ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: ಇಬ್ಬರು ಅಧಿಕಾರಿಗಳ ತಲೆದಂಡ, ಒಬ್ಬರ ಎತ್ತಂಗಡಿ
Bengaluru Prison Scandal: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೈದಿಗಳ ಮೊಬೈಲ್ ಬಳಕೆ ಹಾಗೂ ವಿಶೇಷ ಸೌಲಭ್ಯ ಪ್ರಕರಣ ಬಹಿರಂಗವಾದ ಬಳಿಕ ಇಬ್ಬರು ಅಧಿಕಾರಿಗಳಿಗೆ ತಲೆದಂಡ, ಮುಖ್ಯ ಅಧೀಕ್ಷಕ ವರ್ಗಾವಣೆ ಆದೇಶಿಸಲಾಗಿದೆ.Last Updated 10 ನವೆಂಬರ್ 2025, 11:26 IST