ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Operation Congress

ADVERTISEMENT

10-15 ಮಾಜಿ, ಹಾಲಿ ಶಾಸಕರು ಶೀಘ್ರವೇ ಕಾಂಗ್ರೆಸ್‌ಗೆ: ಸಚಿವ ಚಲುವರಾಯಸ್ವಾಮಿ

10ರಿಂದ 15 ಜನ ಮಾಜಿ ಹಾಗೂ ಹಾಲಿ‌ ಶಾಸಕರು ಕಾಂಗ್ರೆಸ್ ಸೇರಲು ಸಿದ್ಧರಿದ್ದಾರೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ' ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
Last Updated 18 ಆಗಸ್ಟ್ 2023, 6:27 IST
10-15 ಮಾಜಿ, ಹಾಲಿ ಶಾಸಕರು ಶೀಘ್ರವೇ ಕಾಂಗ್ರೆಸ್‌ಗೆ: ಸಚಿವ ಚಲುವರಾಯಸ್ವಾಮಿ

ಅಭಿಮತ | ಕರ್ನಾಟಕದ ಮರ್ಯಾದೆ ಹರಾಜು ಹಾಕುತ್ತಿರುವ ‘ಆಪರೇಷನ್‌’

ರಾಜಕಾರಣಿಗಳ ರೆಸಾರ್ಟ್‌ ರಾಜಕಾರಣದಿಂದ ಪ್ರವಾಸಿತಾಣಗಳ ಬೀಡು ಎಂದು ಗುರುತಿಸುತ್ತಿದ್ದ ಕರ್ನಾಟಕವನ್ನು, ಈಗ ‘ಆಪರೇಷನ್‌ ರಾಜಕಾರಣ’ದ ಕೇಂದ್ರವೆಂದು ಕರೆಯಲಾಗುತ್ತಿದೆ.
Last Updated 10 ಜುಲೈ 2019, 7:02 IST
ಅಭಿಮತ | ಕರ್ನಾಟಕದ ಮರ್ಯಾದೆ ಹರಾಜು ಹಾಕುತ್ತಿರುವ ‘ಆಪರೇಷನ್‌’

'ಆಪರೇಷನ್‌ ಕಾಂಗ್ರೆಸ್‌’ ನೇತೃತ್ವ ವಹಿಸುವೆ: ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿಕೆ

‘ತಮ್ಮ ಪಕ್ಷದ ಬಗ್ಗೆ ಅಸಮಾಧಾನ ಹೊಂದಿರುವ ಜಿಲ್ಲೆಯ ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬರುವುದಾದರೆ ಅವರನ್ನು ಕರೆತರುವ ಆಪರೇಷನ್‌ ಕಾಂಗ್ರೆಸ್‌ನ ನೇತೃತ್ವವನ್ನು ನಾನೇ ವಹಿಸಿಕೊಳ್ಳುತ್ತೇನೆ’ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್‌ ಹೇಳಿದರು.
Last Updated 1 ಜೂನ್ 2019, 18:54 IST
'ಆಪರೇಷನ್‌ ಕಾಂಗ್ರೆಸ್‌’ ನೇತೃತ್ವ ವಹಿಸುವೆ: ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿಕೆ

ಆಪರೇಷನ್‌’ ನಡೆಸಲು ನಮಗೂ ಶಕ್ತಿಯಿದೆ: ಸತೀಶ ಜಾರಕಿಹೊಳಿ

‘ಆಪರೇಷನ್‌ ಕಮಲ ನಡೆಸಲು ಬಿಜೆಪಿ ಪ್ರಯತ್ನಿಸಿದರೆ, ಸರ್ಕಾರ ಉಳಿಸಿಕೊಳ್ಳಲು ನಾವೂ ಆಪರೇಷನ್‌ ಮಾಡಲು ಸಿದ್ಧ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರಿಗೂ ಆಪರೇಷನ್‌ ಮಾಡುವ ಶಕ್ತಿಯಿದೆ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Last Updated 13 ಮೇ 2019, 11:35 IST
ಆಪರೇಷನ್‌’ ನಡೆಸಲು ನಮಗೂ ಶಕ್ತಿಯಿದೆ: ಸತೀಶ ಜಾರಕಿಹೊಳಿ
ADVERTISEMENT
ADVERTISEMENT
ADVERTISEMENT
ADVERTISEMENT