ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Padma Awards 2019

ADVERTISEMENT

ವಿಶ್ವೇಶತೀರ್ಥರಿಗೆ ಪದ್ಮವಿಭೂಷಣ: ರಾಜ್ಯದ ಎಂಟು ಮಂದಿಗೆ ಪದ್ಮಶ್ರೀ ಪುರಸ್ಕಾರ

ರಾಜ್ಯದ ಎಂಟು ಮಂದಿಗೆ ಪದ್ಮಶ್ರೀ ಪುರಸ್ಕಾರ
Last Updated 25 ಜನವರಿ 2020, 19:42 IST
ವಿಶ್ವೇಶತೀರ್ಥರಿಗೆ ಪದ್ಮವಿಭೂಷಣ: ರಾಜ್ಯದ ಎಂಟು ಮಂದಿಗೆ ಪದ್ಮಶ್ರೀ ಪುರಸ್ಕಾರ

‘ರಾಷ್ಟ್ರೀಯ ಏಕತಾ ಪ್ರಶಸ್ತಿ ಆರಂಭ’

ದೇಶದ ಸಮಗ್ರತೆಗೆ ಕೊಡುಗೆ ನೀಡುವ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಪದ್ಮಪ್ರಶಸ್ತಿ ಮಾದರಿಯಲ್ಲಿಯೇ ‘ಸರ್ದಾರ್ ಪಟೇಲ್ ರಾಷ್ಟ್ರೀಯ ಏಕತಾ ಪ್ರಶಸ್ತಿ’ ನೀಡಲಾಗುವುದು ಎಂದು ಗೃಹ ಸಚಿವಾಲಯ ಶುಕ್ರವಾರ ತಿಳಿಸಿದೆ.
Last Updated 20 ಸೆಪ್ಟೆಂಬರ್ 2019, 19:40 IST
fallback

‘ಪದ್ಮ ವಿಭೂಷಣ’ ಪುರಸ್ಕಾರಕ್ಕೆ ಮೇರಿ ಕೋಮ್‌ ಹೆಸರು ಶಿಫಾರಸು

ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವ
Last Updated 12 ಸೆಪ್ಟೆಂಬರ್ 2019, 11:40 IST
‘ಪದ್ಮ ವಿಭೂಷಣ’ ಪುರಸ್ಕಾರಕ್ಕೆ ಮೇರಿ ಕೋಮ್‌ ಹೆಸರು ಶಿಫಾರಸು

272 ಮಂದಿಗೆ ವಿದೇಶಿಯರಿಗೆ ಪದ್ಮ ಪುರಸ್ಕಾರ’

ಜನಾಂಗ, ಉದ್ಯೋಗ, ಸ್ಥಾನಮಾನ ಮತ್ತು ಲಿಂಗ ಭೇದವಿಲ್ಲದೇ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ್ ರೈ ಲೋಕಸಭೆಯಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
Last Updated 23 ಜುಲೈ 2019, 19:30 IST
fallback

54 ಗಣ್ಯರಿಗೆ ಪದ್ಮ ಪುರಸ್ಕಾರ, ರಾಷ್ಟ್ರಪತಿಗೆ ತಿಮ್ಮಕ್ಕ ಆಶೀರ್ವಾದ

ಸಾಮಾನ್ಯವಾಗಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಕಟ್ಟುನಿಟ್ಟಿನ ಶಿಷ್ಟಾಚಾರಗಳನ್ನು ಅನುಸರಿಸಲಾಗುತ್ತದೆ. ಆದರೆ ಪದ್ಮಶ್ರೀ ಸ್ವೀಕರಿಸಲು ನಗುಮುಖದಿಂದ ವೇದಿಕೆ ಏರಿದ ತಿಮ್ಮಕ್ಕನ ಮುಗ್ಧತೆಗೆ ಈ ಶಿಷ್ಟಾಚಾರಗಳ ನಿರ್ಬಂಧವಾಗಲಿಲ್ಲ.
Last Updated 17 ಮಾರ್ಚ್ 2019, 2:29 IST
54 ಗಣ್ಯರಿಗೆ ಪದ್ಮ ಪುರಸ್ಕಾರ, ರಾಷ್ಟ್ರಪತಿಗೆ ತಿಮ್ಮಕ್ಕ ಆಶೀರ್ವಾದ

