Gaza Hospital Attack | ಆಸ್ಪತ್ರೆ ಮೇಲೆ ದಾಳಿ: ಆಗಿದ್ದೇನು, ಸತ್ತವರು ಎಷ್ಟು?
ದಾಳಿಗೆ ಯಾರು ಕಾರಣ ಎಂಬ ವಿಚಾರದಲ್ಲಿ ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್ ನಾಗರಿಕರ ನಡುವೆ ಆರೋಪ–ಪ್ರತ್ಯಾರೋಪ ನಡೆದಿದೆ. ದಾಳಿ ನಡೆಸಿದ್ದು ಇಸ್ರೇಲ್ ಎಂದು ಪ್ಯಾಲೆಸ್ಟೀನ್ ನಾಗರಿಕರು ಹೇಳಿದ್ದಾರೆ. ದಾಳಿಗೆ ಬಂಡುಕೋರರೇ ಹೊಣೆ ಎಂದು ಇಸ್ರೇಲ್ ಹೇಳಿದೆ.
Last Updated 18 ಅಕ್ಟೋಬರ್ 2023, 14:19 IST