ಗುರುವಾರ, 22 ಜನವರಿ 2026
×
ADVERTISEMENT

oscar

ADVERTISEMENT

ಆಸ್ಕರ್ ಪ್ರಶಸ್ತಿ: ನಾಮನಿರ್ದೇಶನಗೊಳ್ಳುವುದೇ ಕನ್ನಡದ ಕಾಂತಾರ?

Academy Awards: 2026ನೇ ಆಸ್ಕರ್ ಪ್ರಶಸ್ತಿಗೆ ಅಂತಿಮ ನಾಮನಿರ್ದೇಶನ ಪಟ್ಟಿ ಇಂದು ಪ್ರಕಟವಾಗಲಿದೆ. ಕಾಂತಾರ ಚಾಪ್ಟರ್ 1 ಸೇರಿದಂತೆ ಭಾರತೀಯ ಸಿನಿಮಾಗಳಿಗೆ ಆಯ್ಕೆಯಾಗುವ ನಿರೀಕ್ಷೆ ಮೂಡಿದೆ.
Last Updated 22 ಜನವರಿ 2026, 10:35 IST
ಆಸ್ಕರ್ ಪ್ರಶಸ್ತಿ: ನಾಮನಿರ್ದೇಶನಗೊಳ್ಳುವುದೇ ಕನ್ನಡದ ಕಾಂತಾರ?

ಆಸ್ಕರ್ ಅಂಗಳಕ್ಕೆ 'ಕಾಂತಾರ ಅಧ್ಯಾಯ 1': ಶುಭ ಕೋರುವ ವೇಳೆ ನಟ ಒಬೆರಾಯ್‌ ಎಡವಟ್ಟು

Kantara Oscar Entry: ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡು 'ಕಾಂತಾರ ಅಧ್ಯಾಯ 1' ಸಿನಿಮಾಕ್ಕೆ ಶುಭಾಶಯ ಕೋರಿದ್ದಾರೆ. ಆದರೆ ಮೆಚ್ಚುಗೆ ವ್ಯಕ್ತಪಡಿಸುವ ಭರದಲ್ಲಿ ಎಡವಟ್ಟು ಮಾಡಿದ್ದಾರೆ.
Last Updated 13 ಜನವರಿ 2026, 4:29 IST
ಆಸ್ಕರ್ ಅಂಗಳಕ್ಕೆ 'ಕಾಂತಾರ ಅಧ್ಯಾಯ 1': ಶುಭ ಕೋರುವ ವೇಳೆ ನಟ ಒಬೆರಾಯ್‌ ಎಡವಟ್ಟು

ಆಸ್ಕ‌ರ್ ಪ್ರಶಸ್ತಿ ರೇಸ್‌ನಲ್ಲಿ ‘ತನ್ವಿ ದಿ ಗ್ರೇಟ್’ ಸಿನಿಮಾ

Anupam Kher: ಅನುಪ್ ಖೇರ್ ನಿರ್ದೇಶನದ ‘ತನ್ವಿ ದಿ ಗ್ರೇಟ್’ ಚಿತ್ರವು 2026ನೇ ಸಾಲಿನ ಆಸ್ಕ‌ರ್ ಅಕಾಡೆಮಿ ಪ್ರಶಸ್ತಿಗೆ ಕಾಲಿಟ್ಟಿದೆ. 'ಅತ್ಯುತ್ತಮ ಚಿತ್ರ' ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ರೇಸ್‌ನಲ್ಲಿ ಈ ಸಿನಿಮಾವಿದೆ. ಸೆಪ್ಟೆಂಬರ್‌ನಲ್ಲಿ ತೆರೆಕಂಡ ಈ ಸಿನಿಮಾ ನೂರು ದಿನ ಪೂರೈಸಿದೆ.
Last Updated 9 ಜನವರಿ 2026, 13:00 IST
ಆಸ್ಕ‌ರ್ ಪ್ರಶಸ್ತಿ ರೇಸ್‌ನಲ್ಲಿ ‘ತನ್ವಿ ದಿ ಗ್ರೇಟ್’ ಸಿನಿಮಾ

OTT: ಆಸ್ಕರ್‌ ಅಂತಿಮ ಸುತ್ತಿಗೆ ಆಯ್ಕೆಯಾದ ‘ಹೋಮ್‌ಬೌಂಡ್’; ಸಿನಿಮಾದಲ್ಲೇನಿದೆ ?

OTT: ಆಸ್ಕರ್‌ ಅಂತಿಮ ಸುತ್ತಿಗೆ ಆಯ್ಕೆಯಾಗಿರುವ ‘ಹೋಮ್‌ಬೌಂಡ್’ ಸಿನಿಮಾದಲ್ಲೇನಿದೆ ?
Last Updated 17 ಡಿಸೆಂಬರ್ 2025, 12:08 IST
OTT: ಆಸ್ಕರ್‌ ಅಂತಿಮ ಸುತ್ತಿಗೆ ಆಯ್ಕೆಯಾದ ‘ಹೋಮ್‌ಬೌಂಡ್’; ಸಿನಿಮಾದಲ್ಲೇನಿದೆ ?

