ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

paintings

ADVERTISEMENT

ಗಡಿಗಳ ಬೆಸುಗೆ..ಕಲೆಯ ಒಸಗೆ | ಸಮೀಕ್ಷಾ ಬೆಂಗಳೂರಿನಲ್ಲಿ ಕಂಡಿದ್ದ ಕಾಡುವ ದೃಶ್ಯ

ಕಲೆಗೆ ಗಡಿಯಿಲ್ಲ. ಕನ್ನಡವೇ ಬಾರದ ಕಲಾವಿದೆ ಸಮೀಕ್ಷಾ ಬೆಂಗಳೂರಿನಲ್ಲಿ ಕಂಡಿದ್ದ ಕಾಡುವ ದೃಶ್ಯಗಳನ್ನು ತಮ್ಮ ವರ್ಣಚಿತ್ರ ಸರಣಿಯ ಭಾಗವಾಗಿಸಿದ್ದಾರೆ. ಅದರಲ್ಲಿ ‘ಪ್ರಜಾವಾಣಿ’ ಪತ್ರಿಕೆಯೂ ಸೇರಿರುವುದು ವಿಶೇಷ.
Last Updated 8 ಏಪ್ರಿಲ್ 2023, 21:45 IST
ಗಡಿಗಳ ಬೆಸುಗೆ..ಕಲೆಯ ಒಸಗೆ | ಸಮೀಕ್ಷಾ ಬೆಂಗಳೂರಿನಲ್ಲಿ ಕಂಡಿದ್ದ ಕಾಡುವ ದೃಶ್ಯ

ಚಿತ್ರಕಲಾ ಗ್ಯಾಲರಿ: ನೋಡೋದಷ್ಟೇ ಅಲ್ಲ... ಓದಿ ಈ ಚಿತ್ರ!

ಇತ್ತೀಚಿನ ದಶಕಗಳಲ್ಲಿ ಹರ್ಷ ತಮ್ಮ ಖ್ಯಾತಿಯನ್ನು ಕರ್ನಾಟಕದಾಚೆಗೂ ವಿಸ್ತರಿಸಿಕೊಂಡಿದ್ದಾರೆ. ದೇಶ ವಿದೇಶಗಳಲ್ಲಿ ಅವರು ಹೆಸರು ಮಾಡಿದ್ದಾರೆ. ಅವರ ಕೃತಿಗಳಿಗೆ ಅಪಾರ ಬೇಡಿಕೆಯೂ ಬಂದಿದೆ. ಆದರೆ ಹರ್ಷ ಅವರ ಕೃತಿಗಳ ಬಗ್ಗೆ ಬರೆಯಲಿಕ್ಕೆ ಈಗ ನನಗಿರುವ ಒತ್ತಾಸೆ ಅವರು ಗಳಿಸುತ್ತಿರುವ ಹೆಸರನದ್ದೂ ಅಲ್ಲ ಅಥವಾ ಹಣದ್ದೂ ಅಲ್ಲ, ಅವರು ತಳೆದಿರುವ ಆರೋಗ್ಯಕರ ನಿಲುವಿನದ್ದು.
Last Updated 9 ಏಪ್ರಿಲ್ 2022, 19:30 IST
ಚಿತ್ರಕಲಾ ಗ್ಯಾಲರಿ: ನೋಡೋದಷ್ಟೇ ಅಲ್ಲ... ಓದಿ ಈ ಚಿತ್ರ!

ಗೋಡೆಗಳ ಬಣ್ಣಗಳೂ ನಿಮ್ಮ ಕತೆ ಹೇಳುತ್ತವೆ...!

ನಾವು ಹಾಕುವ ಬಟ್ಟೆಯ ಬಣ್ಣದಿಂದ ಹಿಡಿದು, ಮನೆಯ ಗೋಡೆಗಳಿಗೆ ಬಳಸುವ ಬಣ್ಣದ ಆಯ್ಕೆಯು ನಮ್ಮ ವ್ಯಕ್ತಿತ್ವವನ್ನು, ನಮ್ಮ ಮನಃಸ್ಥಿತಿಯನ್ನು ತೋರಿಸುತ್ತದೆ ಎನ್ನುತ್ತಾರೆ. ಮನೆಯ ಗೋಡೆಗಳ ಬಣ್ಣಗಳ ಪ್ರಭಾವ ಮನೆಯೊಳಗಿರುವವರ ಮನಸ್ಸಿನ ಆಗುತ್ತದೆ. ಗೋಡೆಗಳಿಗೆ ಹಚ್ಚುವ ಬಣ್ಣವು ಮನೆಯೊಳಗೆ ಬದುಕುವವನ ಮನಃಸ್ಥಿತಿಯ ಕನ್ನಡಿ ಎನ್ನುತ್ತದೆ ಹಲವು ಅಧ್ಯಯನ.
Last Updated 31 ಅಕ್ಟೋಬರ್ 2021, 19:30 IST
ಗೋಡೆಗಳ ಬಣ್ಣಗಳೂ ನಿಮ್ಮ ಕತೆ ಹೇಳುತ್ತವೆ...!

