ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Palm Oil Crisis

ADVERTISEMENT

ಸೆಪ್ಟೆಂಬರ್‌ನಲ್ಲಿ ತಾಳೆ ಎಣ್ಣೆ ಆಮದು ಶೇ 26ರಷ್ಟು ಇಳಿಕೆ

ಭಾರತವು ಸೆಪ್ಟೆಂಬರ್‌ ತಿಂಗಳಿನಲ್ಲಿ 8.34 ಲಕ್ಷ ಟನ್‌ನಷ್ಟು ತಾಳೆ ಎಣ್ಣೆ ಆಮದು ಮಾಡಿಕೊಂಡಿದೆ. ಆಗಸ್ಟ್‌ನಲ್ಲಿ ಆಗಿದ್ದ ಆಮದಿಗೆ ಹೋಲಿಸಿದರೆ ಶೇ 26ರಷ್ಟು ಇಳಿಕೆ ಕಂಡುಬಂದಿದೆ.
Last Updated 13 ಅಕ್ಟೋಬರ್ 2023, 13:50 IST
ಸೆಪ್ಟೆಂಬರ್‌ನಲ್ಲಿ ತಾಳೆ ಎಣ್ಣೆ ಆಮದು ಶೇ 26ರಷ್ಟು ಇಳಿಕೆ

ವಿಮಾನ ಇಂಧನಕ್ಕೆ ಪಾಮ್‌ ಆಯಿಲ್: ಗರುಡ ಇಂಡೊನೇಷ್ಯಾ ಯಶಸ್ವಿ ಹಾರಾಟ

‘ಇಂಡೊನೇಷ್ಯಾದ ಗರುಡ ವಿಮಾನಗಳಿಗೆ ಬಳಸುವ ಇಂಧನಕ್ಕೆ ಪಾಮ್‌ ಆಯಿಲ್ ಬೆರೆಸುವ ಪ್ರಯೋಗವು ಯಶಸ್ವಿಯಾಗಿದೆ’ ಎಂದು ಗರುಡ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇರ್ಫಾನ್ ಸೇತಿಯಪುತ್ರ ಹೇಳಿದ್ದಾರೆ.
Last Updated 10 ಅಕ್ಟೋಬರ್ 2023, 5:59 IST
ವಿಮಾನ ಇಂಧನಕ್ಕೆ ಪಾಮ್‌ ಆಯಿಲ್: ಗರುಡ ಇಂಡೊನೇಷ್ಯಾ ಯಶಸ್ವಿ ಹಾರಾಟ

ತಾಳೆ ಎಣ್ಣೆ ಆಮದು ಶೇ 30 ಇಳಿಕೆ

ತಾಳೆ ಎಣ್ಣೆ ಆಮದು ಜನವರಿಗೆ ಹೋಲಿಸಿದರೆ ಫೆಬ್ರುವರಿಯಲ್ಲಿ ಶೇಕಡ 30ರಷ್ಟು ಇಳಿಕೆ ಕಂಡಿದ್ದು, ಎಂಟು ತಿಂಗಳ ಕನಿಷ್ಠ ಮಟ್ಟ ತಲುಪಿದೆ ಎಂದು ಸಾಲ್ವೆಂಟ್‌ ಎಕ್ಸ್‌ಟ್ರ್ಯಾಕ್ಟರ್ಸ್‌ ಅಸೋಸಿಯೇಷನ್‌ (ಎಸ್‌ಇಎ) ಹೇಳಿದೆ.
Last Updated 16 ಮಾರ್ಚ್ 2023, 5:19 IST
ತಾಳೆ ಎಣ್ಣೆ ಆಮದು ಶೇ 30 ಇಳಿಕೆ

ತಾಳೆ ಎಣ್ಣೆ ಸುಂಕ ಹೆಚ್ಚಳ ಸಂಭವ: ರೇಪ್‌ಸೀಡ್‌ ಬೆಳೆಗಾರರಿಗೆ ನೆರವು

ತಾಳೆ ಎಣ್ಣೆ ಆಮದು ಮೇಲಿನ ಸುಂಕವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಸರ್ಕಾರ ಮತ್ತು ಉದ್ಯಮ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 6 ಮಾರ್ಚ್ 2023, 19:31 IST
ತಾಳೆ ಎಣ್ಣೆ ಸುಂಕ ಹೆಚ್ಚಳ ಸಂಭವ: ರೇಪ್‌ಸೀಡ್‌ ಬೆಳೆಗಾರರಿಗೆ ನೆರವು

ವಿದೇಶ ವಿದ್ಯಮಾನ | ಐರೋಪ್ಯ ಒಕ್ಕೂಟ–ಮಲೇಷ್ಯಾ ಜಟಾಪ‍ಟಿ

ತಾಳೆ ಎಣ್ಣೆ ರಫ್ತು ಕುರಿತು ಭಿನ್ನಮತ
Last Updated 16 ಜನವರಿ 2023, 6:24 IST
ವಿದೇಶ ವಿದ್ಯಮಾನ | ಐರೋಪ್ಯ ಒಕ್ಕೂಟ–ಮಲೇಷ್ಯಾ ಜಟಾಪ‍ಟಿ

ತಾಳೆ ಎಣ್ಣೆ ಆಮದು: ಆಗಸ್ಟ್‌ನಲ್ಲಿ 11 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ

