ದಾಖಲೆ ನೋಂದಣಿ | ಆಧಾರ್ ನೀಡುವುದು ಐಚ್ಛಿಕ: ಭೂಸಂಪನ್ಮೂಲ ಇಲಾಖೆಯಿಂದ ಹೊಸ ಕರಡು
ಜಮೀನು ಕಾಗದಪತ್ರಗಳನ್ನು ಆನ್‌ಲೈನ್ ಮೂಲಕ ನೋಂದಾಯಿಸುವವರು ಆಧಾರ್ ಸಂಖ್ಯೆ ಹೊಂದಿಲ್ಲದೆ ಇದ್ದರೆ ಅಥವಾ ಆಧಾರ್ ಸಂಖ್ಯೆಯನ್ನು ನೀಡಲು ಬಯಸದೆ ಇದ್ದರೆ, ಅವರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವ ಉದ್ದೇಶವನ್ನು ಪ್ರಸ್ತಾವಿತ ಮಸೂದೆಯೊಂದು ಹೊಂದಿದೆ.Last Updated 28 ಮೇ 2025, 15:47 IST