ ಜೂಜು ನಿಷೇಧಕ್ಕೆ ತಿದ್ದುಪಡಿ ಮಸೂದೆ: ಜೂಜಾಡಿದರೆ 6 ತಿಂಗಳು ಜೈಲು
ADVERTISEMENT
ADVERTISEMENT
ADVERTISEMENT