ಕಡೂರು: ಮಾರುಕಟ್ಟೆಗೆ ಹಸಿ ಕಡಲೆ, ನಾಗಪುರ ಕಿತ್ತಳೆ ಲಗ್ಗೆ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಚಳಿ ಹೆಚ್ಚಾಗಿದೆ. ಚಳಿಗಾಲದ ಬೆನ್ನಲ್ಲೇ ಮಾರುಕಟ್ಟೆಗೆ ಬರುವ ಹಸಿ ಕಡಲೆ (ಕಡಲೆ ಗಿಡ) ಮತ್ತು ಕಿತ್ತಳೆ ಹಣ್ಣಿಗೆ ಈ ಬಾರಿ ಹೆಚ್ಚಿನ ಬೇಡಿಕೆ ಇದೆ. ದಶಕಗಳ ಹಿಂದೆ ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿಯ ಕಿತ್ತಳೆ ಹಣ್ಣು ರಾಜ್ಯದಾದ್ಯಂತ ಪ್ರಸಿದ್ಧಿಯಾಗಿತ್ತು.Last Updated 31 ಜನವರಿ 2025, 7:42 IST