ಕೃಷಿ-ಖುಷಿ ಅಂಕಣ | ಸಾವಯವ ಮಿಶ್ರ ಬೇಸಾಯ:
ಉತ್ತಮ ಲಾಭ ಪಡೆವ ಕೃಷಿಕ ಆಸಂಗೆಪ್ಪ
Organic Farming Success: ಗುಳೇದಗುಡ್ಡದ ಕಟಗಿನಹಳ್ಳಿ ಗ್ರಾಮದ ಆಸಂಗೆಪ್ಪ ನಕ್ಕರಗುಂದಿ ತಮ್ಮ ಪಿತ್ರಾರ್ಜಿತ ಜಮೀನಿನಲ್ಲಿ ಸಮಗ್ರ ಸಾವಯುವ ಕೃಷಿ ಮಾಡಿಕೊಂಡು ಉತ್ತಮ ಇಳುವರಿ ಮತ್ತು ಲಾಭ ಪಡೆಯುವ ಮೂಲಕ ಮಾದರಿ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ.Last Updated 28 ನವೆಂಬರ್ 2025, 4:09 IST