ಗುರುವಾರ, 3 ಜುಲೈ 2025
×
ADVERTISEMENT

Pakistan attack

ADVERTISEMENT

ಭಯೋತ್ಪಾದನೆ ಹತ್ತಿಕ್ಕಲು ಭಾರತ– ಪಾಕ್‌ಗೆ ಬ್ರಿಟನ್‌ ಬೆಂಬಲ

ಕದನ ವಿರಾಮ ಖಾತ್ರಿಪಡಿಸಿಕೊಳ್ಳಲು ಭಾರತ ಮತ್ತು ಪಾಕಿಸ್ತಾನದ ಜತೆಗೆ ಕೆಲಸ ಮಾಡಲು ಬ್ರಿಟನ್ ಸಿದ್ಧವಾಗಿದೆ. ಅಲ್ಲದೆ, ‘ಭಯಾನಕವಾದ ಭಯೋತ್ಪಾದನೆ’ಯನ್ನು ಹತ್ತಿಕ್ಕಲು ಎರಡೂ ಕಡೆಯವರ ಪ್ರಯತ್ನಗಳನ್ನು ಬೆಂಬಲಿಸಲು ಒಲವು ತೋರಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಬ್ರಿಟನ್‌ ಸಂಸತ್ತಿಗೆ ತಿಳಿಸಿದ್ದಾರೆ.
Last Updated 14 ಮೇ 2025, 13:40 IST
ಭಯೋತ್ಪಾದನೆ ಹತ್ತಿಕ್ಕಲು ಭಾರತ– ಪಾಕ್‌ಗೆ ಬ್ರಿಟನ್‌ ಬೆಂಬಲ

‘ಸೈರನ್’ ನಮ್ಮ ಪ್ರಾಣ ಉಳಿಸಿತು: ಘಟನೆಯ ಭಯಾನಕತೆ ವಿವರಿಸಿದ ಜಮ್ಮು ನಿವಾಸಿ

India-Pak Tension: ಸೈರನ್‌ ಶಬ್ಧ ಕೇಳುತ್ತಿದ್ದಂತೆ ಎಚ್ಚರಗೊಂಡು ಸುರಕ್ಷಿತ ಸ್ಥಳಕ್ಕೆ ಧಾವಿಸಿದೆವು... ಸ್ವಲ್ಪ ಕ್ಷಣದಲ್ಲೇ ಸ್ಟೋಟವೊಂದು ನಮ್ಮ ಮನೆಯನ್ನು ಅಲುಗಾಡಿಸಿತು’ ಎಂದು ಜಮ್ಮು ನಗರದ ರೆಹರಿ ಕಾಲೋನಿಯ ನಿವಾಸಿ ಗುಲ್ಶನ್ ದತ್ತ ಅವರ ಪತ್ನಿ ಹೇಳಿದ್ದಾರೆ.
Last Updated 10 ಮೇ 2025, 9:59 IST
‘ಸೈರನ್’ ನಮ್ಮ ಪ್ರಾಣ ಉಳಿಸಿತು: ಘಟನೆಯ ಭಯಾನಕತೆ ವಿವರಿಸಿದ ಜಮ್ಮು ನಿವಾಸಿ

ಪಾಕ್‌ ರೇಂಜರ್ಸ್‌ ಅಪ್ರಚೋದಿತ ಗುಂಡಿನ ದಾಳಿ: ಬಿಎಸ್‌ಎಫ್‌ ಯೋಧರಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕ್‌ ರೇಂಜರ್ಸ್‌ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಬಿಎಸ್‌ಎಫ್‌ನ ಇಬ್ಬರು ಯೋಧರು ಗಾಯಗೊಂಡಿದ್ದಾರೆ
Last Updated 18 ಅಕ್ಟೋಬರ್ 2023, 3:06 IST
ಪಾಕ್‌ ರೇಂಜರ್ಸ್‌ ಅಪ್ರಚೋದಿತ ಗುಂಡಿನ ದಾಳಿ: ಬಿಎಸ್‌ಎಫ್‌ ಯೋಧರಿಗೆ ಗಾಯ

ಪಾಕಿಸ್ತಾನದಲ್ಲಿ ಐಇಡಿ ಸ್ಫೋಟ : 4 ಮಂದಿ ಸಾವು, 14 ಮಂದಿಗೆ ಗಾಯ

ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಮಾರುಕಟ್ಟೆಯಲ್ಲಿ ಭಾನುವಾರ ಬೆಳಿಗ್ಗೆ ನಡೆದ ಬಾಂಬ್‌ ಸ್ಫೋಟದಲ್ಲಿ ಕನಿಷ್ಠ ನಾಲ್ವರು ಸಾವಿಗೀಡಾಗಿದ್ದು, 14 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 26 ಫೆಬ್ರುವರಿ 2023, 9:26 IST
ಪಾಕಿಸ್ತಾನದಲ್ಲಿ ಐಇಡಿ ಸ್ಫೋಟ : 4 ಮಂದಿ ಸಾವು, 14 ಮಂದಿಗೆ ಗಾಯ

