ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Padmanaba Nagar Assembly constituency

ADVERTISEMENT

ಕರ್ನಾಟಕದ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವಿವರ

ಕರ್ನಾಟಕದ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವಿವರ
Last Updated 11 ಮೇ 2023, 14:30 IST
fallback

ಸಾಕ್ಷಾತ್‌ ಸಮೀಕ್ಷೆ – ಪದ್ಮನಾಭನಗರ: ಕಾಂಗ್ರೆಸ್‌ನ ‘ಹೊಂದಾಣಿಕೆ ಇಲ್ಲದ’ ಪೈಪೋಟಿ

ಪದ್ಮನಾಭನಗರ ವಿಧಾನ ಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಈ ಬಾರಿ ‘ಹೊಂದಾಣಿಕೆ ಇಲ್ಲದ’ ಹೋರಾಟ ನೀಡುವುದಾಗಿ ಘೋಷಿಸಿರುವುದರಿಂದ, ಏಳನೇ ಬಾರಿ ವಿಧಾನಸಭೆ ಪ್ರವೇಶಿಸುವ ಉತ್ಸಾಹದಲ್ಲಿರುವ ಬಿಜೆಪಿಯ ಆರ್. ಅಶೋಕ ಅವರಿಗೆ ಹೆಚ್ಚಿನ ಪೈಪೋಟಿ ಎದುರಾಗಿದೆ.
Last Updated 5 ಮೇ 2023, 22:55 IST
ಸಾಕ್ಷಾತ್‌ ಸಮೀಕ್ಷೆ – ಪದ್ಮನಾಭನಗರ: ಕಾಂಗ್ರೆಸ್‌ನ ‘ಹೊಂದಾಣಿಕೆ ಇಲ್ಲದ’ ಪೈಪೋಟಿ

ಪದ್ಮನಾಭನಗರ| ಕಾದು ನೋಡಲು ‘ಕೈ’ ತಂತ್ರ: ಡಿ.ಕೆ ಸುರೇಶ್‌ ಸ್ಪರ್ಧೆ ಸಾಧ್ಯತೆ ಜೀವಂತ

ಪದ್ಮನಾಭನಗರದಲ್ಲಿ ಬಿಜೆಪಿಯಿಂದ ಆರ್‌. ಅಶೋಕ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಬಿ ಫಾರಂ ಪಡೆದಿರುವ ಕಾಂಗ್ರೆಸ್ ಅಭ್ಯರ್ಥಿ ರಘುನಾಥ ನಾಯ್ಡು ಇನ್ನೂ ಕಾದುನೋಡುವ ತಂತ್ರದ ಅನುಸರಿಸಿದ್ದಾರೆ. ಜೆಡಿಎಸ್‌ ಇನ್ನೂ ಅಭ್ಯರ್ಥಿಯನ್ನೇ ಪ್ರಕಟಿಸಿಲ್ಲ.
Last Updated 18 ಏಪ್ರಿಲ್ 2023, 4:54 IST
ಪದ್ಮನಾಭನಗರ| ಕಾದು ನೋಡಲು ‘ಕೈ’ ತಂತ್ರ: ಡಿ.ಕೆ ಸುರೇಶ್‌ ಸ್ಪರ್ಧೆ ಸಾಧ್ಯತೆ ಜೀವಂತ
ADVERTISEMENT
ADVERTISEMENT
ADVERTISEMENT
ADVERTISEMENT