ಭಾರತವು ಆಗಸ್ಟ್‌ನಲ್ಲಿ 10.3 ಲಕ್ಷ ಟನ್‌ ತಾಳೆ ಎಣ್ಣೆ ಆಮದು ಮಾಡಿಕೊಂಡಿದ್ದು, 11 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ವಿತರಕರು ಹೇಳಿದ್ದಾರೆ. ಜುಲೈಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಆಮದು ಪ್ರಮಾಣವು ಶೇ 94ರಷ್ಟು ಏರಿಕೆ ಆಗಿದೆ.
Last Updated 5 ಸೆಪ್ಟೆಂಬರ್ 2022, 14:06 IST
ತಾಳೆ ಎಣ್ಣೆ ಆಮದು: ಆಗಸ್ಟ್‌ನಲ್ಲಿ 11 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ

ತಾಳೆ ಎಣ್ಣೆ ಆಮದು ಭಾರಿ ಹೆಚ್ಚಳ ಇಲ್ಲ: ವಿತರಕರ ಅಭಿಪ್ರಾಯ

ಭಾರತವು ಜೂನ್‌ನಲ್ಲಿ ತಾಳೆ ಎಣ್ಣೆ ಆಮದು ಮಾಡಿಕೊಳ್ಳುವ ಪ್ರಮಾಣದಲ್ಲಿ ಭಾರಿ ಹೆಚ್ಚಳ ಆಗುವ ಸಾಧ್ಯತೆ ಕಡಿಮೆ ಎಂದು ವಿತರಕರು ಹೇಳಿದ್ದಾರೆ.
Last Updated 20 ಮೇ 2022, 11:47 IST
ತಾಳೆ ಎಣ್ಣೆ ಆಮದು ಭಾರಿ ಹೆಚ್ಚಳ ಇಲ್ಲ: ವಿತರಕರ ಅಭಿಪ್ರಾಯ
ADVERTISEMENT

ತಾಳೆ ಎಣ್ಣೆ ರಫ್ತು ನಿಷೇಧ ತೆರವುಗೊಳಿಸಲು ಇಂಡೋನೇಷ್ಯಾ ನಿರ್ಧಾರ

ತಾಳೆ ಎಣ್ಣೆ ರಫ್ತು ನಿಷೇಧವನ್ನು ಮುಂದಿನ ವಾರ ತೆರವುಗೊಳಿಸಲಾಗುತ್ತದೆ ಎಂದು ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಗುರುವಾರ ಘೋಷಿಸಿದ್ದಾರೆ.
Last Updated 19 ಮೇ 2022, 20:20 IST
ತಾಳೆ ಎಣ್ಣೆ ರಫ್ತು ನಿಷೇಧ ತೆರವುಗೊಳಿಸಲು ಇಂಡೋನೇಷ್ಯಾ ನಿರ್ಧಾರ

ವಾಚಕರ ವಾಣಿ | ಎಣ್ಣೆಕಾಳು ಬೆಳೆಗೆ ಬೇಕು ಪ್ರೋತ್ಸಾಹ

ರಷ್ಯಾ- ಉಕ್ರೇನ್ ಯುದ್ಧ ಮತ್ತು ಇಂಡೊನೇಷ್ಯಾ ರಫ್ತು ನಿಷೇಧವು ಭಾರತದ ಮಾರುಕಟ್ಟೆ ಮೇಲೆ ನೇರವಾದ ಪರಿಣಾಮ ಬೀರಿವೆ. ಇದರಿಂದ ಬೆಲೆ ಏರಿಕೆಯಾಗಿ, ಹಣದುಬ್ಬರ ಹೆಚ್ಚಾಗಿ ಜನಸಾಮಾನ್ಯರ ಹೊಟ್ಟೆಯ ಮೇಲೆ ಬರೆ ಹಾಕಿದಂತಾಗಿದೆ.
Last Updated 15 ಮೇ 2022, 19:31 IST
fallback

ರಫ್ತು ನಿಷೇಧ ಪರಿಣಾಮ: ಬಂದರಿನಲ್ಲಿಯೇ ಉಳಿದ 2.90 ಲಕ್ಷ ಟನ್‌ ತಾಳೆ ಎಣ್ಣೆ

ಇಂಡೊನೇಷ್ಯಾ ದೇಶವು ತಾಳೆ ಎಣ್ಣೆ ರಫ್ತನ್ನು ‌ನಿಷೇಧಿಸಿರುವುದರಿಂದ ಭಾರತಕ್ಕೆ ಬರಬೇಕಿರುವ 2.90 ಲಕ್ಷ ಟನ್‌ಗಳಷ್ಟು ಪ್ರಮಾಣದ ತಾಳೆ ಎಣ್ಣೆಯು ಬಂದರುಗಳಲ್ಲಿಯೇ ಉಳಿಯುವಂತಾಗಿದೆ ಎಂದು ಉದ್ಯಮದ ಅಧಿಕಾರಿಗಳು ಹೇಳಿದ್ದಾರೆ.
Last Updated 28 ಏಪ್ರಿಲ್ 2022, 13:06 IST
ರಫ್ತು ನಿಷೇಧ ಪರಿಣಾಮ: ಬಂದರಿನಲ್ಲಿಯೇ ಉಳಿದ 2.90 ಲಕ್ಷ ಟನ್‌ ತಾಳೆ ಎಣ್ಣೆ
ADVERTISEMENT
ADVERTISEMENT
ADVERTISEMENT