ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

PapuaNewGuinea

ADVERTISEMENT

4-4-0-3: ಒಂದೇ ಒಂದು ರನ್ ಬಿಟ್ಟುಕೊಡದೇ ದಾಖಲೆ ಬರೆದ ಫರ್ಗ್ಯೂಸನ್

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್‌ನ ವೇಗದ ಬೌಲರ್ ಲಾಕಿ ಫರ್ಗ್ಯೂಸನ್ ನೂತನ ದಾಖಲೆ ಬರೆದಿದ್ದಾರೆ.
Last Updated 18 ಜೂನ್ 2024, 2:19 IST
4-4-0-3: ಒಂದೇ ಒಂದು ರನ್ ಬಿಟ್ಟುಕೊಡದೇ ದಾಖಲೆ ಬರೆದ ಫರ್ಗ್ಯೂಸನ್

ಭೂಕುಸಿತದಿಂದ ತತ್ತರಗೊಂಡಿದ್ದ ಪಪುವಾ ನ್ಯೂಗಿನಿಗೆ ಭಾರತದಿಂದ ನೆರವು ರವಾನೆ

ಭಾರಿ ಪ್ರಮಾಣದ ಭೂ ಕುಸಿತಕ್ಕೆ ಒಳಗಾಗಿದ್ದ ಪಪುವಾ ನ್ಯೂಗಿನಿಗೆ ಭಾರತದಿಂದ ನೆರವು ರವಾನಿಸಲಾಗಿದೆ. ವಿಮಾನದ ಮೂಲಕ ₹8.35 ಕೋಟಿ ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದೆ.
Last Updated 13 ಜೂನ್ 2024, 7:49 IST
ಭೂಕುಸಿತದಿಂದ ತತ್ತರಗೊಂಡಿದ್ದ ಪಪುವಾ ನ್ಯೂಗಿನಿಗೆ ಭಾರತದಿಂದ ನೆರವು ರವಾನೆ

ಪಪುವಾ ನ್ಯೂಗಿನಿ: ಬದುಕುಳಿದವರ ಸ್ಥಳಾಂತರ ವಿಳಂಬ

ಪಪುವಾ ನ್ಯೂಗಿನಿಯದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಬದುಕುಳಿದವರು ಸುರಕ್ಷಿತ ನೆಲೆಗೆ ತೆರಳಲು ವಿಳಂಬ ಧೋರಣೆ ಅನುಸರಿಸುತ್ತಿದ್ದರೆ, ದಕ್ಷಿಣ ಪೆಸಿಫಿಕ್ ರಾಷ್ಟ್ರದ ಅಧಿಕಾರಿಗಳು ಭಗ್ನಾವಶೇಷಗಳ ತೆರವಿಗೆ ಬೃಹತ್ ಯಂತ್ರಗಳ ಮೊರೆ ಹೊಕ್ಕಿದ್ದಾರೆ.
Last Updated 30 ಮೇ 2024, 14:26 IST
ಪಪುವಾ ನ್ಯೂಗಿನಿ: ಬದುಕುಳಿದವರ ಸ್ಥಳಾಂತರ ವಿಳಂಬ

ಪಪುವಾ ನ್ಯೂಗಿನಿ: ಮತ್ತೆ ಭೂಕುಸಿತದ ಭೀತಿ

ಗಾಗಲೇ ಸಂಭವಿಸಿದ ಭೂಕುಸಿತದಲ್ಲಿ ನೂರಾರು ಮಂದಿ ಭೂಸಮಾಧಿಯಾಗಿರುವ ಪಪುವಾ ನ್ಯೂಗಿನಿಯಲ್ಲಿ ಮತ್ತೆ ಭೂಕುಸಿತವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
Last Updated 28 ಮೇ 2024, 14:05 IST
ಪಪುವಾ ನ್ಯೂಗಿನಿ: ಮತ್ತೆ ಭೂಕುಸಿತದ ಭೀತಿ

Papua New Guinea Landslide: ತುರ್ತು ನೆರವು ಘೋಷಿಸಿದ ಭಾರತ

ಪಪುವಾ ನ್ಯೂಗಿನಿಯಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ಭಾರಿ ಹಾನಿ ಉಂಟಾಗಿದೆ. ಸಂತ್ರಸ್ತರಿಗೆ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಭಾರತವು ಇಂದು (ಮಂಗಳವಾರ) ಒಂದು ಮಿಲಿಯನ್ ಅಮೆರಿಕನ್ ಡಾಲರ್ ತುರ್ತು ಆರ್ಥಿಕ ನೆರವನ್ನು ಘೋಷಿಸಿದೆ.
Last Updated 28 ಮೇ 2024, 10:29 IST
Papua New Guinea Landslide: ತುರ್ತು ನೆರವು ಘೋಷಿಸಿದ ಭಾರತ

ಪಪುವಾ ನ್ಯೂಗಿನಿಯಲ್ಲಿ ಭೂಕುಸಿತ | ನೆರವು ನೀಡಲು ಭಾರತ ಸಿದ್ಧ: ಪ್ರಧಾನಿ ಮೋದಿ

ಪಪುವಾ ನ್ಯೂಗಿನಿಯಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸಾವಿರಾರು ನಾಗರಿಕರು ಪ್ರಾಣ ಕಳೆದುಕೊಂಡಿದ್ದರ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಭಾರತವು ಸಾಧ್ಯವಿರುವ ಎಲ್ಲಾ ರೀತಿಯ ನೆರವು ನೀಡಲು ಸಿದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.
Last Updated 28 ಮೇ 2024, 5:03 IST
ಪಪುವಾ ನ್ಯೂಗಿನಿಯಲ್ಲಿ ಭೂಕುಸಿತ | ನೆರವು ನೀಡಲು ಭಾರತ ಸಿದ್ಧ: ಪ್ರಧಾನಿ ಮೋದಿ

ಪಪುವಾ ನ್ಯೂಗಿನಿಯಲ್ಲಿ ಭೂಕುಸಿತ: 2 ಸಾವಿರಕ್ಕೂ ಅಧಿಕ ಜನ ಸಮಾಧಿ

ಪಪುವಾ ನ್ಯೂಗಿನಿಯಲ್ಲಿ ಶುಕ್ರವಾರ ಸಂಭವಿಸಿದ ಭಾರಿ ಭೂಕುಸಿತದಲ್ಲಿ 2,000ಕ್ಕೂ ಹೆಚ್ಚು ಜನರು ಸಮಾಧಿಯಾಗಿದ್ದಾರೆ ಎಂದು ಹೇಳಿರುವ ಅಲ್ಲಿನ ಸರ್ಕಾರ, ಅಂತರರಾಷ್ಟ್ರೀಯ ನೆರವನ್ನು ಕೋರಿದೆ.
Last Updated 27 ಮೇ 2024, 6:10 IST
ಪಪುವಾ ನ್ಯೂಗಿನಿಯಲ್ಲಿ ಭೂಕುಸಿತ: 2 ಸಾವಿರಕ್ಕೂ ಅಧಿಕ ಜನ ಸಮಾಧಿ
ADVERTISEMENT

ಪಪುವಾ ನ್ಯೂಗಿನಿಯಲ್ಲಿ ಭೂ ಕುಸಿತ: 100ಕ್ಕೂ ಹೆಚ್ಚು ಮಂದಿ ಸಾವು

ಪಪುವಾ ನ್ಯೂಗಿನಿಯಲ್ಲಿ ಶುಕ್ರವಾರ ಸಂಭವಿಸಿದ ಭೂ ಕುಸಿತದಲ್ಲಿ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಆಸ್ಟ್ರೇಲಿಯಾ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ ವರದಿ ಮಾಡಿದೆ.
Last Updated 24 ಮೇ 2024, 5:37 IST
ಪಪುವಾ ನ್ಯೂಗಿನಿಯಲ್ಲಿ ಭೂ ಕುಸಿತ: 100ಕ್ಕೂ ಹೆಚ್ಚು ಮಂದಿ ಸಾವು

ಪಪುವಾ ನ್ಯೂಗಿನಿಯಲ್ಲಿ ಭೂಕಂಪ: ಕನಿಷ್ಠ ಮೂವರು ಸಾವು

ಪಪುವಾ ನ್ಯೂಗನಿಯ ಪಶ್ಚಿಮ ಭಾಗದಲ್ಲಿ 6.9 ಕಂಪನಾಂಕ ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಮತ್ತು ಸುಮಾರು 1 ಸಾವಿರ ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 25 ಮಾರ್ಚ್ 2024, 13:42 IST
ಪಪುವಾ ನ್ಯೂಗಿನಿಯಲ್ಲಿ ಭೂಕಂಪ: ಕನಿಷ್ಠ ಮೂವರು ಸಾವು

ಪಪುವಾ ನ್ಯೂಗಿನಿಯಲ್ಲಿ ಭೂಕಂಪ: 1,000 ಮನೆಗಳು ನಾಶ

ಪಪುವಾ ನ್ಯೂಗಿನಿಯ ಪ್ರವಾಹ ಪೀಡಿತ ಉತ್ತರ ಭಾಗದಲ್ಲಿ ಸಂಭವಿಸಿದ 6.9 ತೀವ್ರತೆಯ ಭೂಕಂಪದಿಂದಾಗಿ ಸುಮಾರು 1,000 ಮನೆಗಳು ನಾಶವಾಗಿವೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 25 ಮಾರ್ಚ್ 2024, 5:47 IST
ಪಪುವಾ ನ್ಯೂಗಿನಿಯಲ್ಲಿ ಭೂಕಂಪ: 1,000 ಮನೆಗಳು ನಾಶ
ADVERTISEMENT
ADVERTISEMENT
ADVERTISEMENT