ಶುಕ್ರವಾರ, 7 ನವೆಂಬರ್ 2025
×
ADVERTISEMENT

Pakistan Cricket

ADVERTISEMENT

ಸ್ಫೋಟಕ ಶತಕ ಸಿಡಿಸಿದ ಡಿ ಕಾಕ್: ಪಾಕ್ ವಿರುದ್ಧ ದಾಖಲೆಯ ಜಯ ದಾಖಲಿಸಿದ ದ.ಆಫ್ರಿಕಾ

South Africa vs Pakistan: ನಿವೃತ್ತಿಯಿಂದ ಮರಳಿದ ಕ್ವಿಂಟನ್ ಡಿ ಕಾಕ್ ಪಾಕ್ ವಿರುದ್ಧದ ಎರಡನೇ ಏಕದಿನದಲ್ಲಿ ಅಜೇಯ 123 ರನ್ ಸಿಡಿಸಿ ದ.ಆಫ್ರಿಕಾಗೆ 48 ಓವರ್‌ಗಳಲ್ಲಿ 8 ವಿಕೆಟ್ ಬಾಕಿ ಇರುವಾಗ ದಾಖಲೆ ಗೆಲುವು ತಂದುಕೊಟ್ಟರು.
Last Updated 7 ನವೆಂಬರ್ 2025, 6:57 IST
ಸ್ಫೋಟಕ ಶತಕ ಸಿಡಿಸಿದ ಡಿ ಕಾಕ್: ಪಾಕ್ ವಿರುದ್ಧ ದಾಖಲೆಯ ಜಯ ದಾಖಲಿಸಿದ ದ.ಆಫ್ರಿಕಾ

ಪಾಕಿಸ್ತಾನ ಟೆಸ್ಟ್ ತಂಡದ ನಾಯಕ ಶಾನ್ ಮಸೂದ್‌ಗೆ ಹೊಸ ಜವಾಬ್ದಾರಿ ನೀಡಿದ ಪಿಸಿಬಿ

Shan Masood Appointment: ಪಿಸಿಬಿ ಪಾಕಿಸ್ತಾನ ಟೆಸ್ಟ್ ನಾಯಕ ಶಾನ್ ಮಸೂದ್ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಆಟಗಾರರ ವ್ಯವಹಾರಗಳ ಸಲಹೆಗಾರರನ್ನಾಗಿ ನೇಮಿಸಿದ್ದು, ಈ ಹುದ್ದೆಗೆ ನೇಮಕವಾದ ಮೊದಲ ನಾಯಕನಾದರು.
Last Updated 25 ಅಕ್ಟೋಬರ್ 2025, 5:35 IST
ಪಾಕಿಸ್ತಾನ ಟೆಸ್ಟ್ ತಂಡದ ನಾಯಕ ಶಾನ್ ಮಸೂದ್‌ಗೆ ಹೊಸ ಜವಾಬ್ದಾರಿ ನೀಡಿದ ಪಿಸಿಬಿ

ಅಫ್ಗಾನಿಸ್ತಾನ ಹಿಂದೆ ಸರಿದರೂ ತ್ರಿಕೋನ ಸರಣಿ ನಿಗದಿಯಂತೆ ನಡೆಯುತ್ತೆ: ಪಿಸಿಬಿ

Tri Series Cricket: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಫ್ಗಾನಿಸ್ತಾನ ಹಿಂದೆ ಸರಿದರೂ ನಿಗದಿಯಂತೆ ತ್ರಿಕೋನ ಸರಣಿ ನಡೆಯಲಿದೆ ಎಂದು ತಿಳಿಸಿದೆ. ಶ್ರೀಲಂಕಾ ಸೇರಿದಂತೆ ಹೊಸ ಮೂರನೇ ತಂಡದ ಬಗ್ಗೆ ಮಾತುಕತೆ ನಡೆಯುತ್ತಿದೆ.
Last Updated 18 ಅಕ್ಟೋಬರ್ 2025, 9:38 IST
ಅಫ್ಗಾನಿಸ್ತಾನ ಹಿಂದೆ ಸರಿದರೂ ತ್ರಿಕೋನ ಸರಣಿ ನಿಗದಿಯಂತೆ ನಡೆಯುತ್ತೆ: ಪಿಸಿಬಿ

