ಆಳ-ಅಗಲ | ಗಿಗ್ ಕಾರ್ಮಿಕರು: ತ್ವರಿತ ಸೇವೆ, ಬಸವಳಿದ ಬದುಕು
Quick Commerce Challenges: 10 ನಿಮಿಷಗಳಲ್ಲಿ ಸರಕು ಪೂರೈಸುವ ಒತ್ತಡ, ಕಡಿಮೆ ವೇತನ ಮತ್ತು ಸಾಮಾಜಿಕ ಭದ್ರತೆಯ ಕೊರತೆಯಿಂದ ಗಿಗ್ ಕಾರ್ಮಿಕರ ಬದುಕು ದುಸ್ತರವಾಗಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಕಾನೂನುಗಳ ವಿವರ ಇಲ್ಲಿದೆ.Last Updated 14 ಜನವರಿ 2026, 0:25 IST