ಚಿಕ್ಕಬಳ್ಳಾಪುರದ ಸರ್ಕಾರಿ ಕಟ್ಟಡಗಳ ಮೇಲೆ ಮೂಡಲಿವೆ ಚಿತ್ರಗಳು; ₹ 3.5 ಲಕ್ಷ ವೆಚ್ಚ

ನಗರದ ಅಂದಕ್ಕೆ ಚಿತ್ರ ಸೊಬಗು
Last Updated 25 ಜೂನ್ 2021, 19:30 IST
ಚಿಕ್ಕಬಳ್ಳಾಪುರದ ಸರ್ಕಾರಿ ಕಟ್ಟಡಗಳ ಮೇಲೆ ಮೂಡಲಿವೆ ಚಿತ್ರಗಳು; ₹ 3.5 ಲಕ್ಷ ವೆಚ್ಚ

Pv Web Exclusive| ಚಿತ್ರಸಂತೆಯೂ ಆನ್‌ಲೈನ್‌ನಲ್ಲಿ!

ಒಂದು ದಿನದ ಬದಲು ಒಂದು ತಿಂಗಳು!
Last Updated 20 ನವೆಂಬರ್ 2020, 13:09 IST
Pv Web Exclusive| ಚಿತ್ರಸಂತೆಯೂ ಆನ್‌ಲೈನ್‌ನಲ್ಲಿ!

ಉಜ್ವಲ ಭವಿಷ್ಯಕ್ಕಾಗಿ ಗೋಡೆ ಚಿತ್ರ: ಮಂಗಳೂರಿನ ಯುವಕರ ಅದ್ಭುತ ಸಂದೇಶ

ಉಜ್ವಲ ಭವಿಷ್ಯ ರೂಪಿಸುವ ದೃಷ್ಟಿಯಿಂದ ಅಗತ್ಯವಿರುವ ಸಂದೇಶಗಳನ್ನು ಹೊತ್ತ ಚಿತ್ರಗಳು ಇದೀಗ ನಗರದ ಗೋಡೆಗಳನ್ನು ಅಲಂಕರಿಸುತ್ತಿವೆ. ನಗರದ ವಿವಿಧೆಡೆ ಯುವ ಕಲಾವಿದರ ತಂಡವೊಂದು ಇಂತಹ ಸಾಮಾಜಿಕ ಚಿತ್ರಗಳನ್ನು ರಚಿಸುವ ಮೂಲಕ ಯುವ ಪೀಳಿಗೆಗೆ ಭವಿಷ್ಯದ ಜೀವನದ ಪಾಠವನ್ನು ಬೋಧಿಸುತ್ತಿದೆ.
Last Updated 29 ಸೆಪ್ಟೆಂಬರ್ 2020, 12:09 IST
ಉಜ್ವಲ ಭವಿಷ್ಯಕ್ಕಾಗಿ ಗೋಡೆ ಚಿತ್ರ: ಮಂಗಳೂರಿನ ಯುವಕರ ಅದ್ಭುತ ಸಂದೇಶ

ಸಿಸಿಬಿ ಬಂಧನದಲ್ಲಿ ರೋರಿಚ್ ‘ಲಲನೆಯರು’!

ವೆಂಕಟಪ್ಪ ಕಲಾ ಗ್ಯಾಲರಿಯ ಕತ್ತಲೆ ಕೋಣೆಯಲ್ಲಿವೆ 241 ಕಲಾಕೃತಿಗಳು l ಚಿತ್ರಗಳು ಹಾಳಾಗುವ ಆತಂಕ
Last Updated 22 ಸೆಪ್ಟೆಂಬರ್ 2019, 19:49 IST
ಸಿಸಿಬಿ ಬಂಧನದಲ್ಲಿ ರೋರಿಚ್ ‘ಲಲನೆಯರು’!
ADVERTISEMENT

ಅಪರಾಧ ಜಾಗೃತಿಗೆ ಗೋಡೆ ಚಿತ್ರ, ಬೆಂಡಿಗೇರಿ ಠಾಣೆ ಪೊಲೀಸರಿಂದ ಹೊಸ ಪ್ರಯತ್ನ

ಆನ್‌ಲೈನ್ ವಂಚನೆ ಸೇರಿದಂತೆ ವಿವಿಧ ಅಪರಾಧಗಳ ಬಗ್ಗೆ ಜನ ಜಾಗೃತಿ ಮೂಡಿಸಲು ಬೆಂಡಿಗೇರಿ ಪೊಲೀಸರು ಠಾಣೆಯ ಕಾಂಪೌಂಡ್ ಮೇಲೆ ಬಿಡಿಸಿರುವ ಚಿತ್ರಗಳು ಗಮನ ಸೆಳೆಯುತ್ತಿವೆ.
Last Updated 27 ಸೆಪ್ಟೆಂಬರ್ 2018, 15:34 IST
ಅಪರಾಧ ಜಾಗೃತಿಗೆ ಗೋಡೆ ಚಿತ್ರ, ಬೆಂಡಿಗೇರಿ ಠಾಣೆ ಪೊಲೀಸರಿಂದ ಹೊಸ ಪ್ರಯತ್ನ
ADVERTISEMENT
ADVERTISEMENT
ADVERTISEMENT