ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Padarayanapura Road

ADVERTISEMENT

ಪಾದರಾಯನಪುರ ದಾಂದಲೆ: ನನ್ನ ಹೆಸರು ಕೆಡಿಸುವ ಯತ್ನ, ಕಠಿಣ ಕ್ರಮ ಕೈಗೊಳ್ಳಿ: ಜಮೀರ್

ಪಾದರಾಯನಪುರದಲ್ಲಿ‌ ಭಾನುವಾರ ರಾತ್ರಿ ಅಹಿತಕರ ಘಟನೆ‌ ನಡೆದ ಕ್ಷಣದಿಂದ ನಾನು ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ರಾತ್ರಿಯೇ ಜನತೆ ಮತ್ತು ಪೊಲೀಸರಿಂದ ಮಾಹಿತಿ ಪಡೆದಿದ್ದೇನೆ. ತಪ್ಪು ಯಾರೇ ಮಾಡಿದ್ದರೂ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಹೇಳಿದ್ದೇನೆ ಎಂದು ಶಾಸಕ ಜಮೀರ್ ಅಹ್ಮದ್ ತಿಳಿಸಿದ್ದಾರೆ.
Last Updated 20 ಏಪ್ರಿಲ್ 2020, 5:58 IST
ಪಾದರಾಯನಪುರ ದಾಂದಲೆ: ನನ್ನ ಹೆಸರು ಕೆಡಿಸುವ ಯತ್ನ, ಕಠಿಣ ಕ್ರಮ ಕೈಗೊಳ್ಳಿ: ಜಮೀರ್

ಬಿಬಿಎಂಪಿ, ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ: ಮಹಿಳಾ ರೌಡಿ ಸೇರಿ 54 ಮಂದಿ ಬಂಧನ

ಪಾದರಾಯನಪುರದ ಗುಡ್ಡದಹಳ್ಳಿಯಲ್ಲಿ ಭಾನುವಾರ ರಾತ್ರಿ ಬಿಬಿಬಿಎಂಪಿ ಹಾಗೂ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ಮಹಿಳಾ ರೌಡಿ ಸೇರಿ 54 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 20 ಏಪ್ರಿಲ್ 2020, 5:45 IST
ಬಿಬಿಎಂಪಿ, ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ: ಮಹಿಳಾ ರೌಡಿ ಸೇರಿ 54 ಮಂದಿ ಬಂಧನ

ಪಾದರಾಯನಪುರ ಘಟನೆ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಎಚ್.ಡಿ. ಕುಮಾರಸ್ವಾಮಿ ಆಗ್ರಹ

ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ಗೆ ಕಳುಹಿಸಲು ಮುಂದಾಗಿದ್ದ ಪೊಲೀಸರು, ವೈದ್ಯಕೀಯ, ಬಿಬಿಎಂಪಿ ಸಿಬ್ಬಂದಿಗಳ ಮೇಲೆ ಉದ್ರಿಕ್ತ ಗುಂಪು ಹಲ್ಲೆ ನಡೆಸಿರುವುದು ಖಂಡನೀಯ. ಮುಲಾಜಿಲ್ಲದೆ ಅಂಥವರ ವಿರುದ್ಧ ಕಠಿಣ ಕಾನೂನು ಅಸ್ತ್ರ ಪ್ರಯೋಗಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
Last Updated 20 ಏಪ್ರಿಲ್ 2020, 5:01 IST
ಪಾದರಾಯನಪುರ ಘಟನೆ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಎಚ್.ಡಿ. ಕುಮಾರಸ್ವಾಮಿ ಆಗ್ರಹ

ಪಾದರಾಯನಪುರ: ಕ್ವಾರಂಟೈನ್‌ಗೆ ಒಳಪಡಲು ವಿರೋಧ: ಕೊರೊನಾ ಸೋಂಕು ಶಂಕಿತರಿಂದ ಗಲಾಟೆ

ಕೊರೊನಾ ಸೋಂಕು ಪ್ರಕರಣಗಳು ಹೆಚ್ಚು ಕಾಣಿಸಿಕೊಂಡು ಸೀಲ್ ಡೌನ್ ಆಗಿರುವ ಪಾದರಾಯನಪುರದಲ್ಲಿ ಕೊರೊನಾ ಸೋಂಕಿತರ ದ್ವಿತೀಯ ಸಂಪರ್ಕ ಹೊಂದಿದ್ದ 58 ಜನರನ್ನು ಭಾನುವಾರ ಕ್ವಾರೆಂಟೈನ್ ಮಾಡುವ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದೆ.
Last Updated 19 ಏಪ್ರಿಲ್ 2020, 19:03 IST
ಪಾದರಾಯನಪುರ: ಕ್ವಾರಂಟೈನ್‌ಗೆ ಒಳಪಡಲು ವಿರೋಧ: ಕೊರೊನಾ ಸೋಂಕು ಶಂಕಿತರಿಂದ ಗಲಾಟೆ

ಪಾದರಾಯನಪುರ ಮುಖ್ಯರಸ್ತೆ ಇನ್ನು 80 ಅಡಿ

ವಿಸ್ತರಣಾ ಕಾಮಗಾರಿಗೆ ಟೆಂಡರ್‌ * 230 ಕಟ್ಟಡಗಳಿಗೆ ಕುತ್ತು?
Last Updated 5 ಮಾರ್ಚ್ 2019, 19:46 IST
ಪಾದರಾಯನಪುರ ಮುಖ್ಯರಸ್ತೆ ಇನ್ನು 80 ಅಡಿ
ADVERTISEMENT
ADVERTISEMENT
ADVERTISEMENT
ADVERTISEMENT