ಪೆಶಾವರ ಮಸೀದಿ ದಾಳಿ: ಪೊಲೀಸ್ ಸಮಸ್ತ್ರ ಧರಿಸಿ ಭದ್ರತಾ ಪಡೆ ಕಣ್ತಪ್ಪಿಸಿದ್ದ ಉಗ್ರ

ಪಾಕಿಸ್ತಾನದ ಪೆಶಾವರದಲ್ಲಿನ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್‌ ದಾಳಿ ನಡೆಸಿದ ಉಗ್ರ, ಪೊಲೀಸ್‌ ಸಮವಸ್ತ್ರ ಧರಿಸಿ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿದ್ದ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.
Last Updated 2 ಫೆಬ್ರುವರಿ 2023, 7:54 IST
ಪೆಶಾವರ ಮಸೀದಿ ದಾಳಿ: ಪೊಲೀಸ್ ಸಮಸ್ತ್ರ ಧರಿಸಿ ಭದ್ರತಾ ಪಡೆ ಕಣ್ತಪ್ಪಿಸಿದ್ದ ಉಗ್ರ

ಪೆಶಾವರ ಆತ್ಮಾಹುತಿ ದಾಳಿ: ಮೃತರ ಸಂಖ್ಯೆ 100ಕ್ಕೆ ಏರಿಕೆ, ಉಗ್ರನ ರುಂಡ ಪತ್ತೆ

ಪೆಶಾವರದ ಪೊಲೀಸ್‌ ಪ್ರಧಾನ ಕಚೇರಿ ಸಮೀಪದ ಬಿಗಿ ಭದ್ರತೆಯ ಮಸೀದಿಯಲ್ಲಿ ಸೋಮವಾರ ಸಂಭವಿಸಿದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 100ಕ್ಕೆ ಏರಿಕೆಯಾಗಿದ್ದು, 221 ಮಂದಿ ಗಾಯಗೊಂಡಿದ್ದಾರೆ.
Last Updated 31 ಜನವರಿ 2023, 13:43 IST
ಪೆಶಾವರ ಆತ್ಮಾಹುತಿ ದಾಳಿ: ಮೃತರ ಸಂಖ್ಯೆ 100ಕ್ಕೆ ಏರಿಕೆ, ಉಗ್ರನ ರುಂಡ ಪತ್ತೆ

ಪೇಶಾವರ: ಆತ್ಮಾಹುತಿ ಬಾಂಬ್‌ ಸ್ಫೋಟ, 61 ಮಂದಿ ಸಾವು

ಪಾಕಿಸ್ತಾನದ ವಾಯವ್ಯ ಭಾಗದ ನಗರ ಪೆಶಾವರದ ಪೊಲೀಸ್‌ ಪ್ರಧಾನ ಕಚೇರಿ ಸಮೀಪದ ಬಿಗಿ ಭದ್ರತೆಯ ಮಸೀದಿಯಲ್ಲಿ ಸೋಮವಾರ ಮಧ್ಯಾಹ್ನ ಆತ್ಮಾಹುತಿ ಬಾಂಬ್‌ ದಾಳಿ ನಡೆದಿದ್ದು, 61 ಮಂದಿ ಮೃತಪಟ್ಟು, 157 ಮಂದಿ ಗಾಯಗೊಂಡಿದ್ದಾರೆ.
Last Updated 31 ಜನವರಿ 2023, 3:03 IST
ಪೇಶಾವರ: ಆತ್ಮಾಹುತಿ ಬಾಂಬ್‌ ಸ್ಫೋಟ, 61 ಮಂದಿ ಸಾವು
ADVERTISEMENT

ಪಾಕ್‌ನಿಂದ ಅಪ್ರಚೋದಿತ ದಾಳಿ: ಯೋಧ ಹುತಾತ್ಮ

ಮಧ್ಯರಾತ್ರಿ 1 ಗಂಟೆಯ ವೇಳೆ ಪಾಕ್ ಪಡೆಗಳಿಂದ ಎದುರಾದ ಅಪ್ರಚೋದಿತ ದಾಳಿಗೆ ಬಿಎಸ್‌ಎಫ್‌ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಬೆಳಗಿನ ಜಾವ 3.50ರವರೆಗೂ ಗುಂಡಿನ ಚಕಮಕಿ ನಡೆಯಿತು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
Last Updated 22 ಜೂನ್ 2020, 7:16 IST
ಪಾಕ್‌ನಿಂದ ಅಪ್ರಚೋದಿತ ದಾಳಿ: ಯೋಧ ಹುತಾತ್ಮ

ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಇಂದು ಬಂಧಮುಕ್ತ

ಅಭಿನಂದನ್‌ ಬಿಡುಗಡೆ ವಿಚಾರವನ್ನು ಸಂಸತ್‌ನಲ್ಲಿ ಘೋಷಿಸಿದ ಇಮ್ರಾನ್‌
Last Updated 1 ಮಾರ್ಚ್ 2019, 5:31 IST
ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಇಂದು ಬಂಧಮುಕ್ತ

ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಶುಕ್ರವಾರ ಬಂಧಮುಕ್ತ

ಅಭಿನಂದನ್‌ ಬಿಡುಗಡೆ ವಿಚಾರವನ್ನು ಸಂಸತ್‌ನಲ್ಲಿ ಘೋಷಿಸಿದ ಇಮ್ರಾನ್‌
Last Updated 1 ಮಾರ್ಚ್ 2019, 4:21 IST
ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಶುಕ್ರವಾರ ಬಂಧಮುಕ್ತ
ADVERTISEMENT
ADVERTISEMENT
ADVERTISEMENT