Oscar 2026: ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದ ಜಾನ್ವಿ ಕಪೂರ್ ನಟನೆಯ ಹೋಮ್‌ಬೌಂಡ್

Homebound Oscar Entry: ಜಾನ್ವಿ ಕಪೂರ್ ನಟನೆಯ 'ಹೋಮ್‌ಬೌಂಡ್' ಚಿತ್ರವು 2026ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ‘ಅತ್ಯುತ್ತಮ ಅಂತರರಾಷ್ಟ್ರೀಯ ಫೀಚರ್ ಸಿನಿಮಾ’ ವಿಭಾಗದಲ್ಲಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
Last Updated 17 ಡಿಸೆಂಬರ್ 2025, 8:04 IST
Oscar 2026: ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದ ಜಾನ್ವಿ ಕಪೂರ್ ನಟನೆಯ ಹೋಮ್‌ಬೌಂಡ್

Academy Awards: ಆಸ್ಕರ್‌ ಸ್ಪರ್ಧೆಗೆ ಭಾರತದ ‘ಹೋಂಬೌಂಡ್‌’ ಪ್ರವೇಶ

International Feature Film: 2026ನೇ ಆಸ್ಕರ್‌ ಪ್ರಶಸ್ತಿಗೆ ಹಿಂದಿ ಭಾಷೆಯ ‘ಹೋಂಬೌಂಡ್‌’ ಸಿನಿಮಾ ಅಧಿಕೃತವಾಗಿ ಆಯ್ಕೆಯಾಗಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎನ್‌.ಚಂದ್ರ ಅವರು ಹೇಳಿದರು.
Last Updated 19 ಸೆಪ್ಟೆಂಬರ್ 2025, 22:59 IST
Academy Awards: ಆಸ್ಕರ್‌ ಸ್ಪರ್ಧೆಗೆ ಭಾರತದ ‘ಹೋಂಬೌಂಡ್‌’ ಪ್ರವೇಶ

ಆಸ್ಕರ್ ಪ್ರಶಸ್ತಿ ವಿಜೇತ ನಟ ರಾಬರ್ಟ್ ರೆಡ್‌ಫೋರ್ಡ್ ನಿಧನ

Hollywood Robert Redford Death: ‘ಬುಚ್ ಕ್ಯಾಸಿಡಿ ಅಂಡ್ ದಿ ಸನ್‌ಡಾನ್ಸ್ ಕಿಡ್’, ‘ದಿ ಸ್ಟಿಂಗ್’, ‘ಆಲ್ ದಿ ಪ್ರೆಸಿಡೆಂಟ್ಸ್ ಮೆನ್’ ಮತ್ತು ‘ಆರ್ಡಿನರಿ ಪೀಪಲ್’ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದ್ದ ನಟ, ನಿರ್ದೇಶಕ ರಾಬರ್ಟ್ ರೆಡ್‌ಫೋರ್ಡ್ (89) ಅವರು ಇಂದು (ಮಂಗಳವಾರ) ನಿಧನರಾಗಿದ್ದಾರೆ.
Last Updated 16 ಸೆಪ್ಟೆಂಬರ್ 2025, 14:36 IST
ಆಸ್ಕರ್ ಪ್ರಶಸ್ತಿ ವಿಜೇತ ನಟ ರಾಬರ್ಟ್ ರೆಡ್‌ಫೋರ್ಡ್ ನಿಧನ
ADVERTISEMENT

ಆಸ್ಕರ್‌: ‘ಅನೋರಾ’ ಅತ್ಯುತ್ತಮ ಚಿತ್ರ

ಐದು ವಿಭಾಗಗಳಲ್ಲಿ ಪ್ರಶಸ್ತಿ ಬಾಚಿದ ಸಿನಿಮಾ * ಆ್ಯಡ್ರಿಯನ್‌ ಬ್ರಾಡಿ, ಮೈಕಿ ಮ್ಯಾಡಿಸನ್‌ ಅತ್ಯುತ್ತಮ ನಟ, ನಟಿ
Last Updated 4 ಮಾರ್ಚ್ 2025, 0:10 IST
ಆಸ್ಕರ್‌: ‘ಅನೋರಾ’ ಅತ್ಯುತ್ತಮ ಚಿತ್ರ

Oscar Awards 2025 | ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ: ಚಿತ್ರಗಳಲ್ಲಿ ನೋಡಿ..

Oscar Awards 2025 | ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ: ಚಿತ್ರಗಳಲ್ಲಿ ನೋಡಿ..
Last Updated 3 ಮಾರ್ಚ್ 2025, 7:13 IST
Oscar Awards 2025 | ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ: ಚಿತ್ರಗಳಲ್ಲಿ ನೋಡಿ..
err

Oscar Awards 2025: ಆಸ್ಕರ್ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ..

Oscar Awards 2025: ಆಸ್ಕರ್ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ..
Last Updated 3 ಮಾರ್ಚ್ 2025, 6:32 IST
Oscar Awards 2025: ಆಸ್ಕರ್ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ..
ADVERTISEMENT
ADVERTISEMENT
ADVERTISEMENT