ಕಕ್ಷೆಯಲ್ಲಿ ಕಾರ್ಯಾರಂಭಕ್ಕೂ ಮುನ್ನ 90 ದಿನಗಳ ನಿರ್ಣಾಯಕ ಹಂತ ಪ್ರವೇಶಿಸಿದ NISAR
Synthetic Aperture Radar: ಇಸ್ರೊ ಮತ್ತು ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಭೂಮಿ ಸಮೀಕ್ಷೆಯ ಸಿಂಥೆಟಿಕ್ ಅಪರ್ಚರ್ ರೇಡಾರ್ (ನಿಸಾರ್) ಉಪಗ್ರಹ ಕಕ್ಷೆಗೆ ಯಶಸ್ವಿಯಾಗಿ ಸೇರಿದ್ದು, ಇದೀಗ ಕಾರ್ಯಾರಂಭಕ್ಕೆ ಸಿದ್ಧತೆ ನಡೆಸಿದೆ.Last Updated 1 ಆಗಸ್ಟ್ 2025, 10:33 IST