ಪಾಕ್‌ ದಾಳಿ | ಆಟಗಾರರ ಸಾವು: ತ್ರಿಕೋನ ಸರಣಿಯಿಂದ ಸಿಡಿದು ಹೊರಬಂದ ಆಫ್ಗನ್‌

Afghan Cricket News: ಪಾಕಿಸ್ತಾನದ ದಾಳಿಯಲ್ಲಿ ಮೂವರು ಅಫ್ಗಾನ್ ಕ್ರಿಕೆಟರ್‌ಗಳು ಮತ್ತು ಐವರು ನಾಗರೀಕರು ಮೃತಪಟ್ಟಿದ್ದಾರೆ. ಈ ಹಿನ್ನೆಲೆ ಅಫ್ಗಾನಿಸ್ತಾನ ಪಾಕ್‌, ಶ್ರೀಲಂಕಾ ತಂಡಗಳ ತ್ರಿಕೋನ ಟಿ20ಐ ಸರಣಿಯಿಂದ ಹಿಂದೆ ಸರಿಯಿತು ಎಂದು ಎಸಿಬಿ ಪ್ರಕಟಿಸಿದೆ.
Last Updated 18 ಅಕ್ಟೋಬರ್ 2025, 5:28 IST
ಪಾಕ್‌ ದಾಳಿ | ಆಟಗಾರರ ಸಾವು: ತ್ರಿಕೋನ ಸರಣಿಯಿಂದ ಸಿಡಿದು ಹೊರಬಂದ ಆಫ್ಗನ್‌

ಏಷ್ಯಾ ಕಪ್ ಸೋತ ಪಾಕ್‌ಗೆ ಸರ್ಜರಿ: ಟಿ20 ತಂಡದ ನಾಯಕರಾಗ್ತಾರಾ ಶಾದಾಬ್ ಖಾನ್?

Shadab Khan Captaincy: ಭುಜದ ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಂಡ ಶಾದಾಬ್ ಖಾನ್ ಪಾಕಿಸ್ತಾನ ಟಿ20 ತಂಡದ ನಾಯಕರಾಗುವ ಸಾಧ್ಯತೆ ಇದೆ. ಸಲ್ಮಾನ್ ಅಲಿ ಆಘಾ ಬದಲಾಗಿ ಶಾದಾಬ್ ಅವರನ್ನು ನೇಮಿಸಲು ಪಿಸಿಬಿ ಚಿಂತನೆ ನಡೆಸುತ್ತಿದೆ.
Last Updated 16 ಅಕ್ಟೋಬರ್ 2025, 10:51 IST
ಏಷ್ಯಾ ಕಪ್ ಸೋತ ಪಾಕ್‌ಗೆ ಸರ್ಜರಿ: ಟಿ20 ತಂಡದ ನಾಯಕರಾಗ್ತಾರಾ ಶಾದಾಬ್ ಖಾನ್?

Womens WC| ಭಾರತ–ಪಾಕ್ ಪಂದ್ಯದಲ್ಲಿ ವಿವಾದಿತ ರನೌಟ್: ಮೈದಾನದಲ್ಲಿ ನಡೆದಿದ್ದೇನು?

India Pakistan Women: ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಬ್ಯಾಟರ್ ಮುನೀಬಾ ಅಲಿ ರನೌಟ್ ವಿವಾದ ಚರ್ಚೆಗೆ ಗ್ರಾಸವಾಯಿತು. ದೀಪ್ತಿ ಶರ್ಮಾ ಡೈರೆಕ್ಟ್ ಥ್ರೋ, ಮೂರನೇ ಅಂಪೈರ್ ತೀರ್ಪು ಬದಲಾವಣೆ ವಿವಾದಕ್ಕೆ ಕಾರಣವಾಯಿತು.
Last Updated 6 ಅಕ್ಟೋಬರ್ 2025, 5:56 IST
Womens WC| ಭಾರತ–ಪಾಕ್ ಪಂದ್ಯದಲ್ಲಿ ವಿವಾದಿತ ರನೌಟ್: ಮೈದಾನದಲ್ಲಿ ನಡೆದಿದ್ದೇನು?

ನಮಗಲ್ಲ, ಕ್ರಿಕೆಟ್‌ಗೆ ಅಗೌರವ ತೋರಿದ ಭಾರತದ ನಾಯಕ ಸೂರ್ಯಕುಮಾರ್: ಪಾಕ್ ನಾಯಕ

ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿದ ನಂತರ, ಪಾಕ್ ನಾಯಕ ಸಲ್ಮಾನ್ ಅಲಿ ಆಘಾ ಹ್ಯಾಂಡ್‌ಶೇಕ್ ನೀಡದ ಸೂರ್ಯಕುಮಾರ್ ಯಾದವ್ ಅವರ ನಡೆ ಕ್ರಿಕೆಟ್‌ಗೆ ಅಗೌರವ ತೋರಿದಂತಾಗಿದೆ ಎಂದು ಟೀಕಿಸಿದರು.
Last Updated 29 ಸೆಪ್ಟೆಂಬರ್ 2025, 9:41 IST
ನಮಗಲ್ಲ, ಕ್ರಿಕೆಟ್‌ಗೆ ಅಗೌರವ ತೋರಿದ ಭಾರತದ ನಾಯಕ ಸೂರ್ಯಕುಮಾರ್: ಪಾಕ್ ನಾಯಕ
ADVERTISEMENT

Asia Cup: ಭಾರತ ಎದುರಿನ ಫೈನಲ್‌ಗೂ ಮುನ್ನ ಪಾಕ್ ಪಡೆಗೆ ಅಕ್ರಮ್ ನೀಡಿದ ಸಲಹೆಯೇನು?

Pakistan Cricket: 'ಸೂಪರ್‌ 4' ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ದೊರೆತ ಜಯದ ವಿಶ್ವಾಸವನ್ನು ಸಲ್ಮಾನ್ ಆಘಾ ನೇತೃತ್ವದ ಪಾಕಿಸ್ತಾನ ಪಡೆ ಮುಂದುವರಿಸಬೇಕು ಎಂದು ಪಾಕ್‌ ದಿಗ್ಗಜ ವಾಸಿಂ ಅಕ್ರಮ್‌ ಹೇಳಿದ್ದಾರೆ.
Last Updated 28 ಸೆಪ್ಟೆಂಬರ್ 2025, 9:32 IST
Asia Cup: ಭಾರತ ಎದುರಿನ ಫೈನಲ್‌ಗೂ ಮುನ್ನ ಪಾಕ್ ಪಡೆಗೆ ಅಕ್ರಮ್ ನೀಡಿದ ಸಲಹೆಯೇನು?

ನಮ್ಮದು ವಿಶೇಷ ತಂಡ, ಭಾರತ ಸೇರಿ ಯಾರನ್ನಾದರೂ ಸೋಲಿಸುವ ಸಾಮರ್ಥ್ಯವಿದೆ: ಪಾಕ್ ನಾಯಕ

ಬಾಂಗ್ಲಾದೇಶ ವಿರುದ್ಧದ ಗೆಲುವಿನ ಬಳಿಕ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ, "ನಮ್ಮದು ವಿಶೇಷ ತಂಡ, ಭಾರತ ಸೇರಿ ಯಾರನ್ನಾದರೂ ಸೋಲಿಸುವ ಸಾಮರ್ಥ್ಯವಿದೆ" ಎಂದು ಹೇಳಿದರು. ಪಾಕ್ ತಂಡ ಫೈನಲ್‌ಗೆ ಲಗ್ಗೆ.
Last Updated 26 ಸೆಪ್ಟೆಂಬರ್ 2025, 7:38 IST
ನಮ್ಮದು ವಿಶೇಷ ತಂಡ, ಭಾರತ ಸೇರಿ ಯಾರನ್ನಾದರೂ ಸೋಲಿಸುವ ಸಾಮರ್ಥ್ಯವಿದೆ: ಪಾಕ್ ನಾಯಕ

ಕ್ರಿಕೆಟ್‌ನತ್ತ ಮಾತ್ರ ಗಮನಹರಿಸಿ: ಫೈನಲ್‌ಗೂ ಮುನ್ನ ಪಾಕ್ ಆಟಗಾರರಿಗೆ ಕೋಚ್ ಸಲಹೆ

ಬಾಂಗ್ಲಾದೇಶ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ ಪಾಕಿಸ್ತಾನ, ಭಾರತವನ್ನು ಎದುರಿಸಲಿದೆ. ಹಿಂದಿನ ಸೋಲುಗಳಿಂದ ಪಾಠ ಕಲಿಯುವಂತೆ, “ಕ್ರಿಕೆಟ್‌ನತ್ತ ಮಾತ್ರ ಗಮನ ಹರಿಸಿ” ಎಂದು ಕೋಚ್ ಮೈಕ್ ಹೆಸ್ಸನ್ ಆಟಗಾರರಿಗೆ ಸಲಹೆ ನೀಡಿದರು.
Last Updated 26 ಸೆಪ್ಟೆಂಬರ್ 2025, 5:24 IST
ಕ್ರಿಕೆಟ್‌ನತ್ತ ಮಾತ್ರ ಗಮನಹರಿಸಿ: ಫೈನಲ್‌ಗೂ ಮುನ್ನ ಪಾಕ್ ಆಟಗಾರರಿಗೆ ಕೋಚ್ ಸಲಹೆ
ADVERTISEMENT
ADVERTISEMENT
ADVERTISEMENT