ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Panchamasali reservation

ADVERTISEMENT

ಜಮಖಂಡಿ: ಮೀಸಲಾತಿಗೆ ಆಗ್ರಹಿಸಿ ರಸ್ತೆಯಲ್ಲಿ ಇಷ್ಟಲಿಂಗ‌ ಪೂಜೆ

ಪಂಚಮಸಾಲಿ ಸಮಾಜದ ಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಮೀಸಾಲತಿ ಬೇಡಿಕೆ ಈಡೇರಿಸಬೇಕು.
Last Updated 18 ಸೆಪ್ಟೆಂಬರ್ 2023, 9:06 IST
ಜಮಖಂಡಿ: ಮೀಸಲಾತಿಗೆ ಆಗ್ರಹಿಸಿ ರಸ್ತೆಯಲ್ಲಿ ಇಷ್ಟಲಿಂಗ‌ ಪೂಜೆ

ಪಂಚಮಸಾಲಿ ಸಮುದಾಯದ ಮೀಸಲಾತಿ ಕುರಿತು ಬಜೆಟ್ ಅಧಿವೇಶನದ ಬಳಿಕ ತೀರ್ಮಾನ: ಸಿದ್ದರಾಮಯ್ಯ

ಪಂಚಮಸಾಲಿ ಸಮುದಾಯವನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲು ಶಿಫಾರಸ್ಸು ಮಾಡುವ ಬಗ್ಗೆ ಬಜೆಟ್ ಅಧಿವೇಶನದ ನಂತರ ಕಾನೂನು ಹಾಗೂ ಸಂವಿಧಾನ ತಜ್ಞರೊಂದಿಗೆ ಸಭೆ ಕರೆದು ಸಂವಿಧಾನಾತ್ಮಕ ತೀರ್ಮಾನ ಕೈಗೊಳ್ಳಲಾಗುವುದು.
Last Updated 23 ಜೂನ್ 2023, 10:31 IST
ಪಂಚಮಸಾಲಿ ಸಮುದಾಯದ ಮೀಸಲಾತಿ ಕುರಿತು ಬಜೆಟ್ ಅಧಿವೇಶನದ ಬಳಿಕ ತೀರ್ಮಾನ: ಸಿದ್ದರಾಮಯ್ಯ

ಪಂಚಮಸಾಲಿಗೆ 2–ಎ ಪ್ರಶ್ನಿಸಿದ ಪಿಐಎಲ್‌: ಅರ್ಜಿದಾರರಿಗೆ ಮಧ್ಯಂತರ ವರದಿ ನೀಡಲು ಆದೇಶ

ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2-ಎ ಗೆ ಸೇರ್ಪಡೆ ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯನ್ನು ಅರ್ಜಿದಾರರಿಗೆ ಒದಗಿಸುವಂತೆ ಹೈಕೋರ್ಟ್‌, ಕೋರ್ಟ್‌ ಅಧಿಕಾರಿಗೆ ನಿರ್ದೇಶಿಸಿದೆ.
Last Updated 29 ಮೇ 2023, 15:44 IST
ಪಂಚಮಸಾಲಿಗೆ 2–ಎ ಪ್ರಶ್ನಿಸಿದ ಪಿಐಎಲ್‌: ಅರ್ಜಿದಾರರಿಗೆ ಮಧ್ಯಂತರ ವರದಿ ನೀಡಲು ಆದೇಶ

ಪಂಚಮಸಾಲಿ ಮೀಸಲಾತಿ ತೃಪ್ತಿ ತಂದಿದೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ
Last Updated 17 ಏಪ್ರಿಲ್ 2023, 6:56 IST
ಪಂಚಮಸಾಲಿ ಮೀಸಲಾತಿ ತೃಪ್ತಿ ತಂದಿದೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಪಂಚಮಸಾಲಿ ಮೀಸಲಾತಿ ಹೋರಾಟ ಸ್ಥಗಿತ: ಸಮಿತಿ ನಿರ್ಧಾರ

ತೀರ್ಮಾನ ವಿರೋಧಿಸಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ತ್ಯಜಿಸಿದ ಕಾಶಪ್ಪನವರ
Last Updated 25 ಮಾರ್ಚ್ 2023, 19:02 IST
ಪಂಚಮಸಾಲಿ ಮೀಸಲಾತಿ ಹೋರಾಟ ಸ್ಥಗಿತ: ಸಮಿತಿ ನಿರ್ಧಾರ

ಪಂಚಮಸಾಲಿ 2–ಎ ಮೀಸಲು ಯಥಾಸ್ಥಿತಿ ಆದೇಶ ತೆರವು ಮಾಡಿದ ಹೈಕೋರ್ಟ್‌

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2-ಎ ಮೀಸಲಾತಿ ನೀಡಬಾರದು ಮತ್ತು ಮೀಸಲು ಪ್ರವರ್ಗ ಮಾರ್ಪಾಡು ಮಾಡುವಂತೆ ಕೋರಿ ಯಾವುದೇ ಜಾತಿ, ಉಪಜಾತಿ, ಸಮುದಾಯ ಬುಡಕಟ್ಟುಗಳು ಸಲ್ಲಿಸುವ ಬೇಡಿಕೆಗಳನ್ನು ಸರ್ಕಾರ ಪ್ರೋತ್ಸಾಹಿಸದಂತೆ ತಡೆ ನೀಡಬೇಕು‘ ಎಂಬ ಮಧ್ಯಂತರ ಮನವಿಗೆ ನೀಡಲಾಗಿದ್ದ ತಡೆ ಮತ್ತು ಯಥಾಸ್ಥಿತಿ ಕಾಯ್ದುಕೊಂಡು ಹೋಗಬೇಕು ಎಂಬ ಆದೇಶವನ್ನು ಹೈಕೋರ್ಟ್‌ ತೆರವು ಮಾಡಿದೆ.
Last Updated 23 ಮಾರ್ಚ್ 2023, 16:06 IST
ಪಂಚಮಸಾಲಿ 2–ಎ ಮೀಸಲು ಯಥಾಸ್ಥಿತಿ ಆದೇಶ ತೆರವು ಮಾಡಿದ ಹೈಕೋರ್ಟ್‌

ಪಂಚಮಸಾಲಿ ಮೀಸಲಾತಿ ಬಗ್ಗೆ ಸಂಪುಟದಲ್ಲಿ‌ ಚರ್ಚಿಸಿ ತೀರ್ಮಾನ: ಬಸವರಾಜ ಬೊಮ್ಮಾಯಿ

ಪಂಚಮಸಾಲಿ ಮೀಸಲಾತಿ ಬಗ್ಗೆ‌ ಸಂಪುಟದಲ್ಲಿ‌ ಚರ್ಚಿಸಿ, ನಂತರ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 21 ಮಾರ್ಚ್ 2023, 9:13 IST
ಪಂಚಮಸಾಲಿ ಮೀಸಲಾತಿ ಬಗ್ಗೆ ಸಂಪುಟದಲ್ಲಿ‌ ಚರ್ಚಿಸಿ ತೀರ್ಮಾನ: ಬಸವರಾಜ ಬೊಮ್ಮಾಯಿ
ADVERTISEMENT

ಪಂಚಮಸಾಲಿ, ಒಕ್ಕಲಿಗ ಮೀಸಲಾತಿ ಸದ್ಯಕ್ಕಿಲ್ಲ

ವರದಿ ಸಲ್ಲಿಕೆಗೆ ಇನ್ನಷ್ಟು ಕಾಲಾವಕಾಶ ಬೇಕು: ಜಯಪ್ರಕಾಶ ಹೆಗ್ಡೆ ಸ್ಪಷ್ಟನೆ
Last Updated 15 ಮಾರ್ಚ್ 2023, 20:48 IST
ಪಂಚಮಸಾಲಿ, ಒಕ್ಕಲಿಗ ಮೀಸಲಾತಿ ಸದ್ಯಕ್ಕಿಲ್ಲ

ಪಂಚಮಸಾಲಿ ಮೀಸಲಾತಿ | ನಾಳೆ ಹೆದ್ದಾರಿಗಳು, ಗ್ರಾಮ ರಸ್ತೆಗಳು ಬಂದ್‌

ಹೋರಾಟ ತೀವ್ರಗೊಳಿಸಲು ಪಂಚಮಸಾಲಿ ಸಮಾಜ ನಿರ್ಧಾರ
Last Updated 2 ಮಾರ್ಚ್ 2023, 20:53 IST
ಪಂಚಮಸಾಲಿ ಮೀಸಲಾತಿ | ನಾಳೆ ಹೆದ್ದಾರಿಗಳು, ಗ್ರಾಮ ರಸ್ತೆಗಳು ಬಂದ್‌
ADVERTISEMENT
ADVERTISEMENT
ADVERTISEMENT