ಮಣ್ಣಿನ ಪರೀಕ್ಷೆಯಲ್ಲಿ ತೊಡಗಿರುವ ಸಹಾಯಕ ತೋಟಗಾರಿಕೆ ಅಧಿಕಾರಿ ವೀರಭದ್ರೇಶ್ವರ
ಜೈವಿಕ ಕೃಷಿ ಕೇಂದ್ರದಿಂದ ಕಳೆದ ಎರಡು ವರ್ಷಗಳಲ್ಲಿ ₹50 ಲಕ್ಷ ಆದಾಯ ಬಂದಿದೆ. 10 ಜನ ಸಿಬ್ಬಂದಿಯೊಂದಿಗೆ ಉತ್ತಮವಾಗಿ ಕೇಂದ್ರ ನಡೆಸಿಕೊಂಡು ಹೋಗಲಾಗುತ್ತಿದೆ. ಹೆಚ್ಚಿನ ಸಿಬ್ಬಂದಿ ನೇಮಿಸಿದರೆ ಆದಾಯ ಇನ್ನಷ್ಟು ಹೆಚ್ಚಾಗಬಹುದು.
–ನೀಲಾಂಜನ್, ಸಹಾಯಕ ನಿರ್ದೇಶಕತೋಟಗಾರಿಕೆ ಜೈವಿಕ ಕೇಂದ್ರ
ಜೈವಿಕ ಕೃಷಿ ಕೇಂದ್ರದಿಂದ ರೈತರಿಗೆ ಬಹಳಷ್ಟು ಪ್ರಯೋಜನಗಳಿವೆ. ನನಗೆ ಮೊದಲು ಅದರ ಬಗ್ಗೆ ಗೊತ್ತಿರಲಿಲ್ಲ. ಅಲ್ಲಿಗೆ ಹೋದ ನಂತರ ವಿಷಯ ಗೊತ್ತಾಯಿತು. ಈಗ ಏನೇ ಬೆಳೆದರೂ ಅವರ ಸಲಹೆ ಪಡೆದು ಬೆಳೆಸುತ್ತೇನೆ.