ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಬಳಕೆಗೆ ಇಲ್ಲ ಟಿಸಿಎಸ್: ಹಣಕಾಸು ಸಚಿವಾಲಯ
ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್ (ಐಸಿಸಿ) ಬಳಸಿ ವಿದೇಶದಲ್ಲಿ ಮಾಡುವ ವೆಚ್ಚಗಳಿಗೆ ಮೂಲದಲ್ಲೇ ತೆರಿಗೆ ಸಂಗ್ರಹ (ಟಿಸಿಎಸ್) ಇರುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.Last Updated 1 ಜುಲೈ 2023, 16:00 IST