EXPLAINER: ಪನಾಮಾ ಕಾಲುವೆ ಮೇಲೇಕೆ ಟ್ರಂಪ್ ಕಣ್ಣು? ವಿವಾದದ ಸುಳಿಯಲ್ಲಿ ಜಲಮಾರ್ಗ
ಜಗತ್ತಿನ 2ನೇ ಅತ್ಯಂತ ಜನನಿಬಿಡ ಅಂತರ ಸಾಗರ ಜಲಮಾರ್ಗ ಪನಾಮಾ ಕಾಲುವೆಯನ್ನು ಮರಳಿ ಪಡೆಯುತ್ತೇವೆ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯು ಮಧ್ಯ ಅಮೆರಿಕಾದಲ್ಲಿ ಆತಂಕ ಮೂಡಿಸಿದೆ. ಅಷ್ಟಕ್ಕೂ ಈ ವಿವಾದ ಹುಟ್ಟಿದ್ದೇಕೆ ಎಂಬುದರ ಮಾಹಿತಿ ಇಲ್ಲಿದೆ....Last Updated 28 ಜನವರಿ 2025, 13:22 IST