ಪದ್ಮಶ್ರೀ ಸ್ವೀಕರಿಸಿ ರಾಷ್ಟ್ರಪತಿಗೆ ಆಶೀರ್ವದಿಸಿದ ಸಾಲುಮರದ ತಿಮ್ಮಕ್ಕ

ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಈ ಸಾಲಿನ ಪದ್ಮ ಭೂಷಣ ಮತ್ತು ಪದ್ಮಶ್ರೀ ಪುರಸ್ಕಾರಗಳನ್ನು ಪ್ರದಾನ ಮಾಡಿದರು.
Last Updated 16 ಮಾರ್ಚ್ 2019, 17:39 IST
ಪದ್ಮಶ್ರೀ ಸ್ವೀಕರಿಸಿ ರಾಷ್ಟ್ರಪತಿಗೆ ಆಶೀರ್ವದಿಸಿದ ಸಾಲುಮರದ ತಿಮ್ಮಕ್ಕ

47 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ

ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ (ಮರಣೋತ್ತರ), ಕನ್ನಡಿಗರಾದ ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವ್, ಮಲಯಾಳ ಚಿತ್ರನಟ ಮೋಹನ್‌ಲಾಲ್, ಡ್ರಮ್ಸ್ ವಾದಕ ಆನಂದನ್ ಶಿವಮಣಿ, ಗಾಯಕ ಶಂಕರ್ ಮಹದೇವನ್ ಸೇರಿದಂತೆ 47 ಸಾಧಕರಿಗೆ ಸೋಮವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪದ್ಮ ಪ್ರಶಸ್ತಿ ಪ್ರದಾನ ಮಾಡಿದರು.
Last Updated 11 ಮಾರ್ಚ್ 2019, 19:49 IST
47 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ
ADVERTISEMENT

ರಾಷ್ಟ್ರಪತಿಯಿಂದ 47 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ

ಹೆಸರಾಂತ ಚಿತ್ರನಟ ಪ್ರಭುದೇವ, ಸಂಗೀತ ನಿರ್ದೇಶಕ ಶಂಕರ್ ಮಹದೇವನ್, ನಿವೃತ್ತ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಸೋಮವಾರ ಪದ್ಮಶ್ರೀ ನೀಡಿ ಗೌರವಿಸಿದರು.
Last Updated 11 ಮಾರ್ಚ್ 2019, 11:20 IST
ರಾಷ್ಟ್ರಪತಿಯಿಂದ 47 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ

56 ಗಣ್ಯರಿಗೆ ಪದ್ಮ ಪ್ರಶಸ್ತಿ ಇಂದು

ದೇಶದ ಪ್ರತಿಷ್ಠಿತ ಪ್ರಶಸ್ತಿ ಪದ್ಮ ಪುರಸ್ಕಾರಕ್ಕೆ ಈ ಬಾರಿ ಆಯ್ಕೆಯಾಗಿರುವ 112 ಮಂದಿ ಸಾಧಕರ ಪೈಕಿ 56 ಗಣ್ಯರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ರಾಷ್ಟ್ರಪತಿ ಭವನದಲ್ಲಿಸೋಮವಾರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
Last Updated 10 ಮಾರ್ಚ್ 2019, 19:38 IST
fallback

ಮರಗಳ ಮಹಾತಾಯಿ ‘ಸಾಲುಮರದ ತಿಮ್ಮಕ್ಕ’

ಸಾಲುಮರದ ತಿಮ್ಮಕ್ಕ ಅವರು ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿದ ಪರಿಸರವಾದಿ.
Last Updated 26 ಜನವರಿ 2019, 10:29 IST
ಮರಗಳ ಮಹಾತಾಯಿ ‘ಸಾಲುಮರದ ತಿಮ್ಮಕ್ಕ’
ADVERTISEMENT
ADVERTISEMENT
ADVERTISEMENT