ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Parappana agrahara

ADVERTISEMENT

ಜೈಲಿನಲ್ಲಿ ಟೀ–ಪಾರ್ಟಿ ಆಯೋಜಿಸಿದ್ದು ವಿಲ್ಸನ್‌ ಗಾರ್ಡನ್‌ ನಾಗ: ನಟ ದರ್ಶನ್

ಆಗಸ್ಟ್‌ 22ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಶೇಷ ಬ್ಯಾರಕ್‌ ಎದುರು ಟೀ ಪಾರ್ಟಿ ಆಯೋಜಿಸಿದ್ದು ರೌಡಿಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗ ಅಲಿಯಾಸ್‌ ನಾಗರಾಜ’ ಎಂಬುದಾಗಿ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ, ಚಿತ್ರನಟ ದರ್ಶನ್‌ ಪೊಲೀಸರಿಗೆ ತಿಳಿಸಿದ್ದಾರೆ.
Last Updated 29 ಆಗಸ್ಟ್ 2024, 0:16 IST
ಜೈಲಿನಲ್ಲಿ ಟೀ–ಪಾರ್ಟಿ ಆಯೋಜಿಸಿದ್ದು ವಿಲ್ಸನ್‌ ಗಾರ್ಡನ್‌ ನಾಗ: ನಟ ದರ್ಶನ್

'ವಿಶೇಷಾತಿಥ್ಯ' ಬಹಿರಂಗಕ್ಕೆ ದರ್ಶನ್ ಆತ್ಮೀಯತೆಗಾಗಿ ರೌಡಿ ಗುಂಪುಗಳ ಪೈಪೋಟಿ ಕಾರಣ

ಕೊಲೆ ಪ್ರಕರಣದ ಆರೋಪಿ ದರ್ಶನ್‌ ಅವರಿಗೆ ವಿಶೇಷ ಆತಿಥ್ಯ ಹಾಗೂ ನಟನ ಜತೆಗೆ ಆತ್ಮೀಯತೆ ಬೆಳೆಸುವ ವಿಚಾರಕ್ಕೆ ಎರಡು ರೌಡಿ ಗುಂಪುಗಳ ಮಧ್ಯೆ ಉಂಟಾದ ಗಲಾಟೆಯಿಂದ ‘ರೌಂಡ್‌ ಟೇಬಲ್ ಪಾರ್ಟಿ’, ಬ್ಯಾರಕ್‌ ಒಳಗಿರುವ ಫೋಟೊಗಳು ಬಹಿರಂಗಗೊಂಡಿವೆ ಎಂಬುದು ಗೊತ್ತಾಗಿದೆ.
Last Updated 28 ಆಗಸ್ಟ್ 2024, 5:42 IST
'ವಿಶೇಷಾತಿಥ್ಯ' ಬಹಿರಂಗಕ್ಕೆ ದರ್ಶನ್ ಆತ್ಮೀಯತೆಗಾಗಿ ರೌಡಿ ಗುಂಪುಗಳ ಪೈಪೋಟಿ ಕಾರಣ

ದರ್ಶನ್‌ಗೆ ವಿಶೇಷ ಆತಿಥ್ಯ: ಸೆಂಟ್ರಲ್ ಜೈಲು ಅಧೀಕ್ಷಕ ಶೇಷಮೂರ್ತಿ ಅಮಾನತು

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್‌ಗೆ ವಿಶೇಷ ಆತಿಥ್ಯ ನೀಡಿರುವ ಪ್ರಕರಣದಲ್ಲಿ ಒಂಬತ್ತು ಮಂದಿ ಜೈಲು ಸಿಬ್ಬಂದಿಯನ್ನು ಅಮಾನತು ಮಾಡಿದ ಬೆನ್ನಲ್ಲೇ ಹಿರಿಯ ಐಪಿಎಸ್‌ ಅಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ.
Last Updated 26 ಆಗಸ್ಟ್ 2024, 11:05 IST
ದರ್ಶನ್‌ಗೆ ವಿಶೇಷ ಆತಿಥ್ಯ: ಸೆಂಟ್ರಲ್ ಜೈಲು ಅಧೀಕ್ಷಕ ಶೇಷಮೂರ್ತಿ ಅಮಾನತು

ನಟ ದರ್ಶನ್‌ ಸ್ಥಳಾಂತರಕ್ಕೆ ಆಲೋಚನೆ; ಅಧಿಕಾರಿಗಳ ಮಟ್ಟದಲ್ಲಿ ನಿರ್ಧಾರ: CM

‘ಕೊಲೆ ಆರೋಪಿ, ನಟ ದರ್ಶನ್‌ ಅವರನ್ನು ಪರಪ್ಪನ ಅಗ್ರಹಾರದಿಂದ ಬೇರೆಡೆ ಸ್ಥಳಾಂತರಿಸುವ ಆಲೋಚನೆ ನಡೆದಿದೆ. ಅಧಿಕಾರಿಗಳ ಮಟ್ಟದಲ್ಲಿ ನಿರ್ಧಾರ ಮಾಡುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 26 ಆಗಸ್ಟ್ 2024, 10:45 IST
ನಟ ದರ್ಶನ್‌ ಸ್ಥಳಾಂತರಕ್ಕೆ ಆಲೋಚನೆ; ಅಧಿಕಾರಿಗಳ ಮಟ್ಟದಲ್ಲಿ ನಿರ್ಧಾರ: CM

ಕೊಲೆ ಆರೋಪಿ ದರ್ಶನ್‌ಗೆ ವಿಶೇಷ ಆತಿಥ್ಯ; ತಪ್ಪಿತಸ್ಥರ ಅಮಾನತಿಗೆ ಸಿಎಂ ಸೂಚನೆ

ಪರಪ್ಪನ‌ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಹಾಗೂ ಇತರರಿಗೆ ವಿಶೇಷ ಆತಿಥ್ಯ ಒದಗಿಸಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಸೂಚಿಸಿದ್ದಾರೆ.
Last Updated 26 ಆಗಸ್ಟ್ 2024, 7:28 IST
ಕೊಲೆ ಆರೋಪಿ ದರ್ಶನ್‌ಗೆ ವಿಶೇಷ ಆತಿಥ್ಯ; ತಪ್ಪಿತಸ್ಥರ ಅಮಾನತಿಗೆ ಸಿಎಂ ಸೂಚನೆ

ಕೊಲೆ ಆರೋಪಿ ದರ್ಶನ್‌ಗೆ ವಿಶೇಷ ಆತಿಥ್ಯ; ಪರಪ್ಪನ ಅಗ್ರಹಾರದ 7 ಸಿಬ್ಬಂದಿ ಅಮಾನತು

ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಿ ಕರ್ತವ್ಯ ಲೋಪ ಎಸಗಿದ ಆರೋಪದ ಅಡಿ 7 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
Last Updated 26 ಆಗಸ್ಟ್ 2024, 5:41 IST
ಕೊಲೆ ಆರೋಪಿ ದರ್ಶನ್‌ಗೆ ವಿಶೇಷ ಆತಿಥ್ಯ; ಪರಪ್ಪನ ಅಗ್ರಹಾರದ 7 ಸಿಬ್ಬಂದಿ ಅಮಾನತು

ಕಾರಾಗೃಹದ ಮೇಲೆ ಸಿಸಿಬಿ ದಾಳಿ: ಶ್ವಾನದಳದಿಂದ ವಿವಿಧ ಬ್ಯಾರಕ್‌ಗಳಲ್ಲಿ ಪರಿಶೀಲನೆ‌

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ದೂರಿನ ಮೇರೆಗೆ ಸಿಸಿಬಿ ಪೊಲೀಸರು ಶನಿವಾರ ದಿಢೀರ್‌ ದಾಳಿ ನಡೆಸಿದರು.
Last Updated 24 ಆಗಸ್ಟ್ 2024, 15:56 IST
ಕಾರಾಗೃಹದ ಮೇಲೆ ಸಿಸಿಬಿ ದಾಳಿ: ಶ್ವಾನದಳದಿಂದ ವಿವಿಧ ಬ್ಯಾರಕ್‌ಗಳಲ್ಲಿ ಪರಿಶೀಲನೆ‌
ADVERTISEMENT

ಪರಪ್ಪನ ಅಗ್ರಹಾರ: ಮೊಬೈಲ್ ‘ಜಾಮರ್’ ವ್ಯಾಪ್ತಿ ಕಡಿತಕ್ಕೆ ಆಗ್ರಹಿಸಿ ಪ್ರತಿಭಟನೆ

ಸುತ್ತಲಿನ ಪ್ರದೇಶದಲ್ಲಿ ನೆಟ್‌ವರ್ಕ್‌ ಸಮಸ್ಯೆ: ನಿವಾಸಿಗಳ ದೂರು
Last Updated 18 ಮೇ 2024, 2:37 IST
ಪರಪ್ಪನ ಅಗ್ರಹಾರ: ಮೊಬೈಲ್ ‘ಜಾಮರ್’ ವ್ಯಾಪ್ತಿ ಕಡಿತಕ್ಕೆ ಆಗ್ರಹಿಸಿ ಪ್ರತಿಭಟನೆ

ಬೆಂಗಳೂರು: ಜೈಲು ಕೊಠಡಿಯಲ್ಲಿ ಕೈದಿ ಬಳಿ ಮೊಬೈಲ್ ಪತ್ತೆ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೊಠಡಿಯೊಂದರಲ್ಲಿ ವಿಚಾರಣಾಧೀನ ಕೈದಿ ಬಳಿ ಮೊಬೈಲ್ ಪತ್ತೆಯಾಗಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 10 ನವೆಂಬರ್ 2023, 23:30 IST
ಬೆಂಗಳೂರು: ಜೈಲು ಕೊಠಡಿಯಲ್ಲಿ ಕೈದಿ ಬಳಿ ಮೊಬೈಲ್ ಪತ್ತೆ

ವಿಧ್ವಂಸಕ ಕೃತ್ಯಕ್ಕೆ ಜೈಲಿನಲ್ಲೇ ತಯಾರಿ; ಲಷ್ಕರ್‌ ಎ ತೊಯ್ಬಾ ಮುಖಂಡನಿಂದ ತರಬೇತಿ

ಐಎಸ್‌ ಸಂಘಟನೆಯಿಂದ ಶಸ್ತ್ರಾಸ್ತ್ರಗಳ ಪೂರೈಕೆ, ಆರ್ಥಿಕ ನೆರವು?
Last Updated 20 ಜುಲೈ 2023, 9:41 IST
ವಿಧ್ವಂಸಕ ಕೃತ್ಯಕ್ಕೆ ಜೈಲಿನಲ್ಲೇ ತಯಾರಿ; ಲಷ್ಕರ್‌ ಎ ತೊಯ್ಬಾ ಮುಖಂಡನಿಂದ ತರಬೇತಿ
ADVERTISEMENT
ADVERTISEMENT
ADVERTISEMENT