ಮತದಾನ ಕೊನೆಗೊಳ್ಳುತ್ತಲೇ ಮಿತ್ರ ಪಕ್ಷವನ್ನು ಸರ್ಕಾರದಿಂದ ಹೊರ ಹಾಕಿದ ಬಿಜೆಪಿ
ಉತ್ತರ ಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಎಸ್ಬಿಎಸ್ಪಿಯೂಭಾಗವಾಗಿತ್ತಾದರೂ, ಬಿಜೆಪಿ ವಿರುದ್ಧ ಅಸಮಾಧಾನ ಹೊಂದಿತ್ತು. ಸೀಟು ಹಂಚಿಕೆ ಗೊಂದಲ ಎರಡೂ ಪಕ್ಷಗಳ ನಡುವಿನ ಬಿರುಕನ್ನು ದೊಡ್ಡದು ಮಾಡಿತ್ತು.Last Updated 20 ಮೇ 2019, 7:14 IST