ಮತ್ತೊಂದು ಮಗುವಿಗೆ ತಂದೆಯಾದ ಎಲಾನ್ ಮಸ್ಕ್: ಟೆಸ್ಲಾ ಒಡೆಯನಿಗಿರುವ ಮಕ್ಕಳೆಷ್ಟು?
ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ಸಂಗಾತಿ ಶಿವೋನ್ ಜಿಲಿಸ್ ಅವರು ಗಂಡು ಮಗುಗೆ ಜನ್ಮ ನೀಡಿದ್ದು, ಮಗುವಿಗೆ ಶೆಲ್ಡನ್ ಲೈಕರ್ಗಸ್ ಎಂದು ನಾಮಕರಣ ಮಾಡಿರುವುದಾಗಿ ತಿಳಿಸಿದ್ದಾರೆ.Last Updated 1 ಮಾರ್ಚ್ 2025, 